ಪುಟ:ಪದ್ಮರಾಜಪುರಾನ.djvu/೨೩೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ ದ ರಾ ಜ ಪುರಾ ಣ ೦. 223 ಇಂತೆಂದುನಾನಾಪ್ರಮಾಣದಿಂ ಹರಿತ | ತಂ ತತೃಸಿದ್ದ ಶಾಸ್ತ್ರಂ ತದಾ ಚಾರವದ | ನಾಂತ ಭಕ್‌ಘಮೆಲ್ಲಂ ನಿಂದ್ಯವೆಂದು ವೇದಸ್ಮೃತಿಪುರಾಣೋ ಕ್ರಿಯಿರಿ || ಸಂತರ್ಕ್ಕರಂಮೆಜ್ಜೆ ಗುರುವರಂತೋರಿಸಿ ಯ | ನಂತರದೊಳೆಂದನೆ ಲೆವಾದಿ ಮೊದಲಂಬಿಕಾ | ಕಾಂತನೇಪರವೆಂದು ಕಾಣಿಸಿದೆವಾಗಿ ಕೇಳಮುಂದೆ ಶೈವಾಧಿಕ್ಯ ಮಂ || 102 || ನಗುರೋರಧಿಕ ಮೆನುತ್ತಿದೆ ಯಾಗಮಂ ಬಳಿ | ಕೈ ಗುರುರೇವಶಿವೋ ಯೆನುತ್ತು ಮಾಸ್ಕಾಂದಮಿದೆ | ಸೊಗಸಿತಸ್ಮಾದಿಷ್ಟ ಮೆನುತೆ ನಗುರೋರೆನುತೆ ಕುರಾದೆನುತಿದೆಲೈಂಗ್ಯಂ || ಮಿಗೆಗುರೋರಧಿಗತಂಜ್ಞಾನಂ ಯೆನುತಿದೆ ತೋ | ಟ್ಟು ಗೆವಾಯುತಂತ್ರ ಸಏವಸರ್ವಮೆನುತ್ತೆ | ನೆಗಳು ಕಾರಣಮೆನುತ್ತಿದೆ ಸೂತಗೀತಿಸಲವೇಂ ಗುರುಸೇವನೆಂತುಂ || 103 || ಶಿವಲಿಂಗಮಂ ವಿಧಿಹರೀಂದ್ರಾದ್ಯಮರರಾಂತು | ನವಪೂಜೆಗೆಯ್ದು ವಾಣೀಂದಿರೇಂದ್ರಾಣ್ಯಾದಿ | ಯುವತಿಯರುಮಂ ನಿಜಸದಂಗಳಂಪಡೆದರ್‌ತವ ಕ್ರಿಯೇಯೆಂಬಮನುವಿಂ || ವಿವರಿಸಿತದಂಖಕ್ಕು ಪಾರಾಶರನು ಮಂತೆ | ತವೆ ಹೇಳು ದಾಲಿಂಗದೀಕ್ಷಿತರ ಪಾಪರಂ ತವರೊಳೆಶಿವಂ ತೊಳಪನಿದನೆಯಾತೇರುದ್ರ ಯೆಂದಾಯಜುಸ್ಸು ಪೇಳು || 10 || ವರಲಿಂಗಮಂನಾಡೆ ಮುಟ್ಟಿದೀಯೆನ್ನ ಸ | ರಮೆಭಗವಾನ್ನಿ ದೇ ಭಗ ವರಂನಿರಂ | ತರ ವಿಶ್ವಭೇಷಜಂತಾಯ್ತಂದೆ ಜೀವನೌಷಧಯುಮಾಗೆಯ್ದಿತೆ ನಗೆ || ಪರಮಾಪ್ತ ಯೊನಿನ್ನ ಲಿಂಗವಿರ್ದಿಲ್ಲಿ ಬಂ | ದಿರುತೊಲಗದಶ್ರಾಂತಮೆಂ ದು ಖಗೋದಮಾ | ತುರ ಭಕ್ತಿಯಿಂಬಿನ್ನವಿಸಿತೀಶ್ವರಂಗಯಂಮೇಯೆಂಬ ದಿವ್ಯಾಣುವಿಂ || 105 || ಅನುವಿನಿಂಬ್ರಹ್ಮಣಸ್ಪತಿ ಪರಶಿವಬ್ರಹ್ಮ | ವೆನೆ ಲಿಂಗವದುಪವಿತ್ರಂ ಪ್ರಸಿದ್ದ ವಿಶ್ವ | ಕಿನವಂತರಿಂ ಸ್ವಸಂಗದಿನಂಗಮಂ ಪಾವನಂಗೆಯ್ದು ದಜ್ಞ ರಾದ | ವಿನುತದೀಕ್ಷಾರಹಿತರದನೆಯ ರೆಯ್ದು ವರ್ | ಘನದೀಕ್ಷಿತರ್ ದಲದ ನೆದರ್ ಶಿವನಪ್ಪ | ರಿನಿತರ್ಥಮಂ ಪವಿತ್ರಂತೇಯೆನುತ್ತೆ ಋಕ್ಕುಂ ಸ್ಕಾಂದ ಮುಂ ಸಾರುಗುಂ || 100 ||