ಪುಟ:ಪದ್ಮರಾಜಪುರಾನ.djvu/೨೫೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


243 ಪ ದ ರಾ ಜ ಪುರಾ ಣ೦, ಮದಕುಧರವಿದಳನಭಿದುರ ಪರಮಶಿವಭಕ್ತ | ಪದಶತದಳಾದಭ್ರಮಕ ರಂದಲೀಲಾ ಪ್ರ | ಮದಪರವಶೀಭೂತ ಮಧುಕರೋಪಮ ಪದ್ಮಣಾಂಕ ಇತಮಾಗಿ || ಸದಮಳಾಬಿಳಶಾಸ್ತ್ರಸಾರವೆಂದೆನಿಸುವ | ಭ್ಯುದಯಕರ ಪದ್ಮರಾಜಪುರಾಣಕಥೆಯೊಳಿಂ | ತಿದು ವಾದಿಯಂಗುರುವೊಡಂಬಡಿಸಿಗೆಲ್ಲ ಪಂ ನೊಂದನೆಯ ಸಂಧಿಯೆನಿಕುಂ || 201 || ಈಶಾಪರಾವತಾರನ ವಿಬುಧನುತನ ಭವ | ಪಾಶನಾಶಕಕೆರೆಯ ಪದ್ಮ -ಣಾರನ ಲಸ | ಜೈ ಶಿವಾತ ಸಾಕಾರಸಿದ್ದಾಂತ ಪ್ರತಿಷ್ಟಾಪನಾಚಾರ್ ನಾ || ಈಶುದ್ಧಚರಿತಮಂ ತಿಳುದರ್ಗೊದಿದುರ್ಗಾಸೆಯಿಂ ಕೇಳರ್ಗೆಭುಕ್ತಿ ಮುಕ್ತಿಗಳಂ ಮಹಾ | ಶುಭಂಗಳನಾಯುವಂಕೊಟ್ಟು ಗುರುರೂಪವಿಶ್ವನಾಥಂ ಪಕ್ಷಿಸಂ || 20 || ಅಂತು ಸಂಧಿ 11 ಕ್ಯಂ ಪದ 1,137 ಕ್ಯಂ ಮಂಗಳಮಗಮ ಶ್ರೀ ಶ್ರೀ ಶ್ರೀ ಶ್ರೀಗುರುರೂಪ ವಿಶ್ವನಾಥಾಯನಮೋನಮಃ, ಹನ್ನೆರಡನೆಯ ಸಂಧಿ, ಶಿ -- 're} -- ... ಆರರಿಯಲನ್ನು ಮೋ ಶಿವಶಿವಾನರರ ಸಂ | ಸ್ಮಾರಮಂತಾದಿಗುರು 'ಇಂಗವನನೊಲಿಸಿ | ಚಾರುಶಿವದೀಕ್ಷೆಯಂ ನಿಜಕುಟುಂಬಂ ವೆರಸು ಪಡೆದ ಅಸುಖದೊಳೆಸೆದಂ || ಪ || | ಪದ || ಭದ್ರತರಘನಕೂಲಮುದ್ರುಜವಿಸ್ತ್ರತ್ವರೋ | ಹೃದ್ರೇಭಶೋ 'ಭಿತಾಶೀರ್ಣ ಶೀಕರವಿಕೀ ರ್ಣೋದ್ರಿಕಭೂರಿಭಂಗಾಭೋಗ ಭಂಗಿಭರಿತಭಾಸ ಮಾನಸೇನ || ಸದ್ರಾಜೆರಮಣೀಯಭಾರ್ಗವಾತ್ರದು | ರ್ಹೃದ್ರುಚಿರಮಂ ಬಿರವರ ತರಂಗಿಣಿಪೂರ | ಭದ್ರಂಭಿರುನೀರಂಧ್ರಮೇದುರ ಒಟೋ ದ್ರ ಜಯವಿಶ್ವನಾಥಾ || 1 || - ಅಂತಾರವರಂಗೆ: ವಾದಿವಾಗದೆ ಸೋತ್ರ | ನಂತರದೊಳವರೊಡನೆ ಸಂಭಾಷಿಸಿದ ಪುಣ್ಯ | ದಂತಚ್ಛವಜ್ಞಾನಶಕ್ತಿಪಾತಂಸುರಿಸೆ ನಿಜಭವಿತ್ವಕ್ಕೆ ದೇಸಿ || ಕಂತುಹರದೀಕ್ಷೆಯಂ ಕೈಗೊಂಡು ದುಷ್ಟ ತದ್ಧಾಂತವನಲೆಸೆನೆದು ನೆನೆದು ತನ್ನ ಕುಟುಂಬ | ವಂತಡೆಯದಾಪುರಕೆ ಬರಿಸಿವಾಸಂಗೆಯ್ದು ಗುರುಕೃ ಪೆಯ ಪಡೆವೆನೆನುತುಂ || 2 ||