ಪುಟ:ಪದ್ಮರಾಜಪುರಾನ.djvu/೨೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ ದ ರಾ ಜ ಪುರಾ ಣ ೦, 203 ಗೌತಮದಧೀಚಿ ಭ್ರಗುದುರ್ವಾಸಕಣಾದಿ | ಪೂತಮುನಿಗಳ್ಳಿ ಮ್ಮ ವಂಶಾದಿಮರದುರ್ವಿ | ನೀತವೃತ್ತಿಗೆ ಸೈರಿಸದೆಕುಪಿತರಾಗಿ ಶಿವನಲ್ಲಿ ಶಿವಭಕ್ತ ರಲ್ಲಿ || ಖ್ಯಾತಶಿವಭಕ್ತಿ ಶಿವದೀಕ್ಷಾ ಶಿವಾರ್ಚನ | ಪ್ರೀತಿ ಶಿವತೀರ್ಥ ಶಿವಶೇಷ ಶಿವವಿಜ್ಞಾನ | ಜಾತ ಶಿವನಾಮ ಶಿವಗೃಹ ಶಿವಕ್ಷೇತ್ರ ಶಿವತಂತ್ರ ಶಿವನುತಿಗೆ ಳಲ್ಲಿ || 13 || ಆ ಬಳಿಕಂತ್ರಿಪುಂಡ್ರ ರುದ್ರಾಕ್ಷ ಶಿವಮಂತ್ರಾದಿ | ಗಳೊಳಂ ಪಲವದೇಕೆ ಶಾಂಕರೀಯಗಳಾ ದಳಘಟಕರಂಗಳೇನೇನುಂಟವರೊಳಂ ವಿಮುಖರಾಗಿನಿಂ ದಿಸುತ್ತುಂ || ವಿಳಸಿತನಿಗಮ ಬಹಿಷ್ಕೃತದುರಾಚಾರಂಗ | ಟೊಳಗೊಂದಿ ಹರಿ ಶಿವಂಗೆಣೆಯಧಿಕ ಮಂದಿಂತು | ಗಳವರೆಡರಿಸಿಮೆಂದು ಶಪಿಸಿದರಿದಾಸ್ತಾಂದ ಮುಖಪೌರಾಣಸಿದ್ಧಂ ... 11 || ಅವರವಂತದೊಳೊಗೆದೆಯಾಗಿ ತಾಪದಿಂ | ಶಿವನಿಂದೆನಿನಗೊದವಿತ ಆದಿದು ವೇದಶಾ 1 | ವಿಹಿತೋಕ್ತಿಯ ನುಡಿದೊಡಾಲಿಸಿದೊಡತಿದೋಷ ಮೆನೆವಾದಿಮತ್ತೆ ಬಿಡದೆ || ತವೆಪರಬ್ರಹ್ಮ ವದು ಬಯಲಲಿತ್ತನೀಂ | ಹವಣಿಸಿ ದ ರುದ್ರನಾಕಾರನುಕ್ಷನನೇರಿ (ತೊವಲುಟ್ಟಿ ಪಸ್ಮಾರಮ್ಮಗ ಶಸ್ತ್ರ ಫಣಿಭೂತಶಿಬಿ ಡಮರುಗಳನುಚಿತದಿಂ | 15 || ತೊಡುಗೆಬೈಲ್ಕು ಬೂದಿಗಳಂತು ಮಸಣದೋ /ಡದೆ ಚರಿಸಂಬ್ರಂ ಹವೆಂತಾತನೆನೆ ದೋಷಿ (ಗೆಡೆಯದರ್ಶಿನನಿವಂ ಧರಿಸಿದೊಡೆ ನಿಂದೂನೇ ಕೇಳವಂ ತಳೆದಂದಮಂ || ಅಡಸಿಮುನ್ನ ಬಿಲಮಂಸಂಹರಿಸಿ ಯಲ್ಲಿಯುಮೆ | ಯೊಡನೆ ಬಿನದಿಸುತೆಯಂತರ್ಮುಖೇಕ್ಷಣನಾಗ | ಲೊಡನವನ ನಿಜಧರವಳ್ಳಿ ವೃಷಭಾ ಕೃತಿಯನಾಂತೆನ್ನ ನುದ್ಧರಿಸೆನೆ | 16 || ಎನ್ನ ನೀನಲ್ಲದೆ ತಳೆವರಾರೆನುತ್ತದಂ 1 ಮನ್ನಿಸುತೆವಾಹನಂಗೆಯ್ದ ನಾ ಸಂಕಲ್ಪ | ದಿಂನಾಡೆ ಹರಿಪುರದಹನದೊಳಿಳಿದುರುರಥವನಾರೂಪಿನಿಂದೆತ್ತಿದಂ[f ತನ್ನ ರಹರಿಯಚರಮಂ ಕಾಶಿಯೋಳ್ಳಕಲ | ರಂ ನೋಯಿಸಿಭದೈತ್ಯ ಚರಮಂ ಧರಿಸಿದಂ | ಮುನ್ನ ೦ಮುನೀಶ್ವರ‌ ನಾಲ್ವತ್ತು ಮೇಲೆಂಟುಸಾಸಿರಂ ಘೋರ ಪವಂ || 17 |