ಪುಟ:ಪದ್ಮರಾಜಪುರಾನ.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

238 d? ಪ ದ ರಾ ಜ ಪುರಾಣ ೦. ಇಂತೆಸೆವವಾರ್ಧಿಯಂ ನೋಡುತುಂಕೊಂಡಾಡು | ತುಂತರಂಡದಮೇ ಲವರ್ಪೋಗುತಿರೆಜವದಿ | ನಂತದೆಯು ತೆಜಲಧಿಮಧ್ಯದಲ್ಲೊಂದೆ ಡೆಯೊಳೆ ಲುಂಚಲಿಸದೆನಿಲೆ || ಅಂತವರಿದಾಜಯಸ್ತಂಭದಸಸಿನವೆಂದ - ನಂತಚೋದ್ಯಂ ಬಡುತ್ತಾಗ್ಯನಟ್ಟಿದನೆನು | ತಾಂತಲೇಖವನೀಶಮನು ವೊರೆವುತಾನೀರೊಳಿಡ ಲೊಡನದೇವಣ್ಣಿ ಸೆಂ 1 176 11 ಮದನಹರಮಕೇಶ್ವರನಾಲಯವನಮಮ | ಪದಪಿಂಪ್ರದಕ್ಷಿಣಂಗೆ ಮೃ ಬಗೆಯೊಶಿವಾಂಕಿ | ತದಜಯಸ್ತಂಭಮಂ ತೋರಿಸೆಂದು ಪತಿಯಂಗುರು ವಿನಧಿಕಶಕ್ತಿ !! ಅದಿರದೆ ತೆಗೆದು ನಿಲಿಸೆಗೆರೆಯ ಬರೆವಿರವೊಶಿವ | ಪದವನರಿಯ ದವ ರ್ತೊಳಲ್ವರಿಂತು ಭವಾಣr | ವದೊಳೆಂದುತೋಪ್ಪನು ವೊ ಎನೆಲೇಖವಾ ಪಡಂಗಂಬಳಸಿ ಬಳಸಿತಿರುಗೆ || 177 || ಸಿಂದೋರ್ವಶಿವಭಕ್ತನುನಿಮುನಿದು ತನ್ನ ಕೈ | ಗೊಂದುಬಿಂದುವವೊಲೆ ೩೦ಮಾಡಿಕುಡಿದನದ | ರಿಂದೆಗುರುಸೇಳಟ್ಟಿದಂತೆಸಗದೊಡೆ ಕೆಡುವೆನೆಂದನಿತು ನೀರ್ದ್ಧೆಗೆದನೋ | ಮುಂದೆವಾದಿಯಗರ್ವ ರಸವರೆವಿರವ ಸೂಚಿ | ಪಂದವೋ ಮೇಜ್ ಗುರೋ ರಾಜಾಂ ನಲಂಘಯೇ | ದೆಂದುಲಿವ ಶಾಸ್ತೋಯಂಜ ನಕೆ ತಾಂನಡೆದು ತೋರ್ಪಬಗೆಯೋ ಬಳಿಕ್ಕ೦11 178 | ಸಾರತರಶಿವನಾಮಮಂ ಸ್ಮರಿಸಿದಗ್ಗರ್ ಮವ | ವಾರಾಂನಿಧಿರ್ಧನಂ ಸ್ಥಲತಿಯೆಂದೊರೆವಾದ್ಯ |ರಾರಸೋಕ್ತಿಯೆ ಸತ್ಯವೆಂದು ದೃಷ್ಟಂದೋರ್ಪನು ವೊ ದೇಶಿಕನಕೀರ್ತಿಯಂ || ಚಾರುಪಾತಾಳಕೆ ಪೊಡೆವರುಣಂ ಸಮೆದ | ಧಾರಿಯೋ ಗುರುಮಹಿಮೆಗಳ್ಳಿ ಬಜ್ಜನೆ ಜರಿದ | ವಾರಿಧಿಯೆರ್ದೆಯೊ ಗುರುರಾ ವೃತಾಪಾಗ್ನಿಯನಿತುದಕಮಂ ಪೀರ್ದುದೊ ಎನೆ || 179 || ಆಪತ್ರಿಕಾಭ್ರಮಣದನಿತು ವಲಯದೊಳುಳ್ಳ | ಕೂಪಾರವಾರಿಕೂಪಂ ದೋಡಿದವೊಲಾಗೆ | ಮಾಪನುತಮತೃಕೇಶ್ವರನೆಡೆಗೆ ಸುರರೇರಿಪೋಪಪುಷ್ಪ ಕವೋಎನೆ || ಆಪಥದೊಳಾಪಡಂಗಿರ್ದಿಲಿಳಿಯೆವಹಿ | ಪರಿಸ್ಟಲದಿನವ ರಿಳಿದಾಶಿವಂಗೆರಗಿ | ದೀಪಿತಜಯಸ್ತಂಭ ಲಿಖಿತಮಂ ಮಯಣ ವಲಗೆಯೊ ಳೊಪ್ಪುವೋಲ್ಪಸೆ || 180 ||