ಪುಟ:ಪದ್ಮರಾಜಪುರಾನ.djvu/೨೭೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


0 0 263 ಪ ದ ರಾ ಜ ಪುರಾಣ ೦. ಹೇಮಾರುಣಾಸಿತೋಜ್ವಲ ನೀಲಲೋಹಿತೋದ್ದಾ ಮಸ್ಕಟಿಕ ಹರಿನ್ನದ ಮಣಿರಜತವೆಂಬ | ಸೀಮಾತ್ರವರ್ಣದಿಂ ಮೂಲೆಗೊಳಗಾಗಿದಿಗಿನಾಂಕಮಾದಮ 'ರಾವತೀ | ಭೀಮತೇಜೋವತಿಸುಸಂಯಮಿನಿ ಕೃಷ್ಣಾ ವ ತೀ ಮಹಾನಗ ರಿ ಶುದ್ಧ ವತಿ ಗಂಧವತಿ ಮ | ತಾಮಹೋದಯೆ ಯಶೋಮತಿಗಳಿನಿತೂಣೆಯಂ ಬುಗದಕಾಶಿಗೆಸಾಟಿಯೇ || 38 || ಇಲ್ಲಿ ವಿಹರಿಸುವಂತೃಗ್ಗೆ ಸರಿಯೇನಾಕ | ದಲ್ಲಿ ಯಗ್ರಜವಿಲ್ಲಿ ಯೊಡ ಕುಗ ದಿರೆದಿನ | ದಯಪರುಷವಿಲ್ಲಿ ಪಟ್ಟಿ ರ್ದಶಾಲ್ಮಲಿಗೆಸರಿಯೆ ಸಗ್ಗ ದಲೂ ರುಹಂ ! ಇಲ್ಲಿರ್ಪ್ಪಬಂಜೆಹಸುವಿಂಗೆ ಪಡಿಯೇಿದಿನ ದಲ್ಲಿರ್ಸ ಪಶುಗಳಿಲ್ಲಿಯ ಪಲೋದಕ | ಕುಲ್ಲಸಿತಸುರಲೋಕದಮರ್ದಣೆಯೆಪವೇನಿದೇ ಪರಬ್ರಹ್ಮ ಸದನಂ | 39 || ಸುಮ್ಮ ಸುಕ್ಷೇತ್ರವಾಸಿವಿಹರಿಸಿದುದೇ ! ಅಮ್ಮ ಮ ಸತ್ಯದಕ್ಷಿಣಮವಂ ನುಡಿದುದೆ | ೨೦ ಮಂತ್ರವವನಕರತವೆಲ್ಲವುಂ ಸೇವೆಯವನಮೈ ಸೋಂಕೆಲ್ಲ ವುಂ | ದಿಮ್ಮಿ ತಮ್ಮೊಡನಾಟವವನಿರವೆಯೋಗವಾ | ತಂಮಾತನಾಡದಿರ್ದುದೆ ವಲಂಧ್ಯಾನವೆಂ | ದೆಮ್ಮ ವಿಶ್ವೇಶ್ವರಂಕೈಕೊಂಡು ಮುಕ್ತಿಯಂಕೊಡುವನೆನ ಲೇಂಮಹಿಮೆಯೋ || 40 || S ಸಕಲವಿಧಿವಿಧುಜೆಷ್ಟು ಸುರದನುಜ ಮನುಜರು | ಹೈಕಸಿದ್ದ ಸಾಧ್ಯಮ ನುಮುನಿಯತಿವಸೂರಗರ | ವಿಕಲಾನಿಧಿಗ್ರಹನಿಧಿವಿಧಾನ ಗರುಡಗಂಧರ್ವ ಭಃ ಶಾಚಭೂತ || ಸುರಕಿಂಪುರುಷ ಭೈರವ ಯಕ್ಷ ವಿದ್ಯಾಧ | ರಕಲಾಪ್ಪರಕ್ಕಿ ಮಂತ್ರಸಿದ್ದಿ ನದೀನ | ದುಧರೌಷಧಷಡಂಗಾಮ್ರಾ ಯ ಶಾಸ್ತ್ರಾಗಮಾದಿಗಳ ಲೀಲಾಗ್ಗಳಂ | 11 || ಭಾವಿಸಿದವಂ ವನಭೂತಿತನಗಿಲ್ಲೆಂದು | ಭಾವಿಸಿದವಂ ನೆನೆದವಂ ಸ ಗ್ಯ ದೊಡತನವ | ದೇವಿರಿದೆ ಎಂದು ನೆನೆದವನೊಮ್ಮೆ ನುಡಿದನಂ ಹರಜಾದಿ ಗಳಪದಮಂ || ಓವೊವುಲ್ಲಾಡಿನುಡಿದವನೇಳಡಿಯ ಸಿಟ್ಟ | ನಾವಿಮಲಮುಕ್ತಿಗೆ ಡಿಯಿಟ್ಟವನಿದಂ ಪೊಕ್ಕ | ನೇ ವಿಶ್ವಪತಿಯ ಗರ್ಭ೦ ಬೊಕ್ಕ ನಂ ಪೊಗಳ್ವುದೇ ನನ್ನ ನಿನ್ನ ದೆಂದು || 4 ||