ಪುಟ:ಪದ್ಮರಾಜಪುರಾನ.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

910 ಪ – ರಾಜ ಪುರಾಣ ೦. ಸೂತಸಂಹಿತಬಳಿಕೆ + ತೇನೇದವೆಂದೆನು| ತೊತುಪೂರ್ಣಿಮೆನೆ ಪುರು ಷೇಣಸರ್ವಮೆನುತ್ತು | ಮಾತೆರದಿನುಪನಿಷತ್ತಿದೆ + ಪುರುಷ ಏವೇದಮೆನೆ ಸರ್ವ ಮೆನುತೆಯದೆನೆ | ಭೂತಮೆನೆ ಯಚ್ಚ ಭವ್ಯ ಮೆನೆ ಪರಮಯಸ್ಸು | ಪೂತ ತದಿಂದೆ ... ಸರ್ವಂ ಖಲುಯೆನುತ್ತೆ | ಮಾತೇನಿದಂ ಬ್ರಹ್ಮ ಸರ್ವೋಯೆನುತ್ತೆ ವೈರುದ್ರೋಯೆನುತ್ತೆ ಮತ್ತಂ || 12 || ಏನೆಂಬೆನೀಶ್ವರಃ ಪುರುಷೋಯೆನುತ್ತೆ ಸು | ಜ್ಞಾನದಿಂ ವೈ ಮಹಾದೇ ವೋಯೆನುತೆ ಮಹೇ | ಶಾನಃ ಪರ ವೋಯೆಂದೆನುತ್ತಂತಿರೇವಂವಿಧೋಯೆಂ ದೆನುತ್ತುಂ || ಆನಂದದಿ೦ಮಹಾದೇವೊಯೆನುತೆ ಮನೆ | ಶಾನಃ ಪರ ವೋ ಯೆನೆ ಲೈಂಗ್ಯಮವಿರತ | ನೂನದಿಂ * ಬ್ರಹ್ಮ ರುದ್ರಸ್ತಥೇಶಾನ ಈಶೋ ಯೆನುತ್ತಾತ್ಕಾಯೆನೆ || 13 || ಪ್ರೇಮದೆಹರೋಕ್ಷರೊಯೆನುತೇವವಾದೀನಿ | ನಾಮಾನಿಯೆಂದೆನುತೆ ತಸ್ಯ ಎಂದೆನುತತಿ ( ಕ್ಷೇಮದಿನಸಾಧರಣಾನಿವೃತಸ್ಯಸಾಧಾರಣಾ ನೈವನೈವ|| ನಾಮಾನಿಕೇವಲಮೆನುತೆ ಶಿವೋಯೆಂದೆನುತೆ | ರಾಮಣೀಯದೆ, ಶಂಕರೇ ಯೆಂದೆನುತೆಬಳಿ | ಕೈಮಾತೊವಾದಿ ಈಶಾನೋಯೆನುತ್ತೆ ಶರ್ವೊಯೆನುತೆ ರುದ್ರೋಯೆನೆ || 4 4 |

  • ತೆನೆದಂಪೂರ೦ಪುರುಷೆಣಸರ್ವ೦- ಉಪನಿಷತ್, # ಪುರುಷರೇದಂಸರ್ವಂದದ್ದೂ ತಂಯಚ್ಚ ಭವ್ಯಂ-ಯಜುಸ್ಸು,

$ ಸರ್ವವೈಖದಂಬ್ರಹ್ಮ ಸರ್ವೊವೈರುದ್ರ ಈಶ್ವರಃ | ಪುರುಷೋ ವೈಮಹಾದೇವೊ ಮಹೇಶಾನಃಪರವಃ | ಏವಂವಿಧೋಮಹಾದೇವೊ ಮಹೇಶಾನಃಪರವಃ-- ಲೈಂಗ್ಯ

  • ಬ್ರಹ್ಮದ್ರಸ್ತಫೆಶಾನ ಈರಆತ್ಮಾಹರೊಕ್ಷರಃ | ಏವಮಾದಿನಿನಾಮಾನಿ ತಸ್ಯಾಸಾ ಧಾರಣಾಸಿವೆ || ತಸ್ಯ ಸಾಧಾರಣಾನೈವ ನೈವನಾಮಾನಿಕೇವಲಂ | ಶಿವಶೃಂಕರಈಶಾನ ಶೃದ್ದೂ ರುದ್ರಃಪರಂಪದ || ತತ್ಸಂಬ್ರಹ್ಮಮಹಾದೇವ ಈಶ್ವರಪರಮೇಶ್ವರಃ | ರೂಢಾತಿಎಂಬಿನಾಮಾನಿ ವರ್ತಂತೇಪರಮೆ:ಪದೇ-ಪೌರಸಂಹಿತ,