ಪುಟ:ಪದ್ಮರಾಜಪುರಾನ.djvu/೨೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ – ರಾಜ ಪುರಾಣ ೦. 237 ಇನ್ನೇಕೆಗೆಲ್ ವೆನುತಿರ್ದವರಕೂಡೆಬರುಪನ್ನತಿಕೆಯಂಬೀರುತೇನಪ್ಪದೇ ಯೆನುತೆ | ತನ್ನೊಳಗೆ ಚಿಂತಿಸುತೆವಾದಿಯಿರೆ ಕೆಲವು ದಿವಸಂಗಳೆದವರ್ಶೀಘ್ರ ದಿಂ || ಮುರತಡಿಗೆಯ ಲನಿತರೊಳ್ಳಡುವದಿ | ಕಿನ್ನಾ ಡೆಗುರುವೊರೆದಕು. ರುಪಿನಿಂದೋರ್ವಶೈ | ನನ್ನೆ ಟೂನಿವರ ಪೊರೆಗೆಯ್ದೆ ಯನ್ನೋನ್ಯಸಂಭಾಷಣಂಗೆ ಯು ಮೇಲೆ || 171 || ಈಯಥಾಕಥನಮಂ ಕೇಳು ವುಳಕಿಸಿಯಾಂಸ | ಹಾಯಿಯಾಗಿಸಡಂ ಗನುರೆನಡೆಯಿಸುವೆನೆನು | ತಾವೆಲ್ಲರಂತರಂಡದ ಮೇಲೆಕುಳ್ಳಿರಿಸಿಕೊಂಡು, ಪಟಮಂಹಾರದೆ || ಒಯ್ಯಾರಮುಳಿದವ ರ್ಸೋಜಿಗಂಬಡೆನಡೆಯಿ | ಪಾಯವಸರದೊಳದಭ್ರಾಭಿಮುಭ್ರಾಜಿತಾ | ಭಾಯತ್ತ ಕಣಗMಡ್ಡಿಂಡೀರಪಿಂಡ ದೆವನಧಿಯೆಸೆದುದೇವಣ್ಣಿ ಸೆಂ || 172 11 ವಿದ್ರುಮವನಾವೃತಂ ವಿದ್ರುಮವನಾವೃತಂ | ಭದ್ರಮುಕ್ತಾಶೋಭಿಭ ದ್ರಮುಕ್ತಾಶೋಭಿ | ಯುದ್ರಾವಮೈನಾಗವರ ಶರಣನುದ್ರಾವಮೈನಾಗವರತ ರಣಕಂ | ಸದ್ರ ಸಂಗತೋದ್ರೇಭಶರನಿಚಯ ಸದ್ರ ಸಂಗಸತ್ತೋದ್ರೇಭಶ ರನಿಚಯ | ಮುದ್ರಿತಾಶೂನ್ಯಮುದ್ರಿತಾನ್ಯಮಂಭೋಧಿಯುಳ್ಳಿ' ಭಿಕುಂ || 173 || ಕುವಲಯಾವೃತ ಶೋಭಿಮಾರ್ತಂಡಮಂಡಿತಂ | ವಿವಿಧಭೇರುಂಡಾ ಮಜಿಲಹರಿರಿಪುಸೇವ್ಯ | ಮವಿರತಂಜಡನಿಧಿಯಶೇಷಾನಿಮಿಷ ಮಹಾಕ್ರೀಡಾ ಸ್ವಲಂಭಾವಿಸೆ || ನವವಿದ್ರುಮಾಭಾಸಿವನವಸುಪ್ರಥಿತನು | ದೃವನವೀಜಿ ಸ್ಫೂರ್ತಿಮುಕ್ಕಾವಲೀವಿಲಸಿ | ತವನಿ ಸಿಸಮುದ್ರಮೆಸೆದುದುವೈರವೃತ್ತಿ ಶಾಂತ. ರಸಾತ್ಮರೆಡೆನಿಲ್ಲುದೆ || 174 | ವನಗಜಧ್ವನಿಮರ್ದಲಸ್ವನಂ ವೇಲಾವಿ | ಒನಕೀಚಕವೆಸುತಿರವಾವು ಹಾಘೋಷವೇ | ಘನಗೀತಮೂರ್ವಿಘಟ್ಟನವೆ ತಾಳಂನೀರ್ಗಿಳಿವಘನವಸಿತ ಯವನಿಕೆ 1 ಮಿನುಗುವತಟಸ್ಥ ಶಕ್ತಿಜಮೆಪುಷ್ಪಾಂಜಲಿಪುವನನೇನಟಂಶೀಕರಾ ಔನರ್ತಕಿಯಿಂತಿ | ವನುಗೊಳೆಸಯೋಧಿವರುಣನ ನಾಟ್ಯರಂಗಸ್ಥಲವೊಯೆನಿಸಿ ಕಣ್ಣೆ ಸೆದುದು | 175 ||