ಪುಟ:ಪದ್ಮರಾಜಪುರಾನ.djvu/೨೬೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


262 ಪ – ರಾಜ ಪುರಾಣ೦ . ಇಂತೆಂದನೇಕ ದೃಷ್ಟಂಗಳಿನವನ ಸಂಶ | ಯಂತವಿಸಲೊರೆಯೆಸರ್ವ೦ ಲಿಂಗವಾದೊಡೆಲೆ | ಶಾಂತಿರೂಪನೆ ಭಕ್ತನೆಲ್ಲಿರ್ಪ್ಪನೆನೆ ಲಿಂಗದಬಿಲಾವಯವ ದೊಳಮರ್ದು || ತಾಂತದ್ವಿಧಿಯೊಳೆ ಚೇಷ್ಟಿಸುತಿರ್ಪನಾಲಿಂಗ | ಮುಂತಚ್ಚರ ಇಚೇಷ್ಟೆಗೂಡಿಯ ವಿನಾಭಾವ ! ದಿಂತೋಳಪುದವನಬ್ಲಿಯಲ್ಲಿ ಬೀಳ್ತಾಲಿವರ ಲಂತೆಬೆರೆದೊಪ್ಪುವನೆನೆ || 13 || ವಲ್ಲಭನೆಸಯಾಮುಖದಿನಾಭಾಂಗ | ವೆಲ್ಲವುಂ ಲಿಂಗಮಾದೊ ಡೆಕೇಳ್ಳಸಾದ ಮಿ | ನೆಲ್ಲಿಯದುಭಯವಳಿದಬಳಿಕದರ ಸಿದ್ದಿ ಯೆಂತೆನೆ ಗುರುವ ದಕ್ಕೆ ಮೆಚ್ಚಿ 11 ಸಲ್ಲಲಿತಕೇಳ್ತನುಮನೋಭೇದದಿಂ ಶೇಷ | ಮಿಲ್ಲಿ ಸವ್ಯಕ್ಕೆ ಮವ್ಯಕ್ತ ಮೆನಿಸುಗುಮದಂ | ಬಲ್ಲರಾರೊಪದಾರ್ಥ ಪರಿಣತಿಗಳಿ೦ ಖಂಡಿತ ಮುಮಖಂಡಿತಮುಮೆನಿಕುಂ || 44 | ಆಮಹತ್ತಾದಖಂಡಿತ ಸುಪ್ರಸಾದವಕ | ಟಾಮುಟ್ಟಿದೀ ಮನಸ್ಸಂಶಿ ವಂಗಿತ್ತು ಭಯ (ಸೀಮೆಯುಳ್ಳನುಪಮಂಗಲ್ಲದಾಶಿವನಕಲೆ ಸರ್ವಗತಮಾಗಿಯೊ ದಲೇ || ಪ್ರೇಮದಿಂಮುಟ್ಟಿದ ಪದಾರ್ಥಚಯಮಂಬಳಿಕೆ | ನೇಮಿಸುವವಂಗೆ ಸಿದ್ದಿ ಪುದೆಅಂತರ್ಪ್ಪಿಸರ್‌ | ಭೂಮಿಯೊಳಗೋಚರರವರ ಸಿದ್ದಿ ಹರಿಜಾದ್ಯರ್ಗ ಸಾಧ್ಯ ಮೆನಲ್ಕ ವಂ || 15 || ಎಲೆಕೃಪಾಂಬುಧಿಯೆ ತಲೆಯಾಯಖಿಲದಲ್ಲಿ | ಕಲಸಿಪ್ಪಣನುವನರಿ * ನರಿಪೆಂದಳಂಗೆ | ಮಲರಹಿತಗುರುವೆಂದನವರೆಳಿರ್ದ್ದದ ನರಸುವರೆ ಘಟಾಂಬುವಿನೊಳೊಂದಿ || ಸಿಮೆರೆವತೈಲದಂತಮರ್ದು ಕಾರುಗಿಲೊಳು || ಜ್ವಲಿಸಮಂಚನಗೊಂಚಲಂತೆ ಬೆಳಗುವುದದ | ರ್ಕೂಲವಿನಿಂಪ್ರಾಣಾರ್ಪಿತಂಗೆ ಯ್ದು ತಾನಿಲ್ಲದಿರವೇಳ್ಳು ಮೆನೆ ಕೊರಗುತೆ || 46 || ಗುರುವೆತಾಲೆಯನಾನೆಂತು ತಂದುರದೆನ್ನ | ಹರಣಮುಮನರ್ಪ್ಪಿಸುವೆ ನೀಯಿಷ್ಟಲಿಂಗವೇ | ಪರವೆಂದು ಮೊದಲೊರೆದರೀಗಳಿದನೊಂದ ನೊರೆದಿರೆನ ಲೈನಸುನಗುತ್ತೆ || ತರುಣಬೇರಾಗಿ ತಿಳಿಯದಿರಾಶಿರಃಕಲೆಯೆ | ಗುರುಕೃಪೆಯಿ ನೀಲಿಂಗದೋಳ್ವರಿತವಾಗಿ ನಿ! ಮೈರವನೊಳಕೊಂಡು ಸಮರಸದೋಳನ್ಯಾನನ್ಯತೆ ಯಿನುಪಮೆಯಿಲ್ಲದೆಸೆಗುಂ || 17 ||