ಪುಟ:ಪದ್ಮರಾಜಪುರಾನ.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ ದ ರಾ ಜ ಪುರಾ ಣ ೦. 281 ಅಂತರಿಂನೀವೀಗಳೊರೆವೀಮಹಾಕಾವ್ಯ | ಮಂ ತಡೆಯದನಿತರೋತ್ಸಾ ರವೆ ಪದೆಂದ | ದಂ ತಿಳಿಸಿಯವರಿಂದೆ ಬೀಳ್ಕೊಂಡು ಕಾಶೀಪುರಾಭಿಮುಖ ಮಾಗಿಗಮಿಸಿ | ಮುಂತೆಸೆವಶಿವಪರಶಿವಕ್ಷೇತ್ರತತಿಗಳು | ನಂತಸಮವು ಇವನಪುಣ್ಯನದಿಗಳುಮಮೋ 1 ರಂತೀಕ್ಷಿಸುತ್ತ ಮಲ್ಲಲ್ಲಿ ಮಾಳ್ಳುಪಚಾರ ಮಂ ಭಕ್ತರಿಂಗ್ರಹಿಸುತೆ ! 28t. ಪರಮಾನುರಾಗದಿಂ ಕೆರೆಯಪದ್ಮರಸಾಂಕ | ಗುರುವಿಂತು ವಾರಾಣಸಿ ಗೆ ಗಮಿಸುತಿರಲಿ | ಹರಿದೇವನೊರ್ಷ್ಟಗಲ್ಪಥದೋಳ್ಳಿ ಮುಕ್ತಾಂಗನಾದಳಿಯ ನುರುಮಹಿಮೆಯಂ || ಕರಮೆಎಪ್ಪರ್ಗೆಕಾಣಿಸಿ ಯಾತನಂಶಂಭು | ಪುರಿಯನೆ ಬೀಸಿ ಬಳಿಕ್ಕಾಯೆಂಟನೆಯದಿನದೊ | ಳರರೇ ವಿರೂಪಾಕ್ಷನಂಯಜಿಸಿ ಸಮು ಚಿತಸ್ತೋತ್ರಮಂಮಾಡೆಮೆಚ್ಚಿ || 20 || ಕರುಣದಿಂತನ್ನು ದರಮಂತೆರೆದು ಸರ್ವರ | ಹೃರಿವಟ್ಟು ಫೇಯುವೇಯೆ ನಲಡಂಗಿಸಿದನಾ | ಸರಿಯೊಳಗುಳಿದ ನಾಲ್ಕು ಲಿಂಗದೋಳ್ಳಾಣಿಸಿ ಹರೀಶ್ವರಂ ಮುಕ್ತಿಸತಿಯಂ || ವರಿಸಿಸುಖಮಿರ್ದ್ದನಿತ್ತರೆಯ ಪದ್ಮರಸ | ಗುರು ಕೆಲವು ದಿವಸಂಗಳಿಂಮೇಲೆ ಕಾಶಿಗುರು | ತರ ಹರ್ಷದಿಂದೆಯ್ದು ವಲ್ಲಿ ಭಾಗೀರಥೀನದಿ ಮುಂದದೇಂಮೆರೆದುದೆ || 30 || ಹರಹರಾಸಕಲರಘಮಂ ತೊಳೆಯಲೆಂದು ಶಂ | ಕರನ ಸಮ್ಯಜ್ಞಾನರ ಸವೆಜಲರೂಪಮಂ | ಧರಿಸಿದರಿದುದೊವಿಶ್ವ ಪತಿ ತನ್ನ ನಿಜವಾಸವಾದಕಾಶಿಯ ನೆಯ್ದಿದಾ || ನರರಪ್ರಯಾಸದಿಂಬರ್ದುಕುಗೆಂದುರೆಸುರಿದ | ಕರುಣಾಮೃತಿ ಭಗೀರಥನುಗ್ರತಸಕೊಲ್ಲು | ಪರಮನೆರ್ದೆ ಕಟ್ಟನೆ ಕರಗಿಮೇವಾಹಿಸಿತೊಯೆ ನೆ ಗಂಗೆಕಂಗೊಳಿಸಿತು || 31 || ಆನದೀತಟದೋಳಪಂಗೆಯ್ದ ಪರಶಿವ | ಧ್ಯಾನಮಂಮಾ ಶಿವಪೂಜೆ ಯಂನೆಗಳ್ಳ ವಿಮ | ಲಾನುಭವದೋಳ್ಳತ್ವ ವೇದಮಂಪರಿನ ವಿವಿಧಾಧ್ವರಂಗಳ ನೆಸಗುವಾ || ನಾನಾವಿಧೋರುಯೋಗಾಭ್ಯಾಸಮಂ ರಚಿಸ | ನೂನಮನುಸಂ ಸಿದ್ದಿ ಯಂಮಾಡಿಕೊಂಬ ಸು | ಜ್ಞಾನಿಗಳ್ಳನಿಗಳ್ಳಾಪಸರೆರೆದರತಿಶಾಂತಿರ ಸಮಂಜೂಸುತೆ || 32 ||