ಪುಟ:ಪದ್ಮರಾಜಪುರಾನ.djvu/೨೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ ದ ರಾ ಜವು ರಾಣ.. 299 ಸ್ಥಿತಿಯೆನುತೆ ಸಂಹಾರಕಾರಣಮೆನುತ್ತಮಲ | ಮತಿಯಿಂದ ವಿಶ್ವರೂ ಪಂ ವಿರೂಪಾಕ್ಷ ಮೆನು | ತತಿಶಯದೆ ಚಂದ್ರಮೌಲಿಂ ಮೃಣಾನಿಧಿಯೆರುತ್ತೆ ಹಿರಣ್ಯಬಾಹುಮೆನುತೆ || ಸತತಮದ್ವಂದ್ವಂ ಹಿರಣ್ಯ ಪತಿಧೂಾಶ್ವರ-ಮೆ | ಕುತು ಮಂಬಿಕಾಯಾಃ ಪತಿಮೆನು ಸಾಕ್ಷಾದೆ | ನುತು ಮುಮಾಯಾಃ ಪತಿಮೆನು ತು ಮಕ್ರಿಯಮೆನು ಪರತತ್ವಯೆಂದೆನುತ್ತುಂ || 38 ||: ... ಅಂತುಲುಸಮಾಖ್ಯಂಚ ಶಿವಮೆನಲ್ ಧ್ಯಾಯಂತಿ | ಸಂತತಂ ತೈತ್ತಿರೀ ಯಶ್ರುತಿಃ ಯೆಂದೆನು | ತುಂ ತೀವಿಸಾಲ್ವಿಯೆನುತ್ತೆ ತಾಂಬ್ರಾಹೈವಖಲು ಸಾದರಂದನುತೇ || ಇಂತುಮಾನವಪುರಾಣಂ 2 ತಮೇಕಮೆನುತ್ತೆ | ಸಂತಸ ದ ಪುರುಷ ಮೆನುತುಂ ರುದ್ರಮೆಂದೆನು | ತುಂ ತತ್ವವಾಗಿ ಪುರುಹೂತಂ ಪುರು ಷ್ಟು ತಂಗಹ್ವರಂಗಗನ ಎನುತುಂ || 39 || ಅನುವಿನಿಂದಂತಸ್ಸಮೆನುತೆರೇಖಾಯಾಶ್ಚ | ಯೆನುಸೂರ್ಧತಸ್ಥಿತಂ ತತ್ರಾಪಿರಂಧ್ರಂಗ | ಗನಮೆನುತು ಮೊಂಕಾರಮೆನುತೆ ಪರಮೇಶ್ವರಂವಾಲಾಗ್ರ ಯೆನುತೆಮಾತ್ರ! ಎನುತನ್ನ ಧೈಋತಂ ಪರಮಕಾರಣಂ ಎ | ನುತೆ ಸತ್ಯಂ ಬ್ರಹ್ಮ ಯೆನೆ ಮಹಾದೇವಮಂ | ದೆನೆ ಪುರುಷಮೆನೆ ಕೃಷ್ಣ ಪಿಂಗಳ ಮೆನುತು ಮೂರ್ಧರೇತಂತಮೆಂದೆನುತ್ತುಂ || 40 || ಅನಿಶಊಾಶಾನಮೆನುತುಂ ವಿರೂಪಾಕ್ಷ ಮೆಂ | ದೆನುತಜೋದ್ಭವಮೆ ನುತೆ ಲೈಂಗ್ಯ ಮಾತೆರದೊಳಿದೆ | ಘನದೆ * ಪರಮಾತ್ಮಾನಮಾನಂದ ಮೆನುತ ಪರಮಾಕಾಶಮೆನುತೀಶ್ವರಂ || ಎನೆಖತಂಸತ್ಯಂ ಪರಬ್ರಂಹಸಾಂಬ ಮೇಂ | ದೆನುತೆ ಸಂಸಾರಭೇಷಜ ಮಧ್ವರೇತವೆಂದೆನೆ ವಿರೂಪಾಕ್ಷ ಮೆನುತುಂ ವಿಶ್ವ ರೂಪಮೆನುತುಂ ಮಹೇಶ್ವರಮೆನುತಿದೇ || 40 ||

  • ತಮೇಕಂಪುರುಷಂರುದ್ರಂ ಪುರುಹೂತಂ ಪುರುಷ್ಟು ತಂ [ ಗಚ್ಚರಂಗಹನಾಂತಸ್ಥಂ ರೇಖಾಯಾಶೆರ್ಧತಸ್ಥಿತಂ || ತತ್ರಾಪಿರಂಧ್ರಂಗಗನ ಮೊಂಕಾರಂಪರಮೆಶ್ವರಂ | ವಾಲಾ ಕ್ರಮಾತ್ರಂ ತನ್ಮಧ್ಯೆ ಋತಂಪುಮಕಾರಣಂ || ಸತ್ಯಂಬ್ರಹ್ಮಮಹಾದೇವಂ ಪುರುಷಂಕೃಷ್ಣ ಪಿಂ

ಗಳಂ | ಊರ್ಧರೇತಂತಮಾಶಾನು ವಿರೂಪಾಕ್ಷಮಜೋದ್ಭವಂ-ಲೈಂಗ್ಯ.

  • ಪರಮಾತ್ಮಾನಮಾನಂದಂ ಪರಮಾಕಾಶಮಾಶ್ಚರಂ | ಸತಂಸತ್ಯಂಪರಬ್ರಹ್ಮ ಸಾಂಬಂ ಸಂಸಾರಭೇಷಜಂ | ಊರ್ಧರೆತಂವಿರೂಪಾಕ್ಷಂ ವಿಶ್ವರೂಪಂಮಹೇಶ್ವರಂ-ಸೂತಸಂಹಿತಾ,

, 27