ಪುಟ:ಪದ್ಮರಾಜಪುರಾನ.djvu/೨೫೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


* 236 ಪ ದ ರಾ ಜ ಪುರಾ ಣ೦ . ಧರಣೀಶನಂನೋಡಿ ನಿನ್ನ ಮುದ್ರೆಯಮನು 1 ಹೂರಕೈಯೊಳಿದ ನಿತ್ತು ವಾದಿಯವರೆಮ್ಮವ | ರ್ವೆರಸಜ್ಜಿಗಟ್ಟಿನೆ ನೃಪಂತನ್ನಿಧಿಯೊಳಟ್ಟುವೆಡೆಯೊಳವ ರೆಂದರೊಂದಂ || ಶರಧಿಯೇನೊರ್ಬ್ಬಮನುಜನೆ ನೀರ್ಗೈಕೊಡುವವೋ | ರ ವಿಸುವ ವೋಲ್ಯಾಟ್ವುದಕ್ಕು ಮೇಯೆನೆ ನೃಪತಿ | ಗುರುವನೀಕ್ಷಿಸಿ ವಿಸ್ಮಯಂ ಸಭಾಜನವನಾವರಿಸುತಿರೆ ನುಡಿದರಿಂತು || 166 || ಏವಣ್ಣಿ ಸೆಂ ಶಿವಶಿವಾ ಗುರುಕುಲಾಗ್ರಣಿಯ | ಭಾವೈಕನಿಷ್ಠೆಯೆಂತೋ ದೃಢಸ್ಕಾಂತದೊಳು | ಮಾವರಧ್ಯಾನಮಂ ಮಾಡಿ ಕಾಲತ್ರಯಜ್ಞಾನಿವಾರ್ಧಿ ಗೆಪೋಪರಂ || ಓವೊಕರುಣಾದೃಷ್ಟಿಯಿಂ ನೋಡಿ ನಸುನಗುತೆ ನೀವಿನಿಬರುಂ ಕಡಲತಡಿಗೆಯು ವನಿತರ್ಕ್ಕೆ ಶೈವನೋರ್ವಂಪ್ರಸನ್ನಾ ನನಂ ಪಾಶಹಸ್ತಂ ಪ .ಡುವಣಿಂದೆಬರ್ಸ್ಸ೦ || 167 || - ಆತನೀಸ್ಟಿತಿಯೆಲ್ಲ ವಂ ನಿಮ್ಮ ಮುಖದಿನರಿ | ದಾತತವಹಿತ್ರದೋಳ್ಳಿ ಮ್ಮ .ನೇರಿಸಿಕೊಂಡ | ನಾತಂಕದಿಂಜಲಧಿಯೋಡೆಯಿಸಿ ಪಟವಿಲ್ಲದೆಯೆ ನಡೆದು ಚಲಿಸದೆ || ಓತದಾವೆಡೆನಿಲ್ವುದದು ಜಯಸ್ತಂಭಮಿ | ರ್ಸ್ವಾತಾಣವಲ್ಲೆ ಮ್ಮ ಸೆ .ಸಳು ಶಿವಯೆಂಬ | ಮಾತುಗೆಡದೀಲೇಖವಿರಿಸ ಲೊಡನಾಜಲಂ ಸ್ಥಲಮಾ ಗೊಳಗುರ್ದೋದು | 168 || ಆಮಾರ್ಗದೋಳ್ಳಡಂಗಿಳಿದುರು ಜಯಸ್ತಂಭ | ಸೀಮೆಯೋಳ್ಳಿ ಲ್ಯುದಾ ಗಳಲ್ಲಿ ಬಿತದೊರೆಯ | ನೀಮಯಣವಲಗೆಯೋಳ್ಳಾಡೆ ಪತ್ತಿಸಿಕೊಂಡುಬಳಿಕಂ ವಹಿತ್ರಮೇರೆ | ಏಮಾತೊಮೇಗಣ್ಣಡರ್ದುತಡಿಯನೆಬ್ಬಿಸುವು | ದೀಮಾಳ್ಮೆ ಯಿಂತನ್ನಿ ಮಿದು ಪುಸಿದೊಡಾಂಭ | ನೇಮಹೇಶಂ ಪರಮೆಅಲ್ಲಲ್ಲು ಹರಿಯೆ ಪರವೀವಾದಿಯೆಗೆ ವಂ || 169 ||| ಪಲವೇಕೆ ಪೋಗಿಮಂದೆನೆಯವರ್ಬೀಳ್ಕೊಂಡು | ಜಲಧಿಗೆಯ್ಲಿ ದರತ್ತಲಿ ಇಲಾಸಭೆಯೊಳಿದು | ನೆಲದೊಳೊಗೆದಂದವಿಂಬರ್ಕೆಲಬರಕ್ಕಟಾಇದೇನಂತೆ ಗೆಳನೋ || ಉಲಿಯಲೆರ್ದೆನಡುಗುತಿದೆಯೆಂಬರ್ಕೈಲಬರಿದೆ | ನೆಲೆಗೆನಿಲ್ಲುತ್ತದೆ ಯೆಂಬುವರ್ಕ್ಕೆಲಬರಾಭರ್ಗ | ನಿಲವುಳ್ಳರ್ವದೇವರಿದೆಂಬುವರ್ಕ್ಕೆಲ ಬರಿಂ ತುಗಜಬಜಿಸುತುಮಿರೆ || 170 ||