ಪುಟ:ಪದ್ಮರಾಜಪುರಾನ.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಮ ರಾಜ ಪುರಾಣ ೦. 235 ದೇವಮುನಿಸಂಸ್ತುತ್ಯನಾಗಿಂತು ಮೆರೆವನಿದು | ಸಾವರ್ಣಿಕಾಖ್ಯ ಸಂಹಿ ತೆಯಾದಿಯಾದಶಾ | ಸ್ವಾವಲಿಗಳೊಳಸಿದ್ದಂ ಪ್ರಣವವೇದಗಾಯತ್ರಿಗಳುಮಾ ವ್ಯಾಸನುಂ || ಆ ವಿಬುಧರುಂತಾಪಸರು ಮಂತೆಸೆವರಿಳೆಯೊ | ಟೋವೊ ಹರಿತ ನಯದಶಾವತಾರಂಗಳೊಳು | ಮಾವರನನರ್ಚಿಸನೆ ತyದಾಖೆಗಳಿಂದಮಿ ವೆಲಿಂಗಮವೆಪೇಳವೇ | 161 | ಶಿವನ ಶುದ್ಧತೆಯೋಳ್ಳಿ ಮಿತ್ತವಿಲ್ಲ ದು ನಿಸ | ರ್ಗವೆಯಾದುದರಿ ನಾಸ್ತ್ರ ಟಿಕದಂತುಳಿದದೇವ | ರವಿಶುದ್ದಿ ಯೋಳ್ ಹೇತುವಿಲ್ಲದು ನೈಜವಾದುದರಿನಾತಾ ಮೃದಂತೆ || ಇವನಿಂತು ತಿಳಿಯದಿರಲಿಲ್ಲಿಯಾತ್ಯಾಶ್ರಯಾ | ದಿವಿಪಕ್ಷಭಾಧಕಂತ ರ್ಕಮೊಗೆಗುಂಬಗೆಯೆ | ಶಿವನಿಂದೆಶುದ್ದ ರಪ್ಪರನಾದಿ ಶುದ್ಧಂಗೆಣೆಯೆ ಬಿಡಿಂಪಲ ವುಮಾತೇಂ | 162 || ಸಕಲಪ್ರಮಾಣಸಿದ್ದನನೆಸಿದ್ದಿ ಪದತಾ | ರ್ಕಿಕವಲ್ಲಿಸಿದ್ದ ಸಾಧನವೆಂಬ ದೋಷ೦ಸ್ಸು | ರಿಕುಮದರಿನೀಶ್ವರನೆ ಪತಿ ಹರಿಮುಖರ್ಭತ್ಯರಿಂತೆಂದು ಗುರು ವಲ್ಲಭಂ || ಪ್ರಕಟಮಿರ್ಶತ್ತೆಂಟು ದಿವಸಂಬರಂವಾದಿ | ನಿಕರಂ ಪರೇಯೆನಲ್ ಶ್ರುತದಿನನುಮಾನದಿಂ | ದೆಕರಂತಿಳಿಸೆ ವಾದಿ ನುಡಿಯುಡುಗಿ ದೃಷ್ಟಾಂತ ಮುಂ ಟೆಯಿದಕ್ಕೆಂದೆನೆ || 163 || ಶರಧಿಮಧ್ಯದ ಮಕೇಶನಿದಿರೋಳ್ಳಾತಿ | ಯುರುಜಯಸ್ತಂಭದೋ ಆ ರಾಮನಾಧಿಕ್ಯಮಂ | ಬರೆಯುತಿರೆವಾಯುಬಂದಾಹರಿಯ ಕುತದೊಳ ಗನೊರೆಯೆ ಬಿಟ್ಟು ಹರನೇ || ಪರವೆಂದು ತದ್ವಿಭವಮಂಬರೆದನದ ದೃಷ್ಟ | ಮೊರೆವುದೇನೆನೆಯದಂತೋರಲಾಂ ಸೋನೆನೆ | ಗುರುವರನೊಡಂಬಟ್ಟು ಶರ ಧಿಪತಿಗೋಲೆಯಂಬರೆಯಿಸಿದ ನಳವದೆಂತೋ || 164 || ಎಂತೆನಲ್ ಶ್ರೀಶಿವಾದ್ರೆತಸಾಕಾರಸಿ | ದ್ದಾಂತಪ್ರತಿಷ್ಟಾಪನಾಚಾರ ಪದ್ಮಣಾ | ರಂತಚ್ಛವಾಜ್ಞೆಯಿಂಜಲಧಿಸಂಗಾ ಶೀಸ್ಸನೆಸಗಿ ಕಳಿಸಿದಲೇಖನಂ || ನೀಂತಡೆಯದಾಮತೃಕೇಶನಿದಿರಲ್ಲಿ ಹನು | ಮಂತಂಬರೆದ ಜಯಸ್ತಂಭೋಕ್ತಿ ಯಂಕಳಿಪು | ಕಂತುಜನಕನೆ ಭತ್ಯನೀಶನೇ ಸ್ವಾಮಿಯಾದೊಡೆನುತ್ತೆ ತಾಂಬರೆ ಯಿಸಿ | 165 ||