ಪುಟ:ಪದ್ಮರಾಜಪುರಾನ.djvu/೨೫೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


941 ಸದ್ಯ ರಾಜ ಪುರಾಣ ೦. ಕೆಡುವೀಪ್ರಪಂಚಮಂ ನಿತ್ಯವೆಂದೆಂಬ ಬಾ | ಮೃಡಿಕಾಮಾಂಸಕಾ ನೀಂಸುಮ್ಮನಿರ್ ಪುಂ | ಜಡಭಾವವುರುಷ ಪ್ರಕೃತಿಗಳವಿವೇಕಿಸಿಯರಿಯೆ ಮೋಕ್ಷವೆಂಬಸಾಂಖ್ಯಾ | ಉಡುಗುಷತ್ವಿಂಶ ಮಾಶ್ವರತತ್ವ ಮೆಂದು ನಿಜ | ದೆಡೆಯನರಿಯದೆ ಭವಬರ್ಪಪಾತಂಜಲನೆ | ನುಡಿಯದಿರ್ ಬ್ರಹ್ಮಕ್ಕೆ ಜೀವ ತೆಯ ನೊರೆವವೇದಾಂತಿ ನಿನಗೇತರರಿವೈ || 191 || ಪರಶಿವಂಪರಿಣಮಿಪನೆಂಬೆಲೆ ಪ್ರಾತ್ಯಭಿ | ಜ್ಞರಿರ ಪರಿಣಾಮವುಂಟೇ ಚಿನ್ಮಯಂಗಿದು ಬು | ಧರಮೆಜ್ಜೆ ಘನಶಿವಾತದ ರಹಸ್ಯವರಿಯದ ಭೇದ ವಾದಿತೊಲಗೈ | ಕರಣೇಂದ್ರಿಯಂಗಳಂ ಚೈತನ್ಯವೆಂದರಿಯ | ದೊರೆವತy ಜೈತನಿಕವಾದಿಗಳಿರಸೈ | ತಿರಿಮಕಟನಿಷ್ಕಲಂ ನಿತ್ಯಕಮ್ಮಯನಕ್ಕೆ ಸಲ್ಲುದೇ ಪ್ರಾಭಾಕರಾ || 192 || ಓವಲರಿಯದಯಜ್ಞ ಪುರುಷನೆಲೆ ಯಾಜ್ಞೆ ಕಾ | ದೈವವೆ ಪಿತಾಮಹನ ಬಗೆಯರಿಯ ಪೌರಾಣಿ | ಕಾವಚಿಸುವರೆ ದೈವವೆಂದವನನೀಶ ಕೃತವೇದಂ ಸ್ವಯಂಭುವೆಂಜಾ || ಗಾವಿಲನುಡಿಯ ಭಾಟ್ಟ ವಾದಿಮಟ್ಟ ಮಿರ ಶೌ | ಚಾವಿಷ್ಟ ನರಕಪಾಲದೊಳೆ ಭಿಕ್ಷೆಯನೆರೆದು | ಸೇವಿಸಳ್ಳು ಮೆಂದೆಂಬ ಕಾಪಾಲಿಕಾ ನಿನ್ನ ಮಾತುಂಸೇವ್ಯಮೇ || 13 || ಯುಕ್ತಿಸಲ್‌ಸಂಸೃತ್ಯವಸ್ಥೆಯೊಳಮಣುಗೆ ಚಿ | ಪೃಕ್ರಿಯೇಯೆಂಬೆಲೆ ಮಹಾವ್ರತನೆನಿನ್ನದುದು | ರುಕ್ಕಿಬಿಡು ಶಿವನ ಚಿತಿಯಾತ್ಮರೋಳಂಕ್ರಮಿಪು ದೆಂಬಪಾಶುಪತನಿ|| ಯುಕ್ತಿಯಂಬಿಟ್ಟು ಜಡಕರ ವೇದೈವ ಮೆಂದುಕಿಸು ವ ಕರವಾದಿ ಸಮಂತಿರಚಿದಧಃ | ಶಕ್ತಿತತ್ವವನೆಯು ವುದೆ ಮುಕ್ತಿಯಾದಶಾ ಕ್ಯನೆ ನಿನ್ನ ತಿಳಿವಂತುಟೈ || 194 || ಎಲೆಲೆಹಿಂಸಾಮೈಥುನಂಗಳುಳ್ಳು ದರಿನು | ಜ್ವಲಿಕುಂಪಿಶಾಚ ಪದವದನ ಡರ್ವ ಕೌಳಯಾ | ಮಳರಿರಾಣೆಲೆಯದಿರಿ ಮಚೈತನ್ಯಭೂತಂಗಳುಂ ರಾಹುಭ ಯದೆನೋವಾ | ಜಲಜಾರಿರವಿಗಳುಂ ಬದ್ಧಾತ್ಮನು ಶಿವನ | ತುಲ ತನುಗ ಆಂತರಿಂದಿವೆ ದೈವವೆಂದರಿಯ | ದುಲಿವಷ್ಟಮೂರ್ತಿ ವಾದಿಯವರ್ಕ್ಕೆ ಶಿವನೊ ಡೆಯನೆಂದರಿಯೆ ನಿನಗೆಮಾತೇಂ || 195 || 31