ಪುಟ:ಪದ್ಮರಾಜಪುರಾನ.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11 ಪ – ರಾಜ ಪುರಾ ಣ ೦. 239 ಸೀರೆಯಂಸುತ್ತಿ ಮುದ್ರೆಯನಿಕ್ಕಿ ತಲ್ಲಿಂಗ | ಕೋರಂತೆನಮಿಬೀಳ್ತಂ ಡುಭೋತ್ರವನೇರಿ | ಮಾರಾರಿಸಮಯ ಮಿಂರ್ಧಗತಮಪ್ಪುದೆಂದರಿ ಸುವೊಲ ದೂರ್ಧ ಕಡರೆ|| ಚಾರುದೇಶಿಕನೊಡನೆ ಸೆಣಸುವನಬಾಯ್ಕು ಚ್ಚು ವಾರೀತಿಯಂ ತೋರ್ಪಮೋಲ್ಕು ನ್ನಿನಂತೆ ತ | ದ್ವಾರಿಯಮರ್ದುದು ಬಳಿಕ್ಕಾ ನಾವಿಕಂ ಪಡಂ ಗಂತಡಿಯನುರೆಸೇರಿಸಿ || 181 || ಹರಹರಾನೋಡನೋಡಲದೃಶ್ಯನಾಗಲ | ಚರಿವಡುತ ವರ್ತದ್ವಹಿತ್ರಮ ನಿಳಿದುದೋರ | ಶರಧಿಗೆಭರದೆಬಂದು ತತ್ಸಮಸ್ತರಿನೆಸೆವ ಭೂಪಂಗೆಕೈ ಮುಗಿವು ತುಂ || ಗುರುವಿಂಗೆರಗುತೆ ವಾದಿಯನುಡಿಸುತುಂ ಸಭಾ | ಸ್ಪರನೀ ಸುತ್ತಾಮ ಯಣವಲಗೆಯಂ ನೃಪನ | ಕರದೊಳಿಟ್ಟಾಸ್ಟಿತಿಯನೆಲ್ಲ ನಂಬಿನ್ನ ವಿಸೆ ಕೇಳು ಚೋದ್ಯಂಬಡುತ್ತುಂ || 182 || ಮೋದದಿಂಸಾಮಾಜಿಕರ ಕರದೊಳಿಯುತಿದ ! ನೋದಿ ಮೆನೆ ಕೈಕೊಂ ಡು ತತ್ರಲಕ ಮುದ್ರೆಯಂ | ವಾದಿಯೆರ್ದೆಯೊಡೆಯಲೊಡೆದವನ ಮರವೆಯನುಗಿ ನವೋಲದರ ಮುಸುಕನುಗಿದು | ಆದಿಚರಮಂಬರಮದಂ ನೋಡಿ ಮೇಣ್ಣು ರು ವ | ನಾದರಿಸುತಾವಾದಿಯಂ ನೋಡಿ ನಸುನಗು | ವೈದಿದರ್ಥಪಚಿತ್ರವಿಸಂ ದುತತ್ಸರ್ವರುಂಕೇಳುತಿರಲೆಂತೆನೆ || 183 || ಸ್ವಸ್ತಿಸರ್ವಾಮರಾನಘಮಣಿಮುಕುಟ ವಿ | ನನ್ನಪಾದಂಗೆ ನಿತ್ಯಾ ಮಲಾನಂದ ಸರ | ವಸ್ತುಗೆ ಲಸನ್ಮಹಾದೇವಂಗೆ ನಿರುಪಮಜಯಪ್ರಾಪ್ತಿಯ ಇದುಳಿದಾ|| ವಾಸ್ತೋಷ್ಪತಿಬ್ರಹ್ಮ ವಿಷ್ಟಾದ್ಯಖಿಲಸುರರ್ಗೆ ಶಸ್ತ್ರ ಮಿಲ್ಲಿಲ್ಲ ಪಜ ಯಪ್ರಾಪ್ತರೆಂತುಂ ನಿ| ರಸ್ತರದರಿಂ ಪಶುಗಳೀಶನೇಪತಿ ತವಾಸ್ಥಾನದೋಳ ಣಕುಲಂ || 184 || - ರವಿಗೆಪುಂಡೇಕ್ಕು ವಂಶಿಬಿಗೆ ಮಣಿಕಂಕಣಮ | ನವಿಕಲಿತ ಮಂದಾರ ಮಾಲೆಯಂ ಶಾರದಾ | ಯುವತಿಗೈ ಮೊಗದ ಮಕುಟವನಬ್ಬ ಜಂಗಿಪರಿಯೊ ಬಿಲಸುರರ್ಗೆ ಕೊಟ್ಟು || ಅವರನುರೆ ನಾಣ್ಣಿಸುತ್ತಿರೆ ನಂದಿಕೇಶ ನೋ| ಪುವ ಹಾಸ್ಯಮುಖನಾಗಿ ನೇತ್ರಮಂಜಡಿಯುತಾ | ದಿವಿಜರಂಭ೦ಗಿಸುವುದಂಬಿಡಿಸ ನಾತಂ ಸಲಹುಗೆನುತೀಯರ್ಥಮಂ || 185 || .