ಪುಟ:ಪದ್ಮರಾಜಪುರಾನ.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ ದ ರಾ ಜ ಪುರಾ ಣ ೦. 211 ಅನಿಶಂ ಪರಂ ಪದಂ ತತ್ವ ಮೆನುತುಂ ಬ್ರಹ್ಮ | ಯೆನುತೆ ಸಂತಸದಿಂ ಮ ಹಾದೇವ ಈಶ್ವರೋ | ಯೆನುತೆ ಪರಮೇಶ್ವರೋ ರೂಢಾ ಶಿವಾದಿನಾಮಾನಿ ಬಂದೆನುತೆ ಬಳಿಕಂ || ಘನದೆವರ್ತಂತೇ ಯೆನುತ್ತೆ ಪರಮೇಪದೇ | ಯೆನುತು ಮಿದೆ ಸೌರಸಂಹಿತೆ * ಶಿವಶಂಭುರೆಂ | ದೆನುತುಂ ಪರಬ್ರಹ್ಮನತ್ಯಮೂಾಶಾ ನಯೆಂದೆನುತೀಶ್ವರೋ ಯೆನುತ್ತುಂ || 15 || ಏವಮಾದೀನಿನಾಮಾನಿತಾನಿಯೆನುತ್ತು | ಮೋವೊತಾಂತ್ಯಾ ಪರಾ ನೋಯೆಂದು ಸ | ವಾವದಿಂದೊರೆವುತಿದೆ ಪಾರಾಶರ ಪುರಾಣವಂತನಂತು ತಿಗಳುಂ || ಪಾವನೋಪನಿಷತ್ತುರಾಣಸ್ಕೃತೀತಿಹಾ | ಸಾವಿಗಳುಂ ಪರಬ್ರ ಹೈ ವೆನೆ ಬೇರಿಲ್ಲ | ಭಾವಿಸೆ ಶಿವಾದಿನಾಮದೊಳೊಂದು ನಾಮವೆಂದುಲಿವುತಿ ನೆತನ್ನಿ ಮಿತ್ರಂ | 4 || - ಆಪರಬ್ರಹ್ಮಂ ನಿರಾಕಾರವಿಪಾರ್ವ ತೀಪನಾಕಾರಂ ಪರಬ್ರಹ್ಮ ವಂ ದು | ಪಾಪಿನೀನಿಂತು ಕಾಳೆ ಡೆಯದಿರ್ಮುನ್ನಿಂತು ನುಡಿದಾಸನತ್ಸುಜಾತಂ || ಶಾಪಂಬಡೆದು ದಿವೃ ವತ್ಸರಸಹಸ್ರನನು | ತಾಪಿಸುತ್ತಷ್ಟವಾಗಿರದೇ ಬಿಡಾ ಮಾತ | ನೇ ಸರಿಯೊಳಂ ಶ್ರೀಶಿವಾದ್ರೆತಸಾಕಾರ ಸಿದ್ದಾಂತವೇ ಪ್ರಮಾಣಂ 1| 17 || ಎಂದಿಂತು ಪದ್ಮಣಾರರ್ಪತಿಷ್ಠಿಸಿ ವಿಬುಧ | ವೃಂದಂಪೊಗಳೆಯಾಬಿ ರುದನಾಂತುಸಿರ್ದರೀಶ | ನಂದವಾರ್ಗರಿಯಲಕ್ಕುಂ + ಚಕಿತ ಮೆನುತುಮಭಿಧ ಶ್ರುತಿಯೆನೆಯತೋ || ಎಂದುವಾಡೋನಿವರ್ತಂತೇ ಯೆನುತ್ತೆ ಮುದ ದಿಂದ ಮಾಷ್ಟಮನಸಾಸಹ ಯೆನಲವ | ರಿಂದಮೇಂಪೇಳಲುಂ ನುಡಿಯಲುಂ ನೆನೆಯಲುಂ ನಿನ್ನೆನ್ನ ತನ್ನ ಸವಣೇ || 18 || .....

  • ಶಿವಶಂಭುಃ ಪರಬ್ರಹ್ಮಸತಾರಾನ ಈಶ್ವರಃ | ಏವಮುನಿನಾಮಾನಿತಾನಿರೂಢಾ ವರಾತ್ಮನಃ-ಪಾರಾಶರ ಪುರಾಣ

+ ಚಕಿತಮಭಿಧ ಶ್ರುತಿರ್ಯತೊ?ವಾಚೋ ನಿವರ್ತಂತೆಅಪ್ರಾಪ್ಯಮನಸಾಸ