ಪುಟ:ಪದ್ಮರಾಜಪುರಾನ.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

227 || ಪ – ರಾಜ ಪುರಾಣ೦ ಇದುಗುಹಂಗೀಶನೊರೆದು ರುದ್ರಾಕ್ಷ ಮೆನು (ತಿದೆವಲಂ ಧಾರಯೇ ದ್ವಿಪ್ರೋಯೆನುತೆಸೂಕ್ತಿ | ಪದೆದುರುದ್ರಾಕ್ಷಾಣಿ ಯತ್ರಯೋವೇದಾಯೆನುತೆ ಧಾರಯಂತಿಯೆನುತೆ || ಒದರುತಿದೆಚಾಬಾಲವಂತೆ ಖಾದನ್ನೆನು ತಿದೆ ಲೈಂಗ್ಯ ಮಾಹಾಪ್ರಯಾಣಕಾಲೇ ಯೆನು | ದೆ ಪಾದ್ಯ ವಾಲಿಪೊಡೆನಿನ್ನಳವೆ ರುದ್ರಾ ಕ್ಷಮೇಧಾಧ್ಯವಬಿಲರಿಂದಂ || 121 || ಘನವದೆಂತೊನನವಾಯಚಯೆನುತೆ ಯಜು | ಸ್ಸಿನ ಸುಶತರುದ್ರ ಯದಲ್ಲಿದೆಯದಾಗಿ ಸೂ | ತನವಾಕ್ಯನೇನಸದೃಶಂ ಜಾವ್ಯ ಮೆನುತೆ ನಾಸ್ತಿಯೆ ನುತ್ತೆ ನಾಸ್ತಿಯೆನುತೆ || ಅನುವಿಂ ಶ್ರುತೌಸ್ಕೃತೌಯೆನುತಿದೆ ಸನತ್ತು ಮಾ | ರನಸಂಹಿತೆಯಳೆ ನಾಸ್ಯಧಿಕೋಪಿವಾ ಯೆನು | ತನುವಾದಿಸುತಿದೆ ಜಪತೋ ವಾಪ್ನ ಯಾಚೈವಮೆನುತ್ತಾಗಮೋಕ್ತಿಯುಮಿದೆ || 122-1|| ಓದಲೇಂಶ್ರುತ್ಯಾಗಮಸ್ಸಗೋಪ್ಯಂ ಶಿವನು | ಬೋದಿತಂ ಸರ್ವಮಂ ತಾಧಿಕಂ ಸಕಲಪ್ರ | ಮೋದಕರ ವಣುತತಿಗನಾದಿವಟಬೀಜದಂತಲ್ಪಾಕ್ಷ ರಂಮಹಾರ್ಥ೦ || ಮಾದೇವನಿಷ್ಟಸ್ಥಲಂ ಪವಿತ್ರಂ ಸುಮಹ | ದಾದಿಯಂ ಕಾಣಿಸುವಸಿದ್ದಾಂಜನಂ ನಿಖಿಲ | ವೇದಶಾಸ್ತ್ರಂ ಭಾಷ್ಯಮಾಗೆಸೆವ ಮೂಲಸೂ ತ್ರಂ ಪ್ರಣವದೂತ್ವ ಕಾಡ್ಗಂ || 123 || - ಜ್ಞಾನಬೀಜಂ ಭೋಗಮೋಕ್ಷದಮಸಂದಿಗ್ಧ | ಮೇನೋಹರಂ ಪರ ಮಪದವಾಯುರಾರೋಗ್ಯ | ದಾನಿಯಾಜ್ಞಾ ಸಿದ್ದ ಮಾಮ್ರಾ ಯಸಾರ ಮವಿ ಲಾರ್ಥದಂ ಸರ್ವಸೇವಂ || ನಾನಾವಿಪದ್ಧವಭಯಾಪಹವಮೇಯವೇ | ಶಾ ನಾತ್ರ ಸಂಚಾಕ್ಷರೀಮಂತ್ರವೆಂದು ಹರಿ | ಗೇನೆಂಬೆನುಪಮನ್ಯುವಾಯನೀಯ ದಿನೊರೆದನದರಿನೀಮನುವೆಜಂ | 12 1 1 ಶ್ರೀರುದ್ರಸುಪವಿತ್ರ ಶತಧಾರಸಾಹಸ | ಧಾರಾಣುಗಳಿಂದಖಂಡಿ ತಾಮಿತವಿಘ್ನ | ದೂರಾಕ್ಷತಾಭೀಷ್ಟದಾಚ್ಯುತ ಪರಮಪೂತಭಗವನ್ಮಹಾದೇ ವನಂ || ಧೋರನಭಿಷೇಕಿಸಿತದಂಫ್ರಿಜಲಮಂ ವಿಧ್ಯು | ದಾರೋಕ್ತಿಯಿಂ ಕೊಂಡವಂ ಸ್ವಕುಲದಲಿರಂ | ಘೋರಭವವಾರ್ಧಿಯಿಂ ದಾಂಟಿಸುವನೆಂದು ಬೋಧಾಯನಸುಶಾಖೆಯುಲಿಗುಂ || 125 ||