ಪುಟ:ಪದ್ಮರಾಜಪುರಾನ.djvu/೨೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


246 ಪ ದ ರಾ ಜ ಪುರಾ ಣ ೦. ಅಂಜಲ್ಯು ಪೇತನಾಗಿರ್ದ್ದ ಸಚ್ಚಿಷ್ಯಂಚಿ | ದಂಜನ ವೆನಿಸುವ ತನ್ನ ತಾತ್ತ ಮನನಾಗ | ದಂಜಗದ್ದು ರುಪೇಳ ವೊಲ್ಕೆಲ್ಲ ಮೆಲ್ಲ ನೊರೆವುತಿರೆ ಕರ್ತ ರಿಯಿನವನಾ || ಭಂಜಿಸುವಶೇಷ ಪಾಶಚ್ಚಿಗೆಯು ಮು | ನ೦ಜಲದೊಳಧಿ ವಾಸಿಸಿದ್ದ ಘನಲಿಂಗಮಂ| ರಂಜಿಸುವವೋಲ್ಲಾಂಗದಿಂ ಯಜಿಸಿಯಘಹಾರಿ ಯಾದವಿಸ್ಸುರಿತಮಾದಾ || 13 || ಪರವಾದಸೂಕ್ಷ್ಮವಾದಖಿಲಮಂತ್ರಾಳಿಗು | ತರಪರಮಬೋಧವಾದಾ ಶಿಖಾಕಲೆಯನು | ತರಭಾವದಿಂ ಮನಕ್ಕಾ ಮನದಿನಕ್ಸಿಗದರಿಂಕರಾಂಭೋಜದ 2 || ಸ್ಸುರಿಪತಂಗದೋಳ್ತಂದಿರಿಸಿ ಯದನವನ | ಕರಶುದ್ದಿಗೆಯ್ದಿತ್ಯನನ್ಯಂಗೆ ಯಿಸಿನಿನಗಿ ದುರುತರಪ್ರಾಣಲಿಂಗಮಿದಂ ಸಮಂತೊರ್ಮೆಯುಂ ತೊಲಗದ ರ್ಚಿಸೆನುತುಂ | 14 || ತತ್ರದಾಚರಣಮಂ ತಿಳಿಸಿ ಬಳಿಕಂದನಿದ | ನುತ್ತಮಾಂಗಾದಿಸ್ಥಲಂಗ ಲೋಳೆನಾಭಿ | ಯತ್ತಣಿಂ ಕೆಳಗೆ ತಳೆಯದಿರಿದಿರ್ದ್ದವನಕರವೀಶಸಂಪದಕಾ ಕರಂ || ಚಿತ್ತಿನೊಳಿರುಳಿದು ನಿಜೋಜ್ವಲವಿಮುಕ್ಯಂಗ | ಗೋತ್ತಮಾಂಗಾ' ಗ್ರಸ್ಸು ರತ್ಪರಂ ಜ್ಯೋತಿಯಿದು | ದಾತ್ತಸಂಜೀವನೀ ಘಟಿಕೆಯಿದು ದಿವ್ಯಾನು ಭವರಹಸ್ಯಾಶ್ರಯವಿದು || 15 || ' ಮತ್ತಂ ಸಕಲಕಲಾತತ್ವಭುವನೋದ್ಭವ | ರ್ಣಾಸದಮಂತ್ರಭರಿತಾ' ಮಲಕರಂಡಮ್ | ತ್ಯುತ್ತರಪದದ್ಯೋತಕಂ ವಿವಿಧಸಿದ್ದಿ ಬೀಜಮಪಾರಮಹಿಮಾ' ರ್ಣಿವಂ || ಸುನಿದಂ ಹರಿಮುಖರ್ತಾಳರಿದನಾಂತ | ಸುತ್ತ ಮನವಂಗಾವ ಭಯವಿಲ್ಲ ಹುತವಹಾ | ಯತ್ತ ಲೋಹದವೊಲೀಶೈಕ್ಯ ಮೆಲ್ಲರವೊಲಲ್ಲೆಂದರಿಸಿ ಮತ್ತಮೊರೆದಂ || 16 || - ** ಅಮಲಿನಲ್ಲಿಷ್ಟಕೇಶೌಘ ಮರ್ಧೆ೦ದುವಿ | ಭ್ರಮಭಾಳಮಂಭೋಜ ತೇಜನಕ' ಮಂದಹಾ ! ಸಮುಬಾಂಬುಜಂ ವರಾಂಸದ್ವಯೋಪೇತಂಕವಾಟ, ಐತತೋರಸ್ಥಲಂ 1 ಸುಮಹದಾಜಾನು ಭಾಹೂದೋಸ್ತಂಭಮರು | ಣಿ ಮಹಸ್ತದಲ್ಲಿ ಸಂಘನನಿತಂಬರಿ ಸುರಿ | ಕಿಮತನ್ನ ತಪದಾಬ್ಬಂಜಗನ್ಮಾನ ಸಾಕ್ಷಿವಿಮೋಹನ ಪರಿವೃಢಂ || 17 ||