ಪುಟ:ಪದ್ಮರಾಜಪುರಾನ.djvu/೨೭೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


2:9 ಪ ದ ರಾ ಜ ಪ ರಾ ಣ ೦. ಏತತ್ಕಥನಮನುಳಿಯದೆತಿಳಿಸಿತದ್ದಣ | ವಾತ೦ಬೆರಸು ಶಿವಾರ್ಚನ ಮಂ ನಿಮಿರ್ಚ್ಚಿ ಪರಿ | ಪೂತಪ್ರಸಾದ ಸಂತುಷ್ಟರಾಗಿಯನಂತರಂ ತದನುಮತಿ ಪೂರೈಕಂ || ಓತುವಿಧ್ಯುಕ್ತಮಾಗಾಚಾರ ಪಟ್ಟಮಂ | ಖ್ಯಾತಸುಕುಮಾರ ಪದ್ಮರಸಗ್ಗೆ ರಚಿಸಿಸಂ | ಪ್ರೀತಿಯಿಂದಾಶರಣಸಭೆಗೆ ಸಾಷ್ಟಾಂಗದಿಂನಮಿಸಿ ಕೈಮುಗಿದುನಿಂದು || 18 || ಎನ್ನ ನಿಂದುವರಮತಿಮೋಹದಿಂದಾರಯ್ಯು | ಮನ್ನಿ ಸಿಮಹಾನುಭವಸು ಭೆಯೆರೆದುರಕ್ಷಿಸಿದಿ | ರಿನ್ನು ೦ ಶಿವಪ್ರಸಾದಾಮರಕುಜಂನಿಮ್ಮ ಕರುಣಾಜಲದಿ ನಲ್ಲದೆ || ಚೆನ್ನಾಗಿಫಲಿಸದಂತರಿನದಂ ಮರೆಯವೇ | ಡೆನ್ನೊಳೆಂದೊರೆದೆರಗಿ ಬೀಳ್ಕೊಳೆಶರಣಕುಲಂ | ಬಿನ್ನ ಮಾಗಿಪುರಾರಿಯಕ್ಕಟಾ ಮಾಹೇಶ್ವರರಸುಖವ ನಿಂದಳಿದನೇ || 19 || ಕುಲಹೀನನಂ ಕುಷ್ಟನಂ ಶ್ರೇಷ್ಟನೆಂದು ನಿ | ರ್ಮಲತನುವನಿತ್ತುದು ನಿದೆ ಮಹಾಸತ್ಯವವಿ | ಚಲ ವಾದಿರೆಕುಂದದವನಂ ಗೆಲಲ್ ಸೆರ್ಕ್ಸಿದುದರಿನಿ ದ ಯತಿಗಭೀರಂ || ಸಿವಿಧವೆಯಂವೊರೆದುದರಿರಿದೆ ಕೃಪಾಳುತ್ವ | ವಲಘುನಿ 'ಜನುತಿಗಳು ವದರಿನವಿಕನಂ | ಫಲಿಸುತಿದೆ ಪದ್ಮಣಾಗ್ಯಂ ಸುಧೀರೋದಾತ್ತ ನಾಯಕಗ್ಗಾ ಆರನಿ || 20 || ಆರುಂಟುಶಿವಶರಣರೋಳ್ಳುಲಗುಣಾದಿಗಳ | ನಾರಯ್ಯದವರಮುದ್ದ೦ 'ಸಲಿಸಿಸಂತವಿಪರಿ ವೀರಸೆಯೊಳೆಂದು ಕರಗುತಿರೆಸುತನಂನೋಡಿ ಸಾಧಯಾಮತಿ ವಾಕ್ಕಿಂ || ಚಾರುಪ್ರಯಾಣಮಂಬೆಸಗೊಳೆಕರಂ ಕೊರಗಿ | ಯಾರಾಧ್ಯಕುಲ ಚಕ್ರವರ್ತಿನೀವಗಲಲ್ 'ಶ | ರೀರಮಂಧರಿಸಿ ಯಾನಿರಲಾರ್ಪ್ಪೆನೇನಿನ್ನ ಚರಣ ಸೇವನಮನುಳಿದು || 21 || ಆನೇಕೆಸಂಸ್ಕೃತಿವ್ಯಾಪಾರಮೇಕೆ ಸರ | ಮಾನಂದ ಸಾಗರಾಗುರುರೂಪ ಶಶಿಧರಾ | ಜ್ಞಾನೈಕಗೋಚರಾಯೆನುತೆ ನಿರ್ಮಾಯಿಕವ್ಯಥೆಯಿನಡಿಯಲ್ಲಿ ಪೀಳು || ತಾನೆಯೇ ಮರುಗುತಿರೆ ತೆಗೆದಪ್ಪಿನೀಂ ಶಿವ | ಜ್ಞಾನಿನಿನಗೇಕೀತನು ವ್ಯಾವಹಾರಿಕ | ಗ್ಲಾನಿನಿನಗೆಮಗೆಬಗೆಯ ವಿಯೋಗಮುಂಟೇಯೆನುತೆ ಸಹಜ ಸದಧದಿಂ || 22 ||