ಪುಟ:ಪದ್ಮರಾಜಪುರಾನ.djvu/೨೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


202 ಪ ದ ರಾ ಜ ಪುರಾ ಣ ೦. ನಾಡಮಾತೇಂ 1ಕೇಚಿದ ತಮಾತ್ಯ | ಬೈ ಡಾಲಯೆನುತದಲ್ ವ್ರ ತಿಕಾನರಾಳಿಯೆನುತೆ | ಕೂಡೆ ಸಾಮ್ಯ ಮೆನೆ ರುದ್ರೇಣಸರ್ವೇಷಾಂಪ್ರಯೆನುತುಂ ವದಂತಿಯೆನುತೆ || ರೂಡಿಸಿವಿಮೋಹಿತಾಯೆನೆ ಬಿಡಾಲವ್ರತದ | ಬಾಡಬರ್ಕ * ದುರದೈತಮಂ ನಿರ್ಮಿ ಸರಿ / ಮಾಡುವರ್ಶಂಭುಗುಳಿದವರ ನವರತ್ಯಜ್ಞ ರಂಗುಮಾಸೂತಗೀತಿ || 9 || ಮುನಿದು + ಸರ್ವೆಬ್ರಹ್ಮವದೆನುತಿಷ್ಯಂತಿ ಯೆಂ | ದೆನುತೆ ಸಂಪ್ರಾಪ್ತ ತುಯೆನುತುಂ ಕಲ್‌ಯುಗೇ | ಯೆನೆ ನಾನುತಿಷ್ಠಂತಿ ಮೈ ತೇಯ ಶಿಶ್ನದರ ಪರಾಯಣಾಯೆನಲೇ | ಅನುವಿನಿಂಕಲಿಗೆನುಡಿಯಬಾರದತ | ವನೆ ನುಡಿದುಶಿಲ್ಲೊ ದರೋರು ರಕ್ಷ ಕರಪ್ಪ | ಮನುಜಾಧಮರ್ಶಿವದ್ರೋಹಿಗಳೆಗೆ ವರೆಂದು ವಿಷ್ಣು ಪೌರಾಣಸಿದ್ಧಂ || 10 || 8 ಪುರುಷೋತ್ತಮಮೆನುತ್ತು ಮಾತ್ರತ್ಯಯೆಂದೆನು | ತರ ಶಿವನಿ ದಾರತಾದ್ವಿಜಾಯೆಂದೆನು | ತಿರದದು ಕಲ್‌ಯುಗೇಯೆನುತುಂ ಭವಿಷ್ಯಂತಿ ಯೆನುತೆ ಮೇಣ್ ತಾತಾಯೆನೇ | ಉರವಣಿಸಿತೇಷಾಂನ ಮಾಧವೋಎನೆ ಕಲಿ ಯ | ಬರವಿನೊಳ ಹರಿಯನಾಶ್ಮಿಸಿ ಹರನಂದಳಿವ | ನರಕಿವಿಪ್ರರ್ಜನಿಪರವರ ನಾಹರಿಪೊರೆಯನೆಂದು ಸಾರುತಿದೆಸೌರಂ || 11 | ಘನದೆ ++ ಯೋನಿಂದಂತಿಯೆನುತುಂ ಮಹಾದೇವ ಎನುತೆ ಸಂಸಾರಾದೆ ನುತಮೋಚಕ೦ಪರಂ | ಯೆನುತುಂತ್ವದೆನುತೆ ಭಕ್ತಾಶ್ಚಯೆನುತುಂ ದುರಾತ್ಮಾ ನೋಯೆನುತ್ತೆ ಮತ್ತಂ || ಅನುವಿನಿಂಬ್ರಾಹ್ಮಣಾಸ್ತ್ರ ಕಿಯೆನೆಯುಗೇಯೆನೆ ಶಿವನನಾರ್ಪಳಿವರಾದಿಷ್ಟ ರ್ದ್ವೀಜ | ರ್Bನಿಪರಧಮತೆಯಿಂ ಕಲಿಯೊಳೆಂದು ಹರಿಗೊರೆದುದಿದೆ ರವಿಪುರಾಣದಲ್ಲಿ || 12|| + ಕೇಚಿದ ತಮಾತೃ ಬೈ ಡಾಲವತಿಕಾನರಾಃ | ಸಾಮ್ಯಂರುದ್ರೆಣಸರ್ವೆ ಷಾಂ ಪ್ರವದಂತಿವಿಮೋಹಿತಾಃ-ಸೂತಗಿತಾ,

  • ಸರ್ವೆಬ್ರಹ್ಮವದಿಷ್ಯಂತಿ ಸಂಪ್ರಾಪ್ತಿ?ತುಕಯುಗೆ? | ನಾನುತಿಷ್ಟಂತಿಮೈತ್ರ 'ಯ ಶಿಲ್ಲೊ ದರಪರಾಯಣಾಃ-ವಿಷ್ಣು ಪುರಾಣ,

& ಪುರುಷೋತ್ತಮವಾಶ್ರಿತ ಶಿವನಿಂದಾರತಾದ್ವಿಜಾ ಕಲ್‌ಯುಗೇಭವಿಷ್ಯ೦ತಿ ತಾತಾತೆ ಸಾಂನಮಾಧವಃ-ಸೌರಪುರಾಣ. 11 ಯೆನಿಂದಂತಿಮಹಾದೇವಂ ಸಂಸಾರಾನ್ನೂ ಚಕಂದರಂ ದ ಕಾಶ ದುಂತಾ ನೋ ಬ್ರಾಹ್ಮಣಾಸ್ತೆಕಿದುಗೆ-ರವಿಪುರಾಣ, ) + - 3