ಪುಟ:ಪದ್ಮರಾಜಪುರಾನ.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಮ ರಾಜ ಪುರಾಣ ೦.

213 ಮತ್ತೆ ಕೇಳ್ # ಶೃಣ್ವಂತುದೇವತಾಃ ಸರ್ವಾಯೆ } ಸುತ್ತೆಯ ಸತ್ಯಮಸ್ಯ ತರಮೆನುತೆಭಾಷಿ | ಸುತ್ತುಂವತಃ ಯೆನುತೆನಾರುದ್ರಾಹಾದೇವಾದಧಿಕ ಮೆನು || ಬಿತ್ತರಿಸಿದೇವತಾಂತರವೆನಬಿಲಸುರರ | ಮೊತ್ತ ವಾಲಿಪುದೆನ್ನ ಘನಸತ್ಯವಾಕ್ಯಮಂ| ಸುನೋರುದ್ರನೆನಿಸುವ ಮಹಾದೇವಂಗಧಿಕದೈವವಿಲ್ಲೆ

ಯುಂ || 53 || ಇಂತು ವೇದಂಗಳ ಹೇಶನೇ ಪರವೆಂದ | ನಂತಪ್ರಕಾರದಿಂಬಣ್ಣಿಸಿದ ಕಥನ | ಮಂತಿಳಿಸಿತಾದಿತ್ಯಪೌರಾಣವನ್ನೆನೆಯದಿರು ಹರಿಗಿರಿಯಸುದ್ದಿಯ೦ || ಭ್ರಾಂತಕೇಳ ವೇದಾದಿಯೋಳ್ ಸ್ವರಮದಾವುದದ | ರಂತದೋಳ್ಳು ಪ್ರತಿಷ್ಠಿತ ಯಾವುದಾಪ್ರಣವ |: ದಂತಸ್ಥನೀಶನಜಹರಿಗಳಲ್ಲಿಗೆ ಸಲ್ಲರಿದುತೈತ್ತಿರೀಯಸಿ ದ್ವಂ || 5 || * ಆವನಂತರಾಮಿರೂಪದಿಂದೆಮ್ಮ ಬು | ದ್ವಾವಲಿಗಳಂಪ್ರೇರಿಸುವನಂತೆ ಸೆವಮಹಾ | ದೇವನುರುತೇಜವಬ್ದಾತಂ ರವಿಗೆರವಿವರೇಣ್ಯಂ ಪರಮ ಕಾರಣಂ|| ಸೇವಿಸುತ್ತಿರ್ದೆನಾವದನೆಂಬವೇದಮನ | ಹೂವಿಸ್ತರಿಸಿ ಸಾರುಗುಂ ಸ್ವಾಂದ ವಂತರಿನು | ಮಾವರಂಗಾಯತ್ರಿಯಿಂಸೇವನಲ್ಲ ದಜಹರಿಗಳದರಿಂಸೇವ್ಯರೆ? | 55 || ಸರ್ವಾಕ್ಷರಾಳಿಗೀಶ್ವರನೊಡೆಯನೆಂದಿದೆಯ | ಜುರ್ವೇದವಾತೆರದೆಸರ್ವ ವಿದ್ಯಾಳಿಗಂ | ಪಾರ್ವತೀಪತಿಯೆಂದದೇಪೇಳುತಿದೆ ಯಿವರೊಳಜಹರಿಗಳೆಣಿಕೆ ಯುಂಟೇ || ಪಾರ್ವಕೇಳ ಪರೆವಿತರ್ಕವಿಪುಲೆಪರಂಜ್ಯೋತಿ | ಶರ್ವಧರ್ಮಿಣಿಲಿಂ ಗಮೂರ್ತಿ ಸುಜ್ಞಾನಾದಿ | ಸರ್ವರೂಪಿಣಿಶಿವಸ್ವಾಭಾವಿಕಸುಶಕ್ತಿಯುಮೆಯೆಂ ದವೇದಸಿದ್ಧ೦ || 50 || - ಈವಿಶ್ವವಂಸೃಜಿಸುವಲ್ಲಿ ಶಂಧುವಿನ ಲೀ | ಶಾವಿಡಂಬನದ ಹೊರಗುಂ ತನಾಗಿರ್ಪುದರಿ | ನಾವಿಷ್ಟು ಗಾಗುದು ಕಲತ್ರಾಲೈಯಾಶಿವನಬೀಜಂ ಪ್ರವ ರ್ವಿಪುದರಿ೦ || ಭಾವಿಸಲ್ ಕ್ಷೇತ್ರಾಲೈಯಾಯ್ತು ಶಿವವೀರಮಂ | ಶ್ರೀವರಂ ತಾಳು ದರಿನಾಯ್ತು ಪ್ರಕೃತಿನಾಮ | ವಾವಿಭುವಿನುರುತೇಜದಿಂ ತತ್ಪಪಂಚ ಮಂಪರಲಾಯ್ತು ಯೋನಿನಾಮಂ || 7 ||

  1. ಶೃಣ್ವಂತು ದೇವತಾಸ್ಸರಾಸ್ಪ, ಮತ್ಸರವಚಃ | ನಾಸ್ತಿ ರುದ್ರಾಹಾದೇವಾದಲ್ಲಿ ಕಂದೇವತಾಂತರಂ-ಆದಿತ್ಯ ಪುರಾಣ,