ಪುಟ:ಪದ್ಮರಾಜಪುರಾನ.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

46 ಪದ್ಮ ಕಾಜ ಪುರಾಣ೦ . ಮುನ್ನ ಬಿಲಮಂ ಪ್ರಳಯಮೆಚ್ಚಿಸಿಯದಂ ತಮ | ಶೃನ್ನಂಗೆಯಿಸಿ ಶಂಭುವೋರ್ವಸೆನಿಜದೊಳಿರುತೆ ತನ್ನ ಶಕ್ತಿಭಮಂ ಲೀಲೆಯಿಂಮಾಡಿ ಯಜ ಹರಿಗಳಂವುಟ್ಟಿಸಿ it 'ತನ್ನಳಿನಜಾಚ್ಚುತರ್ತಮದಿ ನೀತನನರಿಯ | ದುನ್ನ ತಲ ಯಾಬಿ ಯೋಳ್ಳುಳುಗುತೇಳುತೆ' ಬೀಳು | ತುನ್ನಡುಗುತರ್ಭಕರವೋಲಳುತಿರಲ್ಕ ವರವಸ್ಥೆಯಂನೋಡಿಭರ್ಗ೦ || 68 !"

ತುಮವನಳಿದು ಕಿಂಚಿಜ್ಞಾನಮಂ ಬಲವ | . ನಿತ್ತು ಹತಭಯರ ನಾಗಿಸೆಕೊರ್ವಿ ತಂತಮ್ಮೊ | ಮುತ್ತರಾಧಪ್ರಸಂಗದೆಮಲ್ಲ ರೆನೆ ಸಹಸ್ರಾಬ್ದ ಮುಂಸೆಣಸಿಬೀಳು || ಇತ್ತು ಪೋಗುತಿರೆ ಜೀವವನಿತ್ತು ಮಧ್ಯದ | ಲ್ಲು ತುಂಗ ದಿವ್ಯಲಿಂಗಾಕೃತಿಯಿನುದಿಸೆಯಸಿ | ಮಿತ್ತಬಂಧುವನೋಡಿ ಬೆರಗುವಷ್ಟೇನೆಂದ ರಿಯದೆ ತತೃಪೆಯಿನರಿದು || 69 ||

?. ಈಲಿಂಗದಿಂದೊಗೆದೆವೆಮಗೆ ಪತಿಯಿರುತಮೋ | ಜಾಲವನಿದಲೆದುದ ಸುವಿತ್ತುದಿದರಿಂದೆ ಸಂ | ಜ್ಞಾಲಾಭ ಮರ್ಚ್ಚಾಬಲಜ್ಞಾನ ಯೋಗಯುದ್ದಲ ಯಂಗಳೆಮಗೊದವುಗುಂ || ಮೂಲದೆಮಗೆಂಮಜ್ಞತೆಯ ನಪಹರಿಸಿ ಜನಿಸಿ | ತೀಲಿಂಗದಡಿಮುಡಿಗಳಂಕವೆಂದಜ | ಮೇಲನಡರ್ದು೦ ಹರಿಯಧಸ್ಲಿಂ ಗಿಳಿದುಮರಸಿಕಾಣದೆಸಹಸ್ರವರ್ಷಂ || 70 11 | ೩. ಪ್ರಸ್ತುತಮಿದಂದು ತಿರುಗಿವಿಧಿವಿಧುಗಳ್ ನ | ಮೋಸ್ತು ಶಿವಲಿಂಗಾ ಯ' ಯೆಂದೀತ್ತೆರದೆ ಬಹುವಿ | ಧಸ್ತುತಿಯನೆಸಗಿ ಯೊಡನೊಡನೆರಗೆ ತಲ್ಲಿಂಗ ದೊಳ್ ಶಿವಂದೃಶ್ಯನಾಗಿ || ಶಸ್ತಮಾಗೆಲ್ಲ ವನರಿಪಿ ಸೃಷ್ಟಿ ಯಂ ಸ್ಥಿತಿಯ | ನಸ್ತಿ 'ಮಿತದಿಂಮಾಡಿಮಾಜನರ್ನಿದೆ ಪರ | .ವಸ್ತುವೆಂದುಲಿವನಿತು ಶಕ್ತಿಯಿತ್ತೆಂಪೋ ಗಿಮೆಂಬಲ್ಲಿ ವಿಷ್ಣುವೆಂದಂ || 71 ಗುರುವೆಯವತಾರಶತಮಂಧರಿಸಿ ದನುಜರಂ | ಹರಿವೊಡಾಯುಧಮ ವಿಯೆನೆ ಶಿವಂತ್ರಕ್ಷಮಂ | ಹರಿಸದಿ೦ಮುಚ್ಚಿ ಜಾನಿಯವರಿನಾರೂಪದಿ ನಬಿರವಿತೇಜದಿಂ:11 ಬರೆಚಕ್ರವಲ್ಲಿ ಮಣಿಮಯವಾಗಿ ಷಣ್ಣಾರೆ | :ವೆರಸುಗದೆ ಪೊಲೊಜನುಮೆಯಾಜ್ಯದಿಂ-ಶಶಿ | ಸ್ಪುರಣಶಂಖಂಜನಿಸ್ತನ್ನೇತ್ರದಿಂ`ಮಾಲ ಯಂಸುವರ್ಣಾ ಮೊಗೆಯೆ || 12 ||