ಪುಟ:ಪದ್ಮರಾಜಪುರಾನ.djvu/೨೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ – ರಾಜ ಪುರಾಣ ೦. ಇಂಡರೀಕಾಕ್ಷಿಗಿರಿಜೆ || ಕಂಡುಗಣಪಂಗೆ ಕಣ್ಣ೦ನೆಯಿಂತೋರಿಸುತ | ಖಂಡನ ರ್ಷದಿ ನೆತ್ತಿ ತಳ್ಳಿ ಸಿ ಮೊಲೆಯೂಡೆ | ಯುಂಡುಮುದದಿಂ ನಲಿವಷಣ್ಮುಖನೆ ಮಗೆಕುಡುಗೆ ತತ್ಸಾದನಮಂ || || ವಿಲಸತ್ರಮಥಗಣಂಗಳ ರುದ್ರಗಣಾಳಿ | ಗಲಘುತರ ವೃಷಭಯೋ ಗಾಚಾರಕುಲಕೆ ನಿ | ರ್ಮಲಿನರಾದ ರುವತ್ತು ಮೂವರ್ಗೆ ಷೋಡಶಗಣಂಗಳೆ ತೇರಸರ್ಗೆ | ಸುಲಭರೆನಿಸಿದ ದಶಗಣಂಗಳ ಮರಗಣಾ | ವಳಿಗುಳಿದಸಂಖ್ಯಾತ ಭಕ್ತರ್ಗೆ ಮನ್ಮನದ | ಚಲನಮಂ ತೊಲಗಿಸಿ ಶಿವಾಂಯೋಳ್ಳೆ೦ತೆ ನಿಲಿ ಸುಗೆಂದಾಂವಂದಿಪೆಂ || 1 || ಶ್ರೀವಿಶುದ್ಧ ಪ್ರಕರಣಂಗಳನೆಸಗಿ ವೇದ | ಶೈವತ೦ತ್ರಾವಳಿಗೆ ಭಾಷ ಮಂದೀಪಿಕೆಯ | ನಾವೃತ್ತಿಯಂ ವ್ಯಾಜ್ಜಿಯಂ ಒರೆದ ಬೋಧಾಯನಾರನುರು ಶಂಕರಾರ್ಯ೦ || Jಿಹರದತ್ತರ್‌ ತ್ರಿಲೋಚನಾಘೋರ ಶಿವ | ದೇವ ಗುಣನಿಲಯ ಸರ್ವಾತ್ಮಶಂಭುಗಳಾನ | ತಾವನರ್ಭೂತಿಕಂಠಾದಿ ಪೂರ್ವಾ ಹಾರೈರೀವುದೆಮಗಮಲ ಮತಿಯಂ || 11 || ವೀರಮಾಹೇಶ್ವರಾಚಾರ ಸಂಗ್ರಹ ಶಾಸ್ತ್ರ | ಕಾರನೆನಿಸಿದ ನೀಲಕಂಠ ನಾಗಾರಂಗೆ | ಸಾರತರಬಸವ ರಾಜ್ಯಮ೦ನೆಗಳ ಪಾಲ್ಕುರಿಕೆಸೋಮೇಶ್ವ ರಂಗೆ || ಚಾರುಸಾರೋದ್ವಾರಮಂ ಪಡೆದ ಲಕ್ಷಿಧ | ರಾರಾಧ್ಯ ಸತಿಗುರು ಶಿವಜ್ಞಾನದೀಪಿಕೆಯ | ನೋರಂತೆರಚಿಸಿದನು ಸಮಮಲ್ಲಿಕಾರ್ಜುನಾಚಾರಂಗೆ ವಂದಿಸಿದವೆಂ || 12 || - Jಂಡಿತಪ್ರತಿಪಕ್ಷ ಶಿವಲೆಂಕ ಮಂಚಣ್ಣ | ಪಂಡಿತರ ಭರ್ಗ ವೇತಂಡಭೂ ರ್ಧಾಕ್ಷ | ಪಂಡಿತರ ಸರವಾದಿತುಂಡಪದ್ಯಾಬ್ಬ ಪ್ರಚಂಡ ವಿಧವಶ್ರೀಪತಿ || ಪಂಡಿತರ ಹರನದೋರ್ದಂಡ ಬರೆಸಿನವಿ | ಸಂಡಿತರವಿಮಲ ಚರಣಾಬ್ಬ೦ಗ ತಿಮ್ಮ ಹೃ | ತುಂಡರೀಕಾಕರದೊಳರ್ಕೆ ಸತ್ಯ ವಿಹಂಗಮಂಡಲಂ ವಿಹರಿ ಸಂತೆ || 13 || ಪಡೆದುಬುಧರಾಶ್ರಯಿಸ ಲಾ೦ಗಸಿತಕಂತ | ಸದಭಕ್ತನು ಟಂಗತುಳಕವಿರಾಘವಂ | ಗುಂತಕುಕವಿಮು೦ದುರಾಹುಲೋಜ೦ಗೆ ಮಂ ಗಳಮಯಹರೀಶ್ವರಂಗೆ |ಸದಧೀಶರೇವಾರ ಭೇಮಂಗೆ ಗುರುಗುಣಾ | ಸ್ಪದ ಸ