ಪುಟ:ಪದ್ಮರಾಜಪುರಾನ.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

25 ಪ – ರಾಜ ಪುರಾ ಣ ೦. ಈಶಾಪರಾವತಾರನ ವಿಬುಧನುತನಭವ | ಪಾಶನಾಶಕ ಕೆರೆಯ ಪ ದೃಣಾರನಲಸ | ಚೀಶಿವಾದ್ರೆತಸಾಕಾರ ಸಿದ್ದಾಂತ ಪ್ರತಿಷ್ಠಾಪನಾಚಾ ರನ || ಈಶುದ್ದ ಚರಿತಮಂ ತಿಳಿಸಿದರ್ಗೊದಿದ | ರ್ಗಾಶೆಯಿ೦ಕೇಳಗ್ಗೆ ೯ ಫು. ಕ್ರಿಮುಕ್ತಿಗಳಂ ಮಹಾಶುಭಂಗಳನಾಯುವಂಕೊಟ್ಟು ಗುರುರೂಪ ವಿಶ್ವನಾಥಂ ರಕ್ಷಿಸಂ || 58 || ಅಂತು ಸಂಧಿ 12 ಕ್ಯಂ ಪದ 1195 ಕ್ಯಂ ಮಂಗಳಮಸ್ತು |ಶ್ರೀ! ಶ್ರೀ ಗುರುರೂಪ ವಿಶ್ವನಾಥಾಯನಮಃ. ಹದಿಮೂರನೆಯ ಸಂಧಿ. -...-ಅಕಾ...... - ಪಲ್ಲ | ಒಡನೆ ವಿಧವಾಧನವಾಜದೆಶಿವಂಕುಡುವ | ಸಡಿಯನುಳಿದು ಸುತಂಗೆಪಟ್ಟಮಂ ಕಟ್ಟಿರಿಸಿ | ಮೃಡನಿರೂಪದೆ ಕಾಶಿಗೆ ಗುರುವಿಶ್ವೇಶನ ಕೃಮಾಗಿ ಮೆರೆದಂ || ಪದಂ || ಪ್ರಾಥಮಿಕ ಪುರುಷ ಗಣಯಥದೀಪಕಗರ್ವ | ಸೀಫುಪ್ಪ ಮತ್ತಜನವೀಥೀವಿಗಮನಾಭ | ಪಾಥೋಧಿವಾಡಬಾನಾಥಬಾಂಧವಲೋಕ ನಾಥಾತಿರಿಕ್ತಚರಿತ || ಯಾಥಾರ್ಥಪರವೃಷವರೂಥ ಶಮತಾಜಿತ ನಿ | ಶಿಥಿ ನೀಧವಭವೋನ್ಮಾಥಕರದುರ್ಮೋಹ ಯೂಥನಾಥ ಮೃಗಾಧಿನಾಥನಾಥಾರಾ ಸನಾಥ ಜಯವಿಶ್ವನಾಥಾ || 1 || .ಈ ಪ್ರಕಾರ ದೊಳಿಳಾಜನವನುದ್ಧರಿಸಿ ಶೈ | ವಪ್ರತಿಷ್ಠಾಪನಂಗೆಯ್ಲಿ ರುತ್ತಾರೆನು | ಕ್ಯಪ್ರಕಾರದೊಳೀಶ ಪೂಜೆಯಂನೆಗಳು ಮೇಣ ಮೃಡನಿತ್ತ ಪಡಿವೊಂಗಳಂ ಕ್ಷಿಪ್ರದಿಂತೀರ್ಥಭಾಜನದೆತೆಗೆದುಚಿತವ | ಸ್ತು ಪ್ರತರಮಂತರಿಸ ಲೆಂದಿನಂತೀವೆಡೆಯೊ | ಛಪ್ರತಿಮನರಮನೆಯನೆರೆಮನೆಯೊಳೋರ್ವಳುಚ್ಚಪ್ರ ಲಾವೋಕ್ತಿಗೂಡಿ || 2 ||