ಪುಟ:ಪದ್ಮರಾಜಪುರಾನ.djvu/೨೩೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ – ರಾಜ ಪುರಾ ಣ ೦. 219 ಮತಿಹೀನಕೇ ಮೊರ್ಮೆಕೃಷ್ಣಂದ್ವಾರ | ವತಿಯಲ್ಲಿ ಜಾಂಬವತಿ ಯೋಳ್ಳಸಾದಿತನಾಗಿ 1 ಸುತರಂನಿಜಸ್ತೀಸಹಸ್ರದೋಳ್ಳಡೆವೆನೆಂದು ಶಕುಂತವರ ನನೇರೆ || ನುತಸಾಲಸರ್ಪ್ಪಖರ್ಜೂರ ಭೂರ್ಜ್ಞಾರ್ಜುನೋ |ರ್ಚಿತಕುಜಲತಾ ಶಾಂತಖಗಮೃಗಮುನೀಂದ್ರಶೋ | ಭಿತಗಂಧಮಾದನನಗಕ್ಕೆ ಯಲ್ಲಿಯಬದ ರಿಕಾಶ್ರಮದೊಳೊಪ್ಪುವಾ | 83 || ಉಪಮನ್ಯುಮುನಿಪನ ಕಂಡುವಂದಿಸಿನುತಿಸಿ | ಕೃಪೆಯಿನವರದ್ಧಾ ಕನಂ ನೋಡಿ ಸತ್ಕರಿಸಿ | ತಸಮನಿಲ್ಲೆ ಸಗುನಿನ್ನಿ ಷ್ಟಮಂ. ಶಿವನಿತ್ಯ ಪಂಪಿಂದೆ ಯದುವಂಶಜಂ || ವಿಪುಲಶಶದಿಂದುತಾಂಪ್ರಯುತ ಸುತಸುತೆಯರಂ | ತ್ರಿಪು ರಾರಿಯಿಂಪಡೆದನಿಲ್ಲಿ ಕಾಶಿಯೊಳಂತೆ | ನೃಪತಿನಗರಂ ಹರನ ನೊಲಿಸಿಷಷ್ಟಿ ಸಹ ಪುತ್ರರಂ ಪಡೆದನಂದು | 81 | ಅರರೆಮನುಮುಖ್ಯರೀಶನನಿಲ್ಲಿ ಭಜಿಸಿತ | ಮುರುವಂಶಮುಮನುದ್ಧರಿಸಿ ದ‌ ಸನತತಮು | ಖರನೇಕ ಸಿದ್ದಿಯಂಪಡೆದರಾವ್ಯಾಸಾದಿಗಳ್ ಗ್ರಂಥಕಾರ ರಾಗಿ || ಚರಿಸಿದರ್ಕಶ್ಯಪಪ್ರಧೃತಿಗಳ್ ಸೃಷ್ಟಿಕ | ಮರೆನಿಸಿದ ರಾವುಂತ್ರಿಕಾ ಲಜ್ಞರಾದೆವಂ | ತಿರುಳಿದ ದಿವಿಜದನುಜಮನುಜರಿಷ್ಟಾರ್ಥಮಂ ಪಡೆದಾಢರಾ ದರೊಲವಿ || 85 || ದಾರಿದ್ರ ದುರ್ಭಗಾಪಗತಿತಾಪತ್ರಯಾ | ದ್ಯೋರುಭೀತಿಗಳಂ ಕೆಡಿಸಿ ಕಾಮಿತವ ನೊಂದೆ | ಗೌರೀಶ್ವರಪ್ರಸಾದದಿನಲ್ಲದುಳಿದಯತ್ನದಿ ನಪ್ಪದೇಯೆ ನೆಹರೀ || ಭೋರನುಪಮನ್ನುಗೆ ಕೃತಾಂಜಲಿ ಪುಟನುಮಾಗಿ | ಯಾರುದ್ರಗ ಣನಿಂತಪೋದೀಕ್ಷೆಯಂಗ್ರಹಿಸಿ | ಯಾರಾಧಿಸಿದನಮಮ ವಿಧ್ಯುಕ್ತವಾಗಿ ಸಾಂ ಬನನಿಂತು ಸದ್ಭಕ್ತಿಯಿಂ || 86 || ಒಂದುತಿಂಗಳ್ಳಲಾಹಾರದಿನೆರಡು ತಿ೦ಗ 1 ಳೊಂದಿದಜಲಾಶನದಿ ನೈದುತಿಂ ಗರಂ | ಮಂದಾನಿಲಾಹಾರದಿಂದವರುದಿಂಗಳಲೊಂದಡಿಯೊಳೆಯ್ದೆ ನಿಂದು || ಒಂದುಬರಿಸಂತಪಂಗೆಯ್ದಿನಂ ಶಂಭುಕೃ ಸೆ | ಹಿಂದೆ ನಿಜರೂಪಮಂ ತೋರಿಮೆ ಚ್ಚಿದೆನಿ | ಸೆಂದಾನವಾರಿ ಬೇಡಿಷ್ಟ ವೇನೆನೆ ಸುಖಾಶ್ರುಗಳುಗಲ್ಲೋಡಿನ ಮಿಸಿ || 87 ||