ಪುಟ:ಪದ್ಮರಾಜಪುರಾನ.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

258 ಪ – ರಾಜ ಪುರಾ ಣ ೦. ಎಂದಿಂತುಸವ್ಯಾಜನುತಿಗಳಿ೦ ತನ್ನ ಹಿಮ | ನಂದು ಗುರುವೇಷದೀಶ್ವರ ನೊಡನೆ ನುಡಿಯಲೊಡ | ನೆಂದನೆಲೆಕಂದ ಕೇಳನನಿಮಿತ್ತನೆಗಳು ದತ್ತು ನೀನೀ ಮರ್ತಕೆ || ಬಂದುಪರವಾದಿಗಳ ಬಿಲದೃಷ್ಟಂದೋರಿ | ನಿಂದುಸದ್ಭಸಿತರು ದ್ರಾಕ್ಷಾದಿಕಂಧಾರ್ | ಮಿಂದುಧರನೇ ದೈವವಾಸಮಯವೇ ಶ್ರೇಷ್ಟವೆಂದುನಿಜ ಮೆಂಸ್ಥಾಪಿಸಿ || 13 || ಸ್ಟಿರಬೇಧವೆಂಬ ವರ್ಷoಗರೆದು ಸುಜನರಾಂ | ತರವೆಂಬ ಸುಕ್ಷೇತ್ರ ಮಂಶುದ್ದಿ ಗೆಯ್ದು ಶುಭ | ಕರ ಸಮ್ಮಿಯೆಗಳೆಂಬ ಬೀಜಮಂಬಿತ್ತಿ ಮರದೆಂಬ ಕಳೆದೆಗೆದದರ್ಕ್ಕೆ || ಪರರದುಬೋಧಾದಿವಿ೯೦ಗಳೊಂದದಂ | ತಿರೆ ನಿಯ ಮವೆಂಬಕಾಪಿಟ್ಟ ಮಲಮುಕ್ತಿಯೆಂ | ಬುರುಘಲಂಬಡೆದು ಭಕ್ತಿಯಬರನನಲೆ ದುಶುಭಮಂ ಮಾಡಿಪೊರೆದೆಧರೆಯಂ || 14 || ನೀಂಬಂದಕೃತ್ಯಮಂ ಕುಂದಿಲ್ಲ ದೀಶಂಗ | ಳುಂಬಮಪ್ಪಂತೆ ಸಾಗಿಸಿದೆ ನಿನ್ನ೦ವಿಜೆತ | ಶಂಬರಹರಂಮೆಚ್ಚಿ ನಿಜದೊಳೊಂದಿಸುವೆನೆಂದೆಯೇ ನೆನೆದಿಂತು ನೆಗೆ ಛಂ | ನಂಬಿನೀಮುಳಿಸನುಳಿಮಗನೆ ನಿನ್ನ ಪ (ತ್ರಂ ಬಗೆಯೆನಾಡಾಡಿಯಲು ಕಾರಣಿಕನವ | ನಿ೦ ಬಣ್ಣವಪ್ಪವು ಕೆಲವು ಶೈವಕರಂಗಳುಂಟಂತರಿಂದವಂಗೆ || || 15 || ಹರಿಸದಿ೦ದಾಚಾರ ಪಟ್ಟವಂ ಕಟ್ಟಿ ನೀ | ನಿರದೆ ಕಾಶಿಗೆಬರ್ಸ್ಪೃದಲ್ಲಿ ವಿಶ್ವೇಶ್ವರನ | ಕರುಣದೊದವಂ ಕಾಣಿಸುವೆನೆನೆವುದಂಬೆತ್ತು ವೇಷಮಂಪಲ್ಲ ಟಿಸಿದಾ || ಪರಿಯೊಳೆರಡಿಟ್ಟು ನುಡಿವಂದನಲ್ಲದೆ ಬೇರೆ ! ಹರನದಾರ್ನಿನಲ್ಲ ದೆನ್ನೋ ಲೇಕಿನಿತೆಂದು | ಚರಣಕೆರಗುವುದು ಮಂತರ್ಧಾನನಾದನೀಶಂ ಚೋದ್ಯ ರಸಮನೆಸಗೀ || 16 || ಅಲ್ಲಿಗುರುರೂಪಮಂಕಾಣದೆಗುಣಾರ್ಣವಂ | ತಲ್ಲಣಿಸಿ ಯೊಡನೆ ತಿಳಿದೆ « ಮೇಗಣಕೃಪೆಯಿ | ನಿಲ್ಲಿಗೆಯಂದು ನಂಬಿಸಿಹಂಬಲಿಕ್ಕಿಮೋದನೆ ಅಕಟವಿಕಟ ಚರಿತಂ || ಇಲ್ಲಿ ತಾನೇಂಭಿನ್ನ ನೇಆದೊಡಂ ತನ್ನ ! ಸೊಲ್ಲ ನೇಮನ್ನಿಸುವೆನೆಂದು ನಿಸಿ ಪರ | ಮೋಲ್ಲಾಸದಿಂ ಸಕಲಭಕ್ತರಂಬರಿಸಿ ಕಾಲೋಚಿತಕ್ರಿಯೆಯ ನೆಸಗಿ || 17 ||