ಪುಟ:ಪದ್ಮರಾಜಪುರಾನ.djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ ದ ರಾ ಜ ಪುರಾ ಣ ೦. 233 ಇದೆಸಕಲಸಕಲ ನಿಷ್ಕಲ ನಿಷ್ಕಲಮುಮೆನಿಪ | ದಿದು ಜಗತ್ತಿ ಪ್ರಕೃತಿಯಂಮಾನ್ಸು | ದಿದೆ ಲಿಂಗದೋಳಧ್ಯಾನಪೂಜೆಗಳ ಕೈಕೊಳ್ಳುದಿದೆ ಭು ಕ್ರಿಮುಕ್ತಿಬೀಜಂ || ಇದೆಹರಬೇಂದ್ರಾದಿಗಳ್ ನಿಲ್ಕ ದವಸ್ತು | ಎದೆ ವೇದಶಾ ಸ್ವಾಗಮಾಭೇದ್ಯಸಂವಿತ್ತು ! ವಿದುಹರಣದೊಡನೆಯ್ದೆ ಯಾಲಿಂಗಮೇತಕ್ಕೆ? ಮಾಗದಿದೆ ಮುಖ್ಯವದರಿ೦ || 4 || ಇದುನಾದಬಿಂದ್ಯಾತ್ಮಕಮುವಾಗಿ ಸರ್ವರ ಶಿ| ರದೊಳಿರ್ಪದಿದರೊಳ ಗನರಿಯದೆಲ್ಲರ್ಕೆಡುವ | ರಿದು ನಿನಗೆ ಸುಕೃತಬಲದಿಂ ವ್ಯಕ್ತವಾಯ್ತಿ ದೊಂದೇ ತನುತ್ರಯಭೇದದಿಂ || ಪುದಿದರಾಯ್ತಿಂದ್ರಿಯಾವಗತವಾಗಿ ಮೇ | ಣಿದೆದಾರಾಯ್ತಾಸ್ಥಲಸ್ಥಲ ವಿಭಜನದಿಂ | ದೊದವಿಛತ್ತೀಸಮಾಝವರ ಮಿಶ್ರತೆಯಿನಿನ್ನೂ ರಸದಿನಾರೆನಿಸಿತು || 4 || ಇಂತುಭಕ್ತಾನುಗ್ರಹಾರ್ಥ೦ ವಿವಿಧವಿಧವ ನಾಂತೇಕವಾಗಿ ತೊಳಗು ವಪರಬ್ರಹ್ಮವನಿ | ದಂ ತಿಳಿವರಾ ಗುರುಕರುಣಾಯತಂಗಲ್ಲ ದುಳಿದವರ್ಗ್ಗಿ ದುಸಾಧ್ಯ ಮೇ || ಅಂತರಿನಿದಂ ಕ್ರಿಯಾಚಿಯದಿನೆ ನೈ | ರಂತರ್ಯ್ಯ ಶಿವಸುಖವನನುಭವಿಸುನೀಂ ಮೇ | ಇದಂತಳೆದ ವಂ ಜೀವಿಸುತಿರ್ದುವಂ ಮು ಕನವನಖಿಲಗುಣಗಣಾಧ್ಯಂ || 50 || ಎಂದಿಂತುಶಿವತತ್ವಗೋಷ್ಠಮಂ ಗೋಪ್ಯದ | ಬ್ಲೊಂದಿನಿಸುಮುಳಿಯದೆ ಅವನಾಸೆ ಬೂದಿಯ | ಬ್ಲೊಂದಿದನಲಂ ಮುಗಿಲ್ಕು ಸುಕಿದಿನನುಂ ಚಂಡಪವನ ನೆಸಕದೆಮಿನುಗುವಾ ||ಚಂದದಂತಾರ ಬೋಧದಿನವನ ಮರಹಳಿದು / ನಿಂದನಿಜ ದರಿವುಸಾಕ್ಷಾತ್ಕರಿಸೆ ಘನಹರ್ಷ | ದಿಂದುರ್ವಿಕೊರ್ವಿ ಗುರುಚರಣದೋ ಳ್ಳಿ *ು ಪರವಶನಾಗಿಬಳಿಕೆತಿಳದು || 51 || ಎನ್ನ ವೋಲ್ಟು ಜ್ಞಾನ ಹೀನರ್ಧರೆಯೊಳಿಲ್ಲ ನಿನ್ನ ವೋಳಿಸುವ ಸಮರ್ಥ ರಿಲ್ಲ ಕಟಕಟ | ನಿನ್ನ ಕರುಣ್‌ಷಧಂ ಸಮನಿಸದೊಡೀ ಭವವ್ಯಾಧಿಯೊಳಗಾನುಳೆ ವೆನೆ | ಅನ್ನಯದತವರನೆನ್ನಂತಂದು ಸಚ್ಚರಣ | ಸನ್ನಿಹಿತನಪ್ಪಂತ ಕೃಪೆಗೆಯ್ದೆ ಹರಹರಾ | ನಿನ್ನ ಮಹಿಮೆಗೆಮಲೆವರಾರ ನೀನುಳಿಯೆಕೊಲ್ವ ಕಾಯ್ದ ಸಾಹಸಿ ಗಳುಂಟಿ || 5 ||