ಪುಟ:ಪದ್ಮರಾಜಪುರಾನ.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

243 ಸ – ರಾಜ ಪುರಾಣ೦ . ಏವಣ್ಣ ಸುವೆ ನಾ ಮಲಿನವಂ ತೊಳೆವಂತಿರೋವೊತಘ್ನತಮೃತ್ತಿಕೆ: ಯುಮಂತೋಳೆದಸಮ | ಪಾವನವಿಭೂತಿಯಂ ತಳೆದುಭವಪಾಶಮಂ ಪರಿವಂ ತೆ ಕಂಠದಲ್ಲಿ || ತೀವರ್ಪ್ಪತುಳಸೀಮಣಿಯ ಮಾಲೆಯಂ ಪರಿದು | ಶೈವಾಂಕರುದ್ರಾಕ್ಷ ಮಾಲೆಯಂ ಧರಿಸಿಸ | Qಾವಿಯಂತಿರದೆ ಮುಕ್ತಿಯೊಳಿಟ್ಟೆಯು ಸಂಸ್ಕೃತಿಗುದಾಸೀನ ಮೊದವೆ | 3 || ಶಿವಭಕ್ತರೋಳ್ಳಕ್ಕಿ ಸಂಘಟಿಸೆ ಶಿವಶಾಸ್ತ್ರ | ನಿವಹ ಶ್ರದ್ದೆ ಯೊ ಗೆಯೆ ಶಿವಾರ್ಚನೇಟ್ಟೆಸಂ | ಭವಿಕೆ ಭಕ್ತಾವೇಶದಿಂ ಕೆರೆಯಪದ್ಮಣಾಗ್ಯರಸ ಭಾಸ್ಕಲಕೆ ಬಂದು || ಶಿವಶರಣಗೋಷ್ಠಿಯಲ್ಲಿ ಸೆವ ಗುರುವಂಕಡು | ನವಸಾ ಕಂ ಸಮಂತಡರೆದಂಡಪ್ರಣಾ | ಮವನೆಸಗಿ ಚರಣದೋಳೋಳ್ಳು ಕೈಮು ಗಿದು ಭಯಭಕ್ತಿ ಸಹಿತನಾಗಿ || 4 || ಗುರುವೆ ನತಜನಕಲ್ಪತರುವೆ ಭಕ್ತಿಗೆನೆಗಳ | ಕರುವೆ ಭಜಕರಭಾಗ್ಯದಿ ರವೆ ಶಿವಚಿತ್ಸುಖಾ | ಕರವೆ ಕಾರುಣ್ಯ ಸಾಗರವೆ ಸಾಕ್ಷಾತ್ಪರಾತ್ಪರವೆ ಸುಸ್ಥಿ ರವಿವರವೇ || ನರಕಿಯೋಳು ರ್ಮಾರ್ಗಿಯೋವ ದ್ರೋಹಿಯೋಳ್ | ಹರಿದ್ರೆ ನವೆಂದುಗೆಡೆದಜ್ಞಾನಿಯೋಳ್ಯಾ | ತುರನೊಳೆನ್ನೊಳು ಣವನರಸದುಳುಹಂ ದುದೈನ್ಯಂ ದೋರಿಮತ್ತ ಮೆರಗೇ || 5 || ನಸುನಗುತ್ತೇಳೇಳದೇಕಿನಿತಳಿಯೆಂ | ದೊಸೆದವನನೀಕ್ಷಿಸಿಸಹಸ್ರ ಜನ್ಮಾಂತರದೊ |ಳೆಸಗಿದ ಸುಕೃತದಿನಲ್ಲದೆ ಶೈವಮತಿಯೊಗೆಯದೇಗೆ ನೀ ನೆನೆಯವಂ || ಅಸಮಗುರುಕೃಪೆಗೆ ಪುಳಕಿಸಿ ನಿಮ್ಮ ಚರಣಸಾ | ರಸದಮರೆ. ಯೊಕ್ಕೆನಗೆ ಶಿವದೀಕ್ಷೆಯಿತ್ತು ರ | ಕೈಸನಾಥನಂ ಕಾಡಲೇಕೆಂದು ಮುಗುಳೆ ಮೆಯ್ಯಕ್ಕೆ ನಿನಗದು ಶಕ್ಯಮೇ || 6 | ಮಾಡುಪೀಠಾರ್ಚನಮನೆನೆ ಕೇಳದಿರೆನಾಳೆ ! ನಾಡಿದೆಂದಿಂತೊಂದು ಬ ರಿಸಂಬರಂ ಶಿಷ್ಯ | ಚೂಡಾಮಣಿಯಚಿತ್ರಮಂ ಬಹುವಿಧದೊಳೊರೆದು ನೋಡಿ ಮನಮೊಲ್ಲು ನಿನಗೆ || ಮಾಡುವವನುಗ್ರಹವನೆಂದೊಂದು ಶುಭದಿನದೊ | ಳಾ ಡೆಪೆಚ್ಚFತದಾಜ್ಞೆಯಿಂದೆಸುಸ್ನಾನಮಂ | ಮಾಡಿ ರೌತಾಂಬರಾಭರಣಮಾ ತ್ರಿಪುಂಡ್ರಾದ್ಯಲಂಕಾರಿಯಾಗಿ || 7 ||