ಪುಟ:ಪದ್ಮರಾಜಪುರಾನ.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

220 - ಪ – ರಾಜ ಪುರಾಣ೦ . - ಸುಪ್ರಣವ ಪೂರ್ವಕ ಬ್ರಹ್ಮ ಮಯಸೂಕ್ತಿಗಳಿ | ನಪ್ರತಿಮ ಶಿವನಂಜ ಯಾಷ್ಟಮೂರ್ತೇಯನು | ಪ್ರಕಾರದ ಬಹುವಿಧಸ್ತುತಿಗಳಿ೦ ತುಪ್ಪವಡಿಸೆಹ ರಿಗೆಂದನೀಶಂ || ಭೂಪ್ರಚುರ ತೇಜೋಕ್ಷತಾಜರಾಮಳಿನಕೀ | ರ್ತಪ್ರಜ್ಞೆಗಳ ನಿತ್ತೆನೊಲ್ಲು ನಿನಗಸುಖಾಮ/ಯ ಪ್ರಕರಮೊಂದದಿರ್ಕ್ಕೆಂದುನುಡಿದೆತ್ತಿ ಮುಂಡಾ ಡಿಮyಂಬೇಡೆನೇ || 88 || ಎಲೆದೇವಧರ್ಮೇಚ್ಛೆಯಂ ರಿಪುಕ್ಷಯಮನು | ಜ್ವಲಭೋಗಮಂಬಲವ ನಿತ್ತು ಪುತ್ರರನೆನ್ನ | ಲಲನಾಸಹಸ್ರದಲ್ಲೊಗೆವಂತೆಗೆಯಿಸಿ ನಿನ್ನು ರುಭಕ್ತಿಯಿತ್ತು ಭುಹೆನೆ || ಸಿಯನಿತುಮಂ ಕೂಟ್ಟದೃಶ್ಯನಾದಂಭವನ | ತುಳಮುದದಿನುಪಮ ನ್ಯುವಿಂದೆ ಬೀಳ್ಕೊಂಡು ಬಂ | ದಲಘುಹರಿಸುಖಮಿರನೆ ಯಿದು ಶಿವರಹಸ್ಕೋ ಕ್ಕಿ ಹರಿಗೆಲ್ಲಿತೋಪ್ರಭುತ್ವಂ || 89 || ತ್ವ ಮೆನೆಮೇಣ್‌ಕ್ಷತ್ರಿಯಃ ಪರಮೋಹರಿಯೆನ | ಮಿತರುದ್ರಂ ಬ್ರಾ 'ಹ್ಮಣಂ ಕ್ಷತ್ರಿಯಾದಿಗಳ್ | ಕಮಲಾಕ್ಷಮುಖರಾದ್ವಿಜೋತ್ತಮ ಶಿವಂಗುಳಿದ ಧಃ ಕುಲಜರೆಂತುಸರಿಯ್ಕೆ || ಕ್ರಮದೆ ನಾರಾಯಣಾದೀನಿ ನಾಮಾನಿಯೆನು | ತಮರ್ದದು ವಿಸೃಜೈವಯೆನೆ ಹರಿಯ ಸೆಸರುಮಂ | ವಿಮಲಮೋಕ್ಷಾಕಾಂ ಕ್ಷಕಂ ಭಜೆಸಲಾಗದೆನೆ೦ದೇವರೆಂಬೆಯೆಂತ್ಯೆ || 90 || ಮರೆದಾದೊಡಂತ್ರಯೋದಶಿಯ ರಜನೀಮುಖರೊ | ಳುರೆ ಹರಿಯ ವೀಕ್ಷಿಸಲ್ ದ್ವಾದಶಾಬ್ಬದ ಸುಕೃತ | ವರೆತುಪೋಪುದಿದಾಗೃತಿ ಪ್ರೋಕ್ತಿ ಮತ್ತೆಯುಂ ಕೇಳ್ಳದೋಷದೊಳೆಂದುವುಂ || ಮರೆಯದಾಹರಿದರ್ಶನಂ ಪ್ರ ಮಾದದೆ ಘಟಿಸೆ | ಪರಿಪಡುವವಾಯುರ ಶೋಮತಿಬಲಂಗಳೆಂ | ದರಿಪತಿದೆ ಪೌರಾಣವೀಕ್ಷಿಸಲಶುಭಮಪ್ಪದಂತೆ ಮೇಣ್ ದೈವವೆಂತ್ಯೆ || 90 ||: ಸಲೆಚಿಟ್ಟು ಖಾತ್ಮನೀಶ್ವರನಲ್ಲ ದುಳಿದಸುರ | ಕುಲಕೆ ಸುಖವಿಲ್ಲದೆಂತೆನೆ ಕೇಳ ಯಜ್ಞಂಗೆ | ತಲೆಬೇನೆ ಕುಷ್ಠ ವರ್ಕಂಗೆ ಸಾಶಿಗೆ ಜಲೋದರವಂತೆದಂತವ್ಯ `ಥೆ || ಅಲಘುಪೋಷಂಗೆ ತೋಳು ತಮಿಂದ್ರಂಗೆ ಶಶಿ | ಗೆಲೆಕೇಳಕ್ಷಯವ್ಯಾಧಿ ದಕ್ಷgಗುರುಜ್ವರಂ | ಜಲಜಜಂಗಾತ್ಮ ಪುತ್ರೀಗಮನವೆಂಬ ದುರ್ವ್ಯಸನದುಃಖಂ ಬಳಿಕಂ || 92 ||