ಪುಟ:ಪದ್ಮರಾಜಪುರಾನ.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

486 3 ಪುರಾ ಣ ೦, ಶಿವಧೋಯೆನುಳುತ್ತಿರೆ ಕೇಳಿದೆಲ್ಲಿಯದೊ | ಶಿವಭಕ್ತರೋದನಮೆನು, ಶಿಷ್ಯರಂಕಳುಸಿ | ಯವಳನಲ್ಲಿಗೆ : ಕರೆಯಿಸಿ ತನುಜ, ಗೂಡಿಬಂದು ಗುರುಚರಣದಲ್ಲಿ || ತನೆಬೀಳು ಮರುಗುತಿರೆ ತಲೆವಿಡಿದು ನೆನಪಿಶೋ | ಕವದತ್ತಣಿಂ ಬಂದುದೆಲೆ ಮಗಳೆಬೇಳೆಂದು | ಭುವನರಕ್ಷಾ ಮಣಿ ವಿಚಾರಿಸಲೊಡಂಪೇಳ ಳಾಕೆ ಕಣ್ಣೀರ್ದೊಡೆಯುತೆ || 3 || ಗುರುವೆಯವಧಾರುಕಿರಿಯಂದೆನಗೆ ಪತಿಯಳಿದು 1 ಪೊರೆವರಿಲ್ಲದೆ ಕೊ, ತೃಣಂಗುಟ್ಟಿಕೊಡನೀರ | ನಿರದೆತಂರ್ದೊಳ್ಳು ಪಾವಾಸರ್ಮೊಳ್ಳುಪಾ ರಣೆಯನೆಸಗಿಪಲವೂ || ಪರಿಯಬೇವಸದಿಯಣುಗನಂ ಸಲಹುವಾ | ತುರ ದೊಳಿದ್ದಿ೯ರಾರುಪೊಂಗಳಂ ನೆರಪಿಯೋ | ರ್ವರುಮರಿಯದಂತೆ ತಂಡುಲ, ಭಾಂಡದೋಳ್ಳುಚ್ಚು ಇಟ್ಟಿರಿಸಿತದ್ದ ವ್ಯದಿಂ || 4 || ಈಸುತಂಗೊಂದು ಬಡಮದುವೆಯಂ ಮಿನೆಂ | ದಾಸಗೆಯ್ಲಿ ರ್ದಿ೦ ದದಂನೋಡಲೆಳಸಿ ಯು | ಕ್ಲಾಸದಿಂದೀಕ್ಷಿಸಲ್ಕಟ್ಟ ಮುಚ್ಚುಳನಿಳುಹುದಾಕು ರಸನಿನಿಸಳಿಯದೆ | ಆಸುವರ್ಣದಗಂಟ ನಾವನೋಬಲ್ಗಳ್ಳ | ನೋಸರಿಸ ದೊಯ್ದು ನಿನ್ನೇಗುವೆಂ ಕೆಟ್ಟಿಂಪ | ಯಾಸವೇ ಕೈದಟ್ಟಿತೆಂದೂರಲು ತಾತ್ಮಜಂ ಬೆರಸುಮೆಕ್ಕಲೊಡನೆ || 5 || - ತಂಗಿತಲ್ಲಣಿಸಲೇಕೇಳೇಳೆನುತೆ ದಯಾ | ಪಾಂಗದಿಂನೋಡಿ ನಿಜಹಸ್ತ, ದಲ್ಲಿರ್ದ್ದ ಪಠಿ/ ವೋಂಗಳನಿವೇಂನಿನ್ನ ವಕ್ಕು ಮೋ ಅಂಜವೇಡುಸಿರೆನಲ್ಕ ಬಲೆತನ್ನಾ ಪೊಂಗಳಂಕಂಡು ಪುಳಕಿಸಿನುಡಿಯಲಳ್ಳಿರೆ ತ! ದಿಂಗಿತವನರಿದಾಧನವನಾಕೆಗಿತ್ತು ಗುರು | ಪುಂಗವಂ ಬೀಳ್ಕೊಟ್ಟನದು ಭೂತಹಿತಚರಿತ್ರಂಗಕಟ ಸಹಜಮಿ|| 6 || ಅತ್ತಲಾವಿಧವೆನಲಿವುತೆ ನಿಜಗೃಹಕಿದ | ಗುರುವನಿತರಿ ಮೇ ಶಿವನೋಳ್ಳುಳಿದು 1 ನಿತ್ಯನಾಥಾಷ್ಯಂ ಸುವರ್ಣಾದ್ರಿವಾಸನೆಮಗಾಗಿ೦ತು ಚೌ 'ಗುಣಮಂ || ಪೊನೇಗಣಪತಿನ್ಯಪಾಲ ನನ್ನರಮನೆಯ 1" ಎತ್ತಮಂಕೊಂ ಡೊಡಂ ಕೊಳೆ ಬಡವೆಯಬಾಯ | ತುತ್ತನೇಕಪಹರಿಸಿದಂ ಠಕ್ಕಿಸುವತನ್ನ ನಿಜಗುಣವನೇಕೆಮಾಲ್ಬಂ || 7 ||