ಪುಟ:ಪದ್ಮರಾಜಪುರಾನ.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

934 ಪ – ರಾಜ ಪುರಾಣ ೦. ಮಂದರಕ್ಕೆ ಝೇ ಶಿವನಂ ಶರಣೋಕ್ಕಿ ರ್ಓ | ದುಂದೈತ್ಯನಲ್ಲಿಗುಂಬರೆ ಯವನ ಬಲವೆಲ್ಲ | ವಂದಹಿಸಿ ಶೂಲದಿಂದವನನಿರಿದೆ ಚಿರಕಾಲವಲ್ಲಿದ್ದುರ್ ತ ನಾ || ಮಂದತೆಯಳಿದುಶಿವಜ್ಞಾನಮುದ್ಭವಿಸಿ ಬಾ | ಲೇಂದುಧರನಂನುತಿದೆ ಶಂಕರಂಧ್ರಂಗಿರಿಟಿ | ಯೆಂದೆಂಬ ಹೆಸರಿಟ್ಟು ಗಣಪಥದತ್ತನಿದುಲೈಂಗ್ಯಾದಿ ಗಳೊಳುಜ್ವಲಂ | 156 || ಬಳವಟ್ಟುನಕನ ನೀಕ್ಷಿಸಿ ಭಯದಿನೋಡಿ ಬರು ತಳಘುಶಿವತೀರ್ಥಕುಂ ಡಂಗಾಣದಲ್ಲಿ ಬೀ | ಇಳಿದ ಕಿಟಿಶೀಯನೆ ಶಿವಂಗಣಪಸದವನಿದು ಲೈಂಗೊ ಕ್ರಿಮತ್ತ ಮೊರ್ವಾ || ಖಳನಾಮೃಗಧ್ಯಾನದಿಂ ಬಿಲ್ವವೇರಿಸಂ | ಚಳಿಪೆಸಳ ಳಂ ಸರಿದುಬಿಸುಡುತಿರೆಲಿಂಗನಾ | ಕೆಳಗಿರಲವಡರೆ ಶಿವರಾತ್ರಿ ಸಮನಿಸೆ ಮುಕ್ತಿ ಯಾಯ್ತಿ ದಾಸ್ಕಾಂದಸಿದ್ಧಂ | 157 || ಒಂದೆಕೋಲಾಹಲಾಂ ಶೂದ್ರನತಿಪಾಪಿ | ತಂದೆಯಂಕೊಂದು ತಾ “ಳಿಸಿವೇದವನಕ್ಕೆ | ಬಂದಳಿಯೆ ತನ್ನ ಹಿಮೆಯಿಂ ಮುಕ್ತಿಯಾಯ್ತ ವಂಗಿದು ಮುಕ್ತಿಖಂಡದರ್ಥ೦ || ಸಂದುಧನದಾಸೆಯಿಂ ಸಹಸ್ರವಿಪ್ರರಂ | ಕಂದಾ ಪುಲಾಲವಧುಕಾಳಹಸ್ತಿಯೊಳಗೊ | ಬ್ಲೊಂದಿಶ್ಯವನನನಘಯಾಗಿಶಿವನೋಲ್ಪೆರೆ ದಳಿದು ವಲಂಸ್ಕಾಂದಸಿದ್ಧ೦ || 158 || ಶಿವನೆಂದುಮಳಲಗುಡ್ಡೆ ಯರಚಿಸಿ ಯದರವೇ ! ಲೆವಿಶುದ್ದ ಗೋವಂಕ ರೆಯೆತಂದೆಕಂಡದನ | ಳಿವುದು ನವನಂಹತಿಸೆ ಚಂಡಂಗೆ ಶಿವನೊಲ್ಲ ನಿದುಬ ಹುಪರಾಣಸಿದ್ದ೦। ತವೆಹ‌ಚೇಂದ್ರಸುರದನುಜನರಫಣಿ ಮನುಮು | ನಿವಿಹಂ ಗಪಾದ್ಯಖಿಲರೀಶಕಾರುಣ್ಯದಿಂ | ದವೆಬಾಳ್ಳರಿದು ಸಕಲಶಾಸ್ತ್ರಸಿದ್ಧಂಬಳಿಕೆ ಬ ಹುವಿಧದೊಳಾರಮ್ಮೊಡಂ | 159 || ನೀವೆಹರಿಗಿಲ್ಲ ದೊಂದಭಿಯೋಗವೆಸಗಿಪರ | ದೈವವೆಂದುಲಿವಿರಲ್ಲದೆ ರಮಶಿವಭಕ್ತ | ನಾವಿಷ್ಣುವೆಂತೆನಲ್ ಭಸ್ಮದಿಗ್ಗಾಂಗಂ ಪಂದ್ರಾಂಕಿತೋಕ ಸ್ಥಲಂ ಶ್ರೀವಿಶದ ರುದ್ರಾಕ್ಷಭೂಷಂ ಜಟಾಮಂಡ | ಲಾವಭಾಸಿತ ನಿಂದ್ರನೀ ಲಮಯಲಿಂಗಪೂ| ಚಾವಿಭವನಕ್ಷ ಮಾಲಾರ್ಪ್ಪಿತಕರಂ ವ ಲಮಂತ್ರ ಪ್ರಸಿತ ಮಾನಸಂ || 160 ||