ಪುಟ:ಪದ್ಮರಾಜಪುರಾನ.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

229 ಪ – ರಾಜ ಪುರಾ ಣ೦ . ಇವರ ಮಹಿಮೆಯ ನೊರೆಯಲಾಲಿಸಲೆನಗೆ ನಿನಗೆ | ಪವಣೆಜಲಧಿಯೊ ಕೊಂದು ಬಿಂದುವ ಬಳಸಿದಂತೆ | ವಿವರಿಸಿದೆ ನಿನ್ನ ದೇನೆಂತು ಪೊಗಳ್ಳೆಂ ಶಿವನ ಕರುಣಾತಿಶಯಮನಮಮ | ಶಿವಭಕ್ತವರ್ಮಾದಸ್ತೂನು ಪಂಚಾಕ್ಷನೆಂ; ಬವನಿಸುರನಂದು ಕೃತಯುಗದೊಳನಸೂಯೆಯೆಂ | ಬವಳೊಡನೆ ಸುಖಮಿ ರುತ್ತುಂ ಶಿವಾರ್ಥ೦ ಪುಷ್ಪ ಕೆಂದಡವಿಗೊಂದು ದಿವಸಂ || 131 || ಭರದೆ ಶಿಷ್ಯ ರ್ವೈರಸುಗಮಿಸಲಿತ್ತಲ್ ಶಿವನ | ವರಬಗೆಯರಿಯಲಟ್ಟೆ .ಶಿಖರಾಲಯಾಖ್ಯಗಣ | ವರನನವನಂತ್ಯಜಾಕೃತಿಯಾಂತು ಬರೆಕಾಣುತಾಸತಿ ಭಸಿತಧಾರಿಯೆ || ಹರನೆಂದು ನಂಬಿ ವಂದಿಸಿಯುಪಚರಿಸಿ ಗೃಹಕೆ | ಕರೆಯೆ ಚಂಡಾಲರ್ದ್ವಿಚಾಲಯಕ್ಕೆ ಲೆತಾಯೆ | ಬರಲಕ್ಕು ಮೇಭಿಕ್ಷೆಯುಳ್ಕೊಡಿಕ್ಕಿಮೆ ನೆಶಿವಶಿವಾ ಯೆನುತ ಕೊರಗಿ || 13 || ಆರಾದೊಡಕ್ಕೆ ಶಿವಭಕ್ತರೋಳ್ಳುಲಮಂ ವಿ |ಚಾರಿಸುವರೇ ಕರುಣಿಸೆ ದು ಸದನಕೆ ತಂದು | ಭೂರಿ ಸತ್ಕಾರಮಂ ಮೂಡುತಿರಲನಿತರೋವ್ರತಿಬಂದು ಕಂ ಡುನಮಿಸಿ || ಚಾರುಭಯಭಕ್ತಿಯಿಂ ನುತಿಸುತಿರೆ ತದುಭಯದ | ಧೀರಭಕ್ತಿಗೆ ಮೆಚ್ಚಿ ನಿಜರೂಪಮಂತೋರಿ | ಮಾರಾರಿಯೆಡೆಗವರನಾಬಳಗವೆರಸೊಯ್ದ ನೆಂಗುಮಾಸ್ಕಾಂದಮೊಲವಿಂ || 133 || ಮತ್ತೊರ್ವವಂ ಜೋರರಿಂದೆಸುಗೆವಡೆದಳಿನ ನಿರೋಳ ಶಬರರಾ ಪಥದೊಳೆಯ್ದು ತಿರೆಬೆಂ | ಬತ್ತುವ ಸೊಣಗನಾಸ್ಕ ಶಾನಭಸ್ಯ ದೊಳೊಂದಿಬಂದವ ನವಣೆಯಮೆಟ್ಟಿ | ಅತ್ತಲೆಯಲ್ ಮೃತ್ಯುಕೃತ್ಯರ್ಗೆ ಕುಡದವನ/ ಸುತ್ತಮಭಸಿ ತಮಹಿಮೆಯಿಂ ಶಿವಗಣಾಳಿಸಮು / ದಾಶಿವ ವರಕೆ ಕೊಂಡೊಯ್ದರೆಂದಿದೆ ಶಿವರಹಸ್ಯವದನೇವಣ್ಣೆವೆಂ | 134 || - ಸಿಂದೋರ್ವವಿಪ್ರಸುತ ತರುಣಂಶುಚಿತಾ. | ಸುಂದರಿಸಹಿತಮಿರುತೆ ಬಂಧುವೈರದೆ ತಪಕೆ | ಬಂದುಭವನಾಶಿಯಭವಾರ್ಷಿತಕ್ಕಿರ್ದ್ದಜಂಬೀರಫಲ ಮಂವಾಸಿಸೆ || ನೆಂದುನೊಣನಾಗೆಂದು ಭಕ್ತಶಪಿಸೆ ಸತಿಗ | ದಂದಿರೆ ದಂತಾಗಿರುತೆ ತೈಲದೋwಡಿಯೆ | ತಂದರುಂಧತಿಯಮುಂದಿದೆ. ಭೂತಿದಳಿದ ಸುವನಿತ್ತು ಶಾಪವನಲೆಯಳೆ || 135 ||: .'" . ' ||