ಪುಟ:ಪದ್ಮರಾಜಪುರಾನ.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ೧ ೧ ಪ ದ ರಾ ಜ ವುರಾ ಣd, 217 ಅವನಭವನಸುರಾರಿಗೀವಲ್ಲೆರಡು ತೋಳೊ | ಳವು ನಾಲ್ಕನೆಂತಾಂ ಧರಿಸುವೆನೆನೆ ಶಂಕರಂ | ಶಿವೆಯಿಂದೆರಡು ತೋಳ ಆಂಕೊಡಿಸೆ ಹರಿಚತುರ್ಭುಜ ನೆನಿಸನೇಮವಂ || ತವೆತಾಳು ತಮ್ಮದಾಖ್ಯಂ ಬಡೆಯನೇಯಿಂತು | ಶಿವ ವೊಡಂ ಕಾಡ್ಕೊಡಂತೆಗೆವೊಡಂ ಕರ್ತ | ವವಿವೇಕಿ ಹರಿಗೆದೈವತ್ವವೆಲ್ಲಿಯದು ನೀಂಪರಿಕಿಸೈಸ್ಕಾಂದದೊಳಿದಂ ! 73 |

ಬಳಿಕೆಕೃತಯುಗದಾದಿಯೋಳ್ಳುರರಸುರಬಾಧೆಗಳವಳಿದು ದುಗ್ದಾಬ್ಬಿ ಗೆ ಮೊರೆಯಿಡೆಕೇಳು | ನಳಿನಾಕ್ಷನಸುರರಂ ಕೊಲ್ವೆ ನಂಜದಿರಿಯಂದ ಮರರಂ ಕಳಿಸಿಕೊರ್ವಿ |-ಜಳಜಜಶಿವರ್ - ಕಾಯಲಾರ್ಪರೇಶೂಲಿಗಂ | ತಿಳಿ ಯಲಾಂತರವೆಂದು ನೆನೆದೇಳು ಚಕಮಂ] ಕೊಳಲೆಳಸಿಗಿರಿವೊಲದು ಚಲಿಸದಿರೆ ಶಕ್ತಿಗೆಟ್ಟು ಬೀಳೀಕ್ಷಿಸುವಿನಂ || 7 ||

ಹರನಮರೆದವರಭಾಗ್ಯಂ ನೋಡನೋಡಲಿಂ | ತಿರದೆ ಬಯಲಪ್ಪುದಂದ ಭಿನಯಿಸಿ ತೋರುವೋಲ್ | ಭರದಚಕ್ರವದು ಬಯಲಾಗೆ ಹಂಬಲಿಸಿಗೋಳಿ ಟ್ಟು ಮೇmಾನೆತಿಳಿದು || ಪರಮಪತಿಯಂ: ಜನಕನಂ ವರದನಂ ಮರೆದೊ | 'ಡರಿದೆ ದುಸ್ಥಿತಿಯೊಗೆವುದಾ ಶಿವನನರ್ಚಿಸಿ ದೊ 1 ಡರರೆ ಚಕ್ರಾಧ್ಯವಿಲವಂ ಕೊಡುವನೆಂದು ನಿಶ್ಚಯಿಸಿಶುದ್ಧಾತ್ಮನಾಗಿ || 75 || ಸಲೆಯಥಾವಿಧಿಯಿನೀಶಾಣುವಂಜಪಿಸುತೆ ವಿ | ಮಲಶಂಭುಗೆ ಸಹಸ್ರ ಕಮಲಮಂ ನಿಚ್ಚಮವಿ ಚಶನಿಯಮದಿಂದರ್ಪ್ಪಿಸುತಿರೆ ತದ್ಭಕ್ತಿಯನರಿಯ ಲೊಂದರಲ್ಲು ಅದಿಸೆ || ಮಲಹರನಮಾಯೆಯಿದೆನುತೆ ಹರಿನಿಜಾಂಬಕ ಕ | ಮ ಲಮಂ ತೆಗೆದುಸಮರ್ಪ್ಪಿಸೆ ಮೆಚ್ಚಿ ಶಂಕರ ನ 1 ತುಲರೂಪಮಂತೋರೆ ಭಯ ಭಕ್ತಿಸಾತ್ವಿಕಾದಿಗಳಿನೊಡನೆರಗಿನಿಂದು || 7 || ಭಗವಾನ್ನೆ ನಿಪ ಮಹೇಶ್ವರನೀಂ ಪ್ರಸನ್ನ ನಾ | ಗಗಣಿತಾಹಂಕೃತಿರತಾ ಇಂಗೆ ನಿಂನಮರೆ, | ದುಗಮಿಸಮನಂಗೆ ನಿರ್ವೀರಂಗೆದುರ್ಮತಿಗೆ ಜನ್ಮ ಮರ ಇಜರಾಳಿಯಿಂ || ನೆಗಳ ಶೋಕೊರ್ಮಿಸಂಕುಲದಿಂವಿಶಿಷ್ಟಮಾ ..' ದಗಭೀರಭ ವಸಿಂಧುಪತಿತಂಗೆ ಕಾಮಾದ್ಯ ರಿಗಳೆಂಬ ದುಗ್ರ್ರಹಗ್ರಸ್ತಂಗೆಸುತ್ತಿಂತು ದೈನ್ಯ ದಿಂನುತಿಸಿಮತ್ತ೦|| 17 || 28