ಪುಟ:ಪದ್ಮರಾಜಪುರಾನ.djvu/೨೪೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


230 || ಪ ದ ರಾ ಜ ಪುರಾ ಣ ೦. ಮಗೌತಮ ವಿವಾಹದೊಳಹಲೈಯಸುರರ | ಮೊತ್ತ ವೀಕ್ಷಿಸಿ ಕಾಮ ಕಾತರತೆಯಿಂದೆಮರ | ಹೆತ್ತಲುಂ ಮುಸುಕೆ ಮತಿಗೆಟ್ಟು ದುರ್ವಾಸನೆಡೆಗೆಲ್ಲಿ ಬೆಸಗೊಳೆಮುನೀಶಂ || ಆಶತರುದ್ರೀಯ ಮಂತ್ರಮಂತ್ರಿತಭಸ್ಮ | ವಿತ್ತವರಭ ಸ್ಮಧೂಳಿತರಾಗಿ ಮೆಂದೊರೆದ | ಚಿತ್ರನಿದಂ ಮೇಣ್ ಚಿದರ್ಥಂಕರಣ್ಣುಗೆನಿ, ಜೋರಸ್ಥಭೂತಿದೆಗೆದು || 136 || ಮಲಹರಂ ಪ್ರಣವಪಂಚಾಕ್ಷರೀ ಗಾಯತ್ರಿ | ಗಳಿನೊಲ್ಲು ಮಂತ್ರಿಸಿ ಹರಿಯ ಶರೀರದಮೇಲೆ | ತಳಿಯೆಚಾನಿಸಿದೀಪಮಂಕಂಡೆನೆಂದುಸಿರೆ ಭಸ್ಮ ಮಂ ಭಕ್ಷಿಸೆಂದು || ಬಳಿಕೆಕುಡಮೆಲ್ಲು ಹರಿ ಪಕ್ವ ಬಿಂಬಾಭಶಿವ | ಕಲೆಯೊಳಮರ್ದ೦ ದಿಂದೆಧವಲಾಂಗನಾದನಿದ | ತುಳಬೃಹಜ್ಜಾಬಾಲದೋಳ್ ಧ್ರುಶುಂಡಂಗೆ ಕಾ ಲಾಗ್ನಿ ರುದ್ರೋದಿತಾರ್ಥಂ || 137 || ಓವೊಮುನ್ನೋರ್ವಚಂಡಾಲಂ ಸಹಸ್ರಭೋ | ದೇವರಂಕೊಂದವರವಿತ್ರ ಮುಮನಪಹರಿಸಿ | ಯಾವಿಧದೆಗೋವಂ ಹತಿಸಿ ಸಕಲ ದೋಷಮಂಮಾಡಿ ಯೊರ್ಮೆ ವಿನೋದದಿಂ || ಶ್ರೀವಿಶದರುದ್ರಾಕ್ಷ ಮಂ ಧರಿಸಿ ಮೇಣಳಿಯೆ | ವೈವ. ಸ್ವತಂ ಮುಟ್ಟಲಣ್ಮರೆವಿಮಾನ | ಛೇವತತಿಯೊಡನೆ ಶಿವಪುರಕೆ ಕಳಿಸಿದ ನೆಂದು ವಾಸಿಷ್ಠ ಲೈಂಗ್ಯಮುಲಿಗುಂ || 13 || - ಬಳಿಕೊಂದು ಶುನಕಂಬೆರಸು ಪುಳಿಂದಂಬೇಂಟೆ | ಗೆಳಸಿವನಕೆಯ್ತಿಯಾ ರುದ್ರಾಕ್ಷ ಭೋರುಹದ | ಕೆಳಗೆ ಬಿಸಿಲಡಸೆಕುಳ್ಳಿರ್ದೊಂದು ರುದ್ರಾಕ್ಷ ಮಂಕೊರೆ ದುತಚ್ಚು ನಕನಾ || ಗಳಕಾಲ್ಮಲೀಲೆಯಿ೦ಕಟ್ಟಿ ಬರುತಿರಲೊಂದು | ಬಳವ ರಾಹನೋಳ್ಳೆಣಸಿಯದುಸಾಯೆನಿ (ರ್ಮಳರುದ್ರಪದವಾಯ್ತದರ್ಕ್ಕೆಂದು ಶಿವವಾ ಕೃಮಿದೆ ನರರ್ಧರಿಸಲೆಂತೋ || 139 || ಆದಿಯೋಳ್ಳಾನಂದನೊಲ್ಲು ಶಿವಧರ್ಮಮುಮ | ಮೋದಿಸುತ್ತ ನರಕಿಗೆ ಇಂಯಮಂಭಾಧಿ | ಪಾದುಃಖಮಂ ಕೇಳು ಕೃಪೆಯಿನಗೆಪೋಗಿಯಮನಿನಾ ನರಕವಿಧಿಯಂ || ಸಾದರದಿನರಿದು ಪಂಚಾಕ್ಷರಿಯ ನೊರೆದು ನರ | ಕೋದಧಿಗತರನುದ್ಧರಿಸಿದಂ ಶತಾನಂದ | ನೀದಿವ್ಯ ಮಂತ್ರದಿಂ ಸಂಗಿರಾದಿಗಳಂ ಪೊರೆದ ನಿವಾಸ್ಕಾಂದಸಿದ್ದ೦1 140 ||