ಪುಟ:ಪದ್ಮರಾಜಪುರಾನ.djvu/೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ – ರಾಜ ಪುರಾಣ ೦. ನೆನುತೆನಿಷ್ಠೆಯಿಂ || ಒಂದಿನೂರೊಂದುಪಾದಂಗಳಿ೦ಗದ್ಧ ಮನ | ದೊಂದನುಸಿ ರ್ದಿಶನಂ ನುತಿಸೆ ಕುಸುಮಂಪಾದ | ಕೊಂದೊಂದುಬರೆ ಶಿವನನರ್ಚಿಸಿಮೆರೆದ ಗೌರಣಾರರೆಂಮಂಸಲಹುಗೆ | 25 || ಆರಾಧ್ಯ ಕುಲಶಿರೋರತ್ನ ಗೌರಾಚಾರ್ | ರಾರಮ್ಮ ಗರ್ಭೋದ್ಭವಂ ದಿವ್ಯಮೂರ್ತಿ ಯನ | ವೈರಾನುವರ್ತಿ ಸುಜ್ಞಾನವಿಸ್ಫೂರ್ತಿ ಯಪಗತಪ್ರನರ್ಜ ನನಪೂರ್ತಿ || ಚಾರುದೇಶಿಕ ಚಕ್ರವರ್ತಿ ಪರಿಹೃತನತಾ | ಪಾರಾರ್ತಿಭವತ ಮೋದೀಪಿಕಾವರ್ತಿ ದಿ| ಕ್ರೂರಿತೋಜ್ವಲಕೀರ್ತಿ ದೇವಾರರೆಮಗೀಗೆ ಸಾರವಾ' ಕ್ಲಾತುರಮಂ || 26 || ಆಗುರುವರೇಣ್ಯದೇವರಸರ ಸುತಂ ಸಮ | ಸ್ವಾಗಮಾಚಾರ ರ್ಮು ಮುಕುರಂ ಶಿವಾನುಭವ | ಸಾಗರನಿನಗ್ನ ಚಿತ್ರನುದಾತ್ತವನುಮಡಿದಾ ಯತ್ತನಡಲಂ | ಶ್ರೀಗಿರಿಶಪೂಚಾನುರಕ್ತಂ ವಿಮಲಭಕ್ತ | ಯೋಗಸಕ್ರಂ ಪ್ರಾಕೃತ, ಕನೆನಿಸಿವೆರೆ | ವಾಗುವವೀರಣಾಚಾರರಡಿದಾವರೆಗಳೀಗೆಮಗೆ ನಿರ್ವಿಘ್ರ ಮಂ || 27 || ಆಭುವನನುತವೀರಣಾದ್ಭಂಗೆ ಜನಿಸಿದ | ರ್ಶಭಾಕರರ್ತನುಜರಂತೆ ನಲ್ಲಿ ವನದಾ | ನಾಭಯದಕರಯುಗಳದಂತೆ ವೃಷಭೇಂದ್ರನವಿವಾಣದ್ವಯಂ ಗಳಂತೇ || ಶ್ರೀಭಾಸ್ವದಭವಭಕ್ತನ ಚಿಯೆಗಳಂತೆ | ಭೂಭಾಗದೋಳ್ಳ ದೃಣಾರ ಚಾಮುಂಡಾರ | ರೀಭಜಕ ಭಾಗ್ಯರೆನೆ ನೆಗಳ್ಳರವರೆಮಗೆ ವಾಗ್ಯ ಭವಮನೀಗೆಸತತಂ || 2 || ಅವರೀಶ್ವರೊಳಗಗ್ರಜಾತನಾದುರುಗುಣಾ | ರ್ಣವಪದ್ಮಣಾರ ನಸು ತಂ ವಿಶ್ವನಾಥಾಂ | ಭುವನೇಜಗಂಧಲುಬ್ದ ಧಮಧ್ಯಮರಂ ಕಲಾಭಿ ಜ್ಞನಾಗಮಜ್ಜಂ || ಶಿವಮಂತ್ರ ಸಂಸಕ್ತಮಾನಸಂ ಲಸದುಭಯ | ಕವಿತಾವ. ಧೃವಶೀಕೃತನಮಲಶಂಭುಭ | ಕವಿತಾನಭತ್ಯನೆನಿಸುವ ಪದ್ಮಣಾಂಕನಿದ. ನೊರೆದನೆನಲಾರ್ಮೆಕ್ಟರೋ || 20 || ರನದಾಳಿಯೆಸೆವ ಪಾಲ್ಗೊನಲೊ ಸೊಗಯಿಸಿ | ಪೊಸಚೇನಸೋನೆ ಯೋ ಹುಣಿ ಮೆಯಸಸಿಯಬ | ಬ್ಲೊಸರ್ದು ಪರಿತಪ೯ದಿವ್ಯಾಮೃತದತೊರೆಯೊ ಪಾಲ್ಗಡಲುರ್ವಿಮೆರೆದಪ್ಪಿ || ಒಸೆದುದಾಂಗುಡಿಯಿಟ್ಟು ಪಸರಿಸಿತೊ ಈ ಕೃತಿ