ಪುಟ:ಪದ್ಮರಾಜಪುರಾನ.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

264 ಪ ದ ರಾ ಜ ಪುರಾಣ ೦. ಆವನಿಲ್ಲ ಸುಗಳೆವುತಿರ್ಪ್ಪ ನಾಕಾಲದೋ! ಛೇವಿ ಮೇಲುದರಿಂದೆ ಬೀಸು ವಳ್ಳಿ ಜಕರದೊ | ಲೋವೊಗಂಗಾಂಬುವಂ ತಂದುಗಣಪಂಚಾಯ್ದೆ ಬಿಡುವನಮ ಮಾಜಾಹ್ನವಿ || ಓವಿಮೆಯ ಡವುವ ಭಂಗಿಭಸಿತವನಿಡುವ | ನಾವಿಮಲನಂ ದಿತೊಡೆಗುಡುವನಾತನತಲೆಗು | ಮಾವರಂತಾರಕ ಬ್ರಹ್ಮ ಮಂ ಬಲಗಿವಿಯೊ ಟೊರೆವನೆನೆ ಘನವದೆಂತೋ || 13 || ಅಂತಿಂತುವೆಂದು ಬಣ್ಣಿಪುದೇನೊ ವೇದವೇ | ದಾಂತ ಶಾಸ್ತ್ರ ಪುರಾಣ ತತಿಗಳಾಕ್ಷೇತ್ರದ 1 ರ್ಥಾಂತರಕೆ ಬರೆದಟೀಕೆಗಳೆನಿಪ ಎಲ್ಲಿಭಕ್ತಾಭಕ್ತರೆಂದೆನ್ನ ದೆ | ಅಂತೆಪುಣ್ಯಾತ್ಮ ಪಾಪಾತ್ಮರೆನ್ನದೆ ಶಿವಾ | ಕಾಂತನೆಲ್ಲರ್ಗೆ ಮುಕ್ತಿಯನೀ ವನೆನುತಖಿಲ | ಮಂತಾಂಮೊದಲ್ ಬಲ್ಯವೋಲವಂತಿಳಿಸಿದನಂಶಿವಜ್ಞಾನ ದೊದವೋ || 44 1. ರವಿಸುಕೇಶನ ಪುರದ ಮಾಹೇಶ್ವರರ ನೋಯಿ | ಸವಸರದೊಳಾನಂದಿ ಕೋಪದಿಂನೋಡೆಬೀ | ಳ್ಳು ವಸುಂಧರೆಯೊಳಾರ್ತನಾಗುರುಳುತುಂ ಬಂದುನಿಜ ಪದಂಬಡೆಯಲೆಳಸೀ || ತವಸಮರ್ಚಿಸಿದ ಬಾಲಾರ್ಕೆಶಲಿಂಗವಿದು | ಶಿವರ ಹಿತದಕ್ಷಯಾಗಕೆ ವೋದದೋಷಮಂ | ತವಿಪೆಸೋಮಂಬಂದು ಪೂಜಿಸಿದ ಸೋಮೇಶಲಿಂಗಮಿದುನೋಡಿಮೆನುತುಂ || 45 || ಅಂದುನಿಜಸುತೆಗಳಿಸಿದತಿಪಾಪಮಂ ಕಳೆಯ | ಲೆಂದಜಂ ಯಜಿಸಿದಾ ಬ್ರಹ್ಮಲಿಂಗವಿದು | ಸಂದಮುನಿಪತ್ನಿ ಯಂ ನೆರೆದಘವನಳಿಯಲೆಂದಿಂದ್ರಂ ಕ ರಂಯಜಿಸಿದಾ || ಚಂದದಿಂದ್ರೇಶನಿದು ಸರ್ವೆಷ್ಟ ಸಿದ್ಧರ್ಥ್ಯ | ಮಂದಿರಾಕಾಂ ತನರ್ಚಿಸಿದ ಕೃಷ್ಣಶನಿದು | ಒಂದಭಕ್ತಾಪರಾಧಂಗಳಿಗೆ ಕಾಲನರ್ಚಿಸಿದಕಾ ಲೇಶ್ವರನಿದು | 16 || ಅನ್ಯಾಯಕಳ್ಳದೀರಾರು ಬರಿಸಂಬರಂ | ಸನ್ಯಾಸಿಯೋವ್ವನತಿಕಾಮಿ ಕೌಂಡಿನಿಯು ಮಾ | ದನ್ಯವಧುವಂನೆರೆದು ತತ್ತುರಾಭಾಂಡದೊಳಳಿದು ಲಿಂಗ ವಾಗಿಪಟ್ಟಿ ಅನ್ಯೂನದಿಂ ಸುರಾಭಾಂಡೇಶ ನೆನಿಸಿಬಹು | ಮಾನ್ಯತೆಯ ನಾಂ ತನಿದೆಪೇಳ್ವುದೇಂ ಗಿರಿರಾಜ | ಕನ್ಯಾಧವನೆ ಬಲ್ಲ ನಿದರ ಮಹಿಮೆಯನೆನುತುಳಿ ದಟೋದ್ಯಮಂ ನೋಡುತುಂ 47 ||