ಪುಟ:ಪದ್ಮರಾಜಪುರಾನ.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

225 ಪ ದ ರಾ ಜ ಪುರಾಣ ೦. ಹರನಭಕ್ತನನೋರ್ಮೆಪಳಿದವಂಯುಗಕೋಟಿ ವರಮಹೋತಿಷ್ಟೆಯೋ ಮಿಯಾಗಿಪುಟ್ಟಿ ಮೇ | ರಿಮೃಗಸೃಗಾಲಾಂಧಕುಬ್ಬ ಪಂಗೂರುಪಾಷಂಡ ಘನಘಕಕಾಕ || ವರಗೃಢಫಣಿರಾಸಭಂಗಳಾ ಗೊಗೆದಲ್ಲಿ | ಪರಿವಿಡಿಯಿನವಿ ಲ ಜನ್ಮಂಗಳಿದುಮಡಿವನಾ | ನರಕಿಗಿಲ್ಲಿಲ್ಲ ನಿಷ್ಮತಿಯೆಂದು ಶಿವರಹಸ್ಯಮಿದೆ ಭಕ್ತನೆಅನಿಂದ್ಯಂ || 111 || ಶಿವಪಂಚಮುಖಬನಿತ ಪಂಚಭೂತೋತ್ರ ಸಂ | ಚವಿಧ ಸುಕಲೋ ದ್ಯೋತ ಪಂಚವರ್ಣಾನ್ವಿತ ವಿ | ಭವ ಪಂಚಧೇನುಪ್ರಶಸ್ತ ಗೋಮಯವನು ಪ್ರಕಾರದೊಳೊದವಿಸಿ || ನವಸೃಷ್ಟಿ ಮುಖಭೇದದಿಂ ಗ್ರಹಣಮುಖದ ತ | ತ್ವ ವಿಧಿಯಿಂ ಪಂಚಪ್ರಣವಬೀಜಮನುಗಳಿo | ಶಿವಶಿಬಿಯೊಳೆಸಗಿ ಭೂತ್ಯಾದಿಗಳ ನಾಮ್ರಾದಿಪಾತ್ರಂಗಳಲ್ಲಿ ತೀವಿ || 112 || ತ್ರಿವಿಧಾಗ್ನಿ ವರ್ಣಗುಣಲೋಕಾತ್ಮ ಶಕ್ತಿವೇ | ದವರ ಸಂಧ್ಯಾಸವನ ದೈವಾತ್ಮ ಕತ್ರಿಪುಂ | ಇವನಾಭಸಿತದಿಂ ಸಮಂತ್ರಕದೆಭಾಳಾದಿಗಳೊಳಂಗುಲೀ ವಿವರದಿಂ || ತವೆಧರಿಪುದಗ್ನಿ ಹೋತ್ರ ವಿರಜವಿವಾಹಸು | ಪ್ರವಿದಿತ್ಪಾಸನ ಸಮಿಜ್ಞಯಾಗಾರ | ದವ ಭವಸಕಲದೇಶಪಿತೃವನ ಶಿವಾಲಯಸ್ಥಿತ ಭೂತಿಗಳನೋಳಿಯಿಂ || 113 || ತ್ರೆವರ್ಣಿಕಗೃಹಸ್ಥ ಸದೃಹ್ಮಚಾರಿ ಶ | ದ್ರಾವಿಶಿಷ್ಟ ಜನಯತಿವ ರ್ಯಾತಿವರ್ಣಾಶ್ರ | ಮಾವಲಂಬಿಗಳೆಲ್ಲರುಂ ಧರಿಪುದದನಾಂತವನ ಸುಕೃತ ಕಾವುದೆಣೆಯ್ಕೆ || ಓವೊಪಾಪೋಷಪಾಪಂಗಳಂಗೆಟ್ಟು ರು | ದ್ರಾವಗತ ಮನು ಜಾಪಿಯಾದಖಿಲವೇದಶಾ | ಸ್ವಾವಲಿಯನೋದಿದಯುತಪ್ರಣವಮಂ ಸ್ಮರಿಸಿ ದಾ ಫಲಮನೆಯ್ದ ಬಳಿಕಂ || 114 11. ತನ್ನೇ ಕವಿಂಶತಿ ಕುಲವನುದ್ಧರಿಸಿ ಭೂಮಿ | ಯುನ್ನ ತಾಶೇಷ ತೀರ್ಥ ಸ್ನಾನಮಂಮಾಡಿ | ಧನ್ಯನಾಗಿ ಸಮಸ್ತ ಕರಂಗಳೋಳ್ಳೋಗ್ಯನಾಗಿ ದೇಹಾಂತ ದಲ್ಲಿ || ಪನ್ನಗಧರನನೆಮ್ಮೆ ಭವರಹಿತನಾಗಿರ್ಪ | ನನ್ನ ನಾದೊಡಮೆಂದು ಕಾಲಾಗ್ನಿ ರುದ್ರನುರೆ | ತನ್ನು ಪನಿಷತ್ತಿನಿಂ ಚಾಬಾಲದಿಂ ಸನತ್ಸು ತನತಿಳಿಸಿದ ನಂತರಿಂ || 115 || 29 11