ಪುಟ:ಪದ್ಮರಾಜಪುರಾನ.djvu/೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ – ರಾಜ ಪುರಾಣ ೦. ಮಯೂರಂಗೆ ಜಿತಝಷಕೇತುರೂಪ ನೆನಿ | ಸಿದಮಣಂಗೆ ಲೋಕಾಸ್ತ್ರ ಭಾರವಿಗೆರಗುವೆಂನವಗ್ರಹಬಲಾರ್ಥಂ || 14 | ವರಭೂತಕಾಲದೋಳ್ತ ತಿರುದ್ರಾಕ್ಷ ಶಂ | ಕರಮಂತ್ರಮಿಮಲಲಿಂಗಂ ದಾಳು ಮೆರೆದ ಸ | ತುರುಷ ಚಯಕೀಭವತ್ಕಾಲದೊಳಚಲಶಂಭುವಂಭಜಿಸಿ ಮೆರೆವುತಿರ್ಪಾ || ಶರಣಾವಳಿಗೆ ಭವಿಷ್ಯತ್ಕಾಲದೋಳ್ಳಿ ವಾ ವರನನರ್ಚಿಸಿ ಮೆರೆ ವಭಕ್ತತತಿಗಾಂ ನಮ | ಸ್ಮರಿಸುವೆಂಮತ್ತಿಗೆ ಸರಸೋಕ್ತಿಗಳನಿತ್ತು ನೆರವಾ' ಗಿನಡಸುಗೆಂದು || 15 || ಶ್ರೀಮದಾನಂದರೂಪಂ ವಿಗತತಾಸಂ ಪ್ರ | ಭಾಮೂಲ ಭಸ್ಮಲೇಷಂ ಸ್ಮಯವಿಲೋಪಂಪ | ರಾಮೃತಕಲಾಕಲಾಸಂ ತೃಣೀಕೃತಪುಷ್ಪ ಚಾಪಂ ಗತಾ ಘಲೇಸಂ || ಆಮಹೇಶಸುಖಾಬ್ಬಿ ಚಂದ್ರಂ ಯತೀಂದ್ರಂ ವ | ರಾಮಲಪ್ರಬಲ' ಸಾಂದ್ರಂ ಶಾಂತಿರುಂದ್ರನಂ | ಮಿಾಮತಿಸರೋಜಕದಿನೇಂದ್ರನನ್ನು ಶಿವ. ಯೋಗಿ ಮಲ್ಲರಸನನಿತಂ || 16 || ಪರಮಶಿವಸಾಮರ್ಥರೂಪ ಶಿವಯೋಗಿಮಲ್ಲರಸಾಗ್ಯಶೇಖರನ ಸೂನು, ವಿತತಾನತಾ | ಮರಧೇನು ಭಕ್ತಸನಾಂಭೋಜಭಾನು ಸತ್ಕಣತಜನರತ್ನ ಸಾನೂ || ನಿರುಪಮಶಿವೈಕ್ಯನಕ್ಷರಚಿದೌತ್ಸುಕನುರು | ತರ ಸತ್ಯವಾಕ್ಯನಂ ತಕಬಲಾಶಕ್ಯ ನೆನ | ಲರರೆ ಮೆರೆದಭಿನವಮಹೇಶಸಕಳೇಶಮಾದರಸರೆಮಗೀಗೆ ಸುಖಮಂ || 17 || ಆಶಿವಸುಖಾಬ್ಬಿ ಮಗ್ನಸ್ವಾಂತನಾದಸಕ | ಲೇಶಮಾದರಸರಾಕ್ಕೊದ ವಂ ವಿಚ್ಛೇದಿ | ತಾಶಾಸಮೂಹನಾಶಾಸಮೂಹಭ್ರಮಿತಕೀರ್ತಿ ವೈಮಲ್ಯ ಮೂರ್ತಿ || ಪಾಶಪಶುಪತಿಪದಾರ್ಥತ್ರಯಜ್ಞಾನಸಂ | ಕಾಶ ನಘನಾಶನೆನಿಸಿದ ಮಾಯಿದೇವಾರ್ | ದೇಶಿಕೋದ್ಧಾನು ಮನ್ನು ಖಾಂಬುಜಮಂ ವಿಕಾಸಿಸುಗೆನಿಜ ತೇಜದಿಂ || 18 || ಅಲಘುಬಲಮಾಯಿದೇವಾಸ್ಕೋದರೇ೦ದ್ರದಿ | ಕೃಲಿತಮಾರ್ತಾಂಡಂ ಶಿವಜ್ಞಾನಪಿಂಡಂ ಪ್ರ | ಬಲಭಕ್ತಿಷಂಡಂ ಸುಗುಣಮಣಿಕರಂಡಂ ಭವಾಂಬುಧಿ ತರಣತರಂಡಂ|| ಮಲಿನಾನ್ಯವಾದಜಯಪೌಂಡಂ ಸಕಲಶರಣಕುಲಸುನೇತಂಡಂ ವಿನಯಮದಂಡಂ ವಿ | ಮಲುಸಿತ ತುಂಡಂ ಕೆರೆಯ ಪದ್ಮಣಾರರೆಮಗೊ ಲವಿನಿಂದೀಗೆ ಮತಿಯಂ || 19 ||