ಪುಟ:ಪದ್ಮರಾಜಪುರಾನ.djvu/೨೪೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಜ ಪು ರಾಣ೦ 238 ನೆನೆಯಬಾರದನೇಕದೋಷವನೆಸಗಿವಾರ | ವನಿತೆಗೆಂದೊರ್ಮೆಕಮಲ ರನೊಯ್ಯಲ್ಲಿಯೊಂ | ದು ನೆಲಕ್ಕೆ ಬೀಳ್ಕೊಡೆತ್ತುವುದು ಘಟಿಸದೆ ಶಿವಂಗೆನುತೆ ಯೀ ಯಳಿಯಲದರಿಂ || ದಿನವೊಂದನನುಭವಿಸೆರಂಭೆಯೋಳ್ಳೆ ರಸಲಾ | ವನಜ ಮುಖಿಯುವದೇಶದಿಂ ಶಿವನಭಜಿಸಿ ಕಾ | ಅನನೀಶನುರುಪಿಯಾತಂಗೆ ಗಣ ಪದವನಿನಿದು ಲೈಂಗ್ಯಸಿದ್ಧ೦ || 151 || ಸುಕುಮಾರನೆಂಬನೊರ್ವಂ ವಿಪ್ರಸೂನುಕು | ಬೃಕೆಯೊಳಿರ್ದ್ದಲ್ಲಿಯಸ ಮಸ್ತಪರವಧುಗಳೋ ! ಳ್ವಿಕರಿಸಿ ನೃಪಂಪೊರಮಡಿಸೆ ಪರವಿಷಯಕೆಬಂದಿರೆಕೊ ಳಕೆಮಿಾಯಲೆಂದು || ಅಕುಲಬೆರಜಸ್ವಲೆ ಬರುತ್ತಮಿರೆಕಂಡು ಪಾ | ತಕನವ ಳರಮಿಸಿ ಮಧುಮಾಂಸದಂಗ್ರಹಿಸಿಪಾ | ತಕರ ನೈವರ್ಸುತರನಿರ್ವಸರ್ುತೆಯರ ನಾಕೆಯೊಳೆಸಗಿಯವಳಳಿವುದುಂ || 152 || ಆಸುತೆಯರಂನೆರೆದಖಿಲಪಾಪಮಂ ಮಾಡಿ | ಭೂಸುರಶತಮನೆಯೇ ಕೊಂ ದುತಮಂ | ಹೇಸದುಣುತಿರೆತದ್ದರೇಶಂ ಕೊಲ೮ಭಟರನಟ್ಟಿಯರಿ ದೋಡಿಪೋಗಿ || ಭಾಸುರಕಿರಾತದೇಶದವಣಿಕೃಥಪುರದೊ | fಸರಿಸದಿರಲ ಲೈಸೆವ ಭಕ್ತರಾಬಹಿ ರ್ವಾಸನಾಗೇಶನಂ ಮಾಘ ಕೃಷ್ಣ ಚತುರ್ದಶಿಯಮ ಹಾನಿಶಿಯೊಳೋಲವಿಂ # 153 || ಪೂಜಿಸುತ್ತಿರಲಲ್ಲಿಗಂತ್ಯಜೆಗೆನುತೆ ಕುಸುಮ | ರಾಜಿಯಂತಿರಿಯಲೆಮ್ರಂ ದವರ್ಗಳಂನೋಡಿ | ಸೋಜಿಗಂಬಡುತೆ ಗೃಹಕೆ ಯಂದಿಂಗೆಸಪ್ರತಿವರ್ಷ ಮಾಗಿಮಡಿಯೆ || ಆಟವನ ಭಟರೊಯ್ಯುತಿರೆ ಕುಡದೆ ಶಿವದೂತ | ರಾಜಿಯೋ ೬ಡಿದು ಶಿವನೆಡೆಗೊಯ್ಯಲಾತಂಗೆ | ನೈಜಗಣಪದವಿತ್ತು ಯಮನಸೀಶಂ ಬೊ ಧಿಸಿದನಧಿಕವಿಸ್ತಾರದಿಂ | 154 || ಎಂತೆಂಬೆನವನಾಫಲದಿ ನೀಶಪುರದೊಳೋ | ರಂತೊಂದು ಕಲ್ಪ ಮನುಸ ಮಸುಖಮನನುಭವಿಸಿ | ಮುಂತೆ ಮುನಿಪದಧೀಚಿಯಾಗೊಗೆದು ಹರಿಯಭಂಗಿ ಶಿವನೊಳೊಡವೆರೆಯನೇ || ಇಂತುಳುವಲಂಸ್ಕಾಂದ ಮಿದೆಪೂರ್ವದಲ್ಲಿ ಬಲ || ವಂತ೦ಹಿರಣ್ಯಾಕ್ಷತನಯನಂಧಕನಾಮ | ವಾಂತದನುಜಂಹರೀಂದ್ರಾದಿಗಳನಂ; ತಲೆದೋಡಳ್ಳಿ ತದ್ದೇವನಿಕರಂ || 155 || 30