ಪುಟ:ಪದ್ಮರಾಜಪುರಾನ.djvu/೨೧೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


24 ಪದ್ಮ ರಾಜ ಪುರಾ ಣ ೦. ವರದೇವದಾರುವನದೊಳರಿಸುತಿರೆಯವರ | ಪರಿಯರಿಯೆಮಾರಾರಿ ಮೋಹನಾಕಾರಮಂ ಧರಿಸಿ ಭಿಕ್ಷುಕನಾಗಿ ಬರಲೊಡಂ ತನ್ನು ನಿಯರೀ ಶನನಿಕ್ಷಿಸಿ || ತ್ವರಿತದಿಂAಲ್ಕು ಬೆಂಬಳಿಯೊಳೆಯುತಿರೆ ಕಂ | ಡುರು ನದಿಂದಭವನೆಂದರಿಯದವರಧಿಕ | ತರದಾಭಿಚಾರಾಧ್ಯರದಿನೀತನಂ ಕೊಲ್ವೆ ವೆಂ .ದದನೊಡರ್ಚೆಯಲ್ಲಿ || 18 || - ಮುನಿಗಳಾತ್ಮ ಸ್ವಕೋಸಂರೂಪನಾಂತು ದೋ | ಯೆನಿಸಿ ಪುಲಿಯೊಗೆ ವುದುಮವರ್ಕಳಿಸೆಕೊಂದು ತದ | ಜಿನಮುಟ್ಟನವರಪಸ್ಕೃತಿಯಂತಪಸ್ಮಾರ ಮೊಗೆದು ಬರೆಕೆಡಸಿಮೆಟ್ಟಿ | ಬಿನದಿಸಿದನೊಡನೆ ಮೃಗಮೊಗೆದು ಸಂವಿಟ್ಯೂನ್ಯ! ರೆನಗೆಸರಿಯೆಂದು ಪೇಳ್ಳಂತೆಯೇ ವಿಡಿದದಂ | ಮನವಾರೆತಾಳ ನವರತಿ ದುರ್ಗು ಇವಸಂತಮುಖದೆ ಪೊರಿದಂತೆ || 19 || ವಿವಿಧಾಸ್ತ್ರದಲ್ಲಿ ಸಂಭವಿಸಿ ಬರೆಯಾಗ್ರಹಿಸಿ | ತವೆತಾಳನಂತೆ ಸಂತಸ ಸಾಹಿಗಳ್ನಿಸಿ | ಯವರಕೋಪಾನಾಚ್ಚಾಲೆವೊಬ್ಬರೆವಿಡಿದು ತಳೆದನಾಗರ ಡಭಯದಿಂ|| ಕವಿದು ಮೊರೆವೊಕ್ತವಂ ಧರಿಸಿದ ಮೇಣ್ ಭೂತ | ನಿವಹಾನ್ನಿ ತಂ ಪಿಶಾಚಂಗಳೊಗೆದಾ ಮುನಿಗ | ವಿನೀತ ಚಿತ್ರ ಸೈಕಾಡಮಂಪೇಳ್ತಂತೆ ಬರೆಸಹಚರತೆಯೆಸಗಿದಂ || 2011 | ಅಮಮಮೇಲ್ಕಂಡಾಗ್ನಿ ಯಾತ್ಮಾಪರಾಧಮಂ | ಕ್ಷಮಿಸೆಂದು ಬೇಡಿ ಕೊಳ್ಳಂತೆ ಬರೆಲೀಲಾಕು ( ಸುಮವನಾಂಪಂತಿ ಶಾಂತಂತದಭಿಚಾರಮಂತ್ರಂ ಡಮರುರವವನೆ ನಮಿಸುತೆಯರೆಯಂತೆ ಸಿಡಿದ ನೀರನನುಳಿ | ದಮಿತಕರಾ ಳಿಯಿಂತುಟುಶೂನ್ಯಮದೆಂ | ದುಮಹೀಜನಕೆ ತೋರ್ಪ್ಪಿಲೆಲ್ಲ ವುಂತೂ ನ್ಯಮಾಗೆಕಂಡಾಮುನಿಕುಲಂ || 21 || ಭೀತಿಯಿಂನುತಿನಿಜರೂಪಮಂ ತೋರಿಪರಿ | ಪೂತಸುಜ್ಞಾನಮಂಕೊ ಓವರಪೊರೆದನಾ | ಭೂತೇಶನಾಕಾರಮುಂಜಗದ್ಧಿತಮಾ ಪ್ರಳಯದೊಳಜಹರಿ ಮುಖ್ಯರಂ || ಮಾತೇನುರು ಪಿಕಪಾಲಾಕ್ಸಿಗಳ ನಾಂತುತ | ಸ್ಫೂತಿಯಿಟ್ಟಲ್ಲಿರ್ಪ್ಪ ನವರನಿತ್ಯತೆಯರಿಪು | ತೀತರಂಸ್ಕಾಂದೋಕ್ತಮದರಿಂ ಪವಿತ್ರನಾ ಬ್ರಹ್ಮ ವೆನೆ ರುದ್ರನಾಮಂ || 22 ||