ಪುಟ:ಪದ್ಮರಾಜಪುರಾನ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ – ರಾಜ ಪುರಾ ಣ ೦ . ಆಕೆರೆಯಪದ್ಮಣಾರೊದರಾರ್ಣವನವಸು | ಧಾಕರಂ ಸರವಾದಿಭೀ ಕರಂ ವಿಲಸತ್ಯ! ಪಾಕರಂ ಜ್ಞಾನರತ್ನಾಕರಂ ನತವಿಪದ್ಧಕೌಘದರ್ವಿಕರಂ|| ಶ್ರೀಕರಂಚಾರ ಗೌರವಿಂಗಭಕ್ತಿಪ್ರ | ಭಾಕರಂ ವಿಮಲಮಹಿಮಾಕರನೆನಿಸಿ .ಶಿವನೊ | ಳೇಕೀಕರಿಸಿದ ಸುಕುಮಾರಸರಸಾರರೀಕೃತಿಯನೋವುಗನಿಶಂ || 20 || ನಿರುಪಮಕುಮಾರಪದ್ಮರಸಾರರಾತ್ಮಜಂ | ಪರಮತಾಂತಪ್ಪ ಗಂಡಭಾಸ್ಕರನೀಶ | ಶರಣಚರಣಾ ಚಂಚ ಚ್ಛಂಚರೀಕಂ ನಮಸ್ಕೃತಸಮ ಸ್ವಲೋಕ೦|| ಕರದಲಿಂಗದೊಳೆಸದೃತಿ ಪ್ರಸನ್ನ ತೆವಡೆದು | ನಿರತಿಶಯಸಂವಿತ್ತು ಬಮನೆ ದಾರ ಸರಚಕ್ರವರ್ತಿ ವಿಶ್ವಾರಾಧ್ಯರೆಂಮ ಜಿಹ್ವಾಗ್ರದೋ Qಿ ಸತತಂ || 21 || ಆಮಹಾಮಹಿಮ ವಿಶ್ವಾರಾಧ್ಯರುದರಾಬ್ಬಿ | ಸೋಮಂ ಶಿವಕ್ರಿಯೋ ದ್ವಾ ಮಂ ವಿಮಲವುಣ್ಯ | ನಾಮಂ ವಿವೇಕ ವಿಶ್ರಾಮಂಪ್ರಣತಬುಧಸ್ತೋಮಂ ಗುಣಾಭಿರಾಮಂ || ಕಾಮಾದಿಷಡರಿನಿಸ್ಟ್ರೀಮಂಸಪತ್ನ ಕುಲ | ಭೀಮಂ ಶರಣ ಸಾರ್ವಭೌಮಂಸದ್ಗುಣಲ | ಲಾಮನೆನೆಸಂದ ದೇವಾರಾಧ್ಯರೆಂಮ ಹೃತ್ತಾ ಮರಸದೋಳೆ ಲಸುಗೆ || 22 || | ಕೆರೆಯಪದ್ಮರಸರಚರಿತ್ರಮಂ ಪೇಳ್ಕೊಡೆಯೊ | ಭರಿವರುಳರಾದವಾದಿಗ ಳೆಂದರೇ೦ಪಸಿಯೋ | ಬರಿಯನೆಲನೇರಿಯಾಕೃತಿಯಾಗಿ ನೀರ್ದುಂಬಿಮೆರೆದುದುಂ ಟೀಯಂತದಂ || ಅರಿವಿಂದೀಯನಾವೃಷ್ಟಿ ಯೋಳ್ಳತ್ತಿದೀ | ಕೆರೆದುಂಬಿಸಿದೆ ತೆನೆ ವಿಯನ್ನ ದೀಜಟನಂ | ಕುರಿತುನುತಿಗೆಯ ಮಳವಡೆದು ಕೆರೆದುಂಬಿಸಿದ ಮಹಿಮದೇವಾರ ಶರಣ || 23 || ಅನುಪಮಚರಣನ ಶಿವಾಗಮಾಭರಣನ ಭು | ವನಹಿತನ ದೇವಾ ಪುಂಗವನಪುತ್ರಂ ವೃ | ಜಿನತಿಮಿರ ಮಿತ್ರಂ ಸಮಸ್ತ ಪರಸಮಯ ಚೈತ್ರಂ ಲಸಿತ ಭಸಿತಗಾತ್ರಂ || ಘನಗುಣಾಮತ್ರ ಚಿದುದ್ಧ ವಕ್ಷೇತ್ರಂ ಸು | ಜನನುತಚರಿ ಇಂಭವಾಂಬುಧಿವಹಿತ್ರನೆಂ | ದೆನಿಸಗೌರಾರ ಚಿಚ್ಚಂದ್ರಮಂ ತಳೆಸುಗೆಂಮ ಮತ್ತು ತೂಲಿನಿಯಂ || 24 || ಒಂದುದಿವಸಕ್ಕೆ ನೂರೊಂದುಕುಸುಮಂಗಳಿ೦ | ದಿಂದುಧರನಂಪೂಜಿಸುವ ನಿಯಮದಿಂದಿರು | ತ್ತೊಂದುದಿನಮೆಂತುವುಂ ಕುಸುಮದೊದವದಿರೆ ಶಿವನಿತ್ಯದ