ಪುಟ:ಪದ್ಮರಾಜಪುರಾನ.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

266 ಪ – ರಾಜ ಪುರಾ ಣ೦ . ಸಾಮರ್ಗಥರ್ವ ಯಜುಷಾಮಗಮೈಶ ಪ್ರ| ಕಾಮವನ್ನೋನ್ಯಂ ವಿವಾದಮತಿಕೃತ್ವಾ ಭಿ | ತೋಮಾರ್ಗಣಂ ಕುರ್ವತೋಸ್ಟಾ ಮೈಲಸಯೋರ್ನಿ ಧುಬ್ರಹ್ಮಾಡೋರಷ್ಯಭೇದ್ಯ|| ಶ್ರೀಮನ್ನ ಶೇಷಾತೀತ ಸರ್ವಗೋಗಿದ್ದಾ ಮಘನ ನಾದ ಬಿಂದುಕಲೋಮ ಪ್ರಥಿತ | ಕಾಮದಶರಣ ವತ್ ಲೋದ್ವಗುರುರೂ ಪ ವಿಶ್ವೇಶಮೇ ಪ್ರಾದುರ್ಭವ || 3 || ಯೋದಿವ್ಯ ವಿಗ್ರಹೋಯಂ ವಿಮುಕಿದಮಾಡು/ರಾದರೇಣಚಿತಿಸ್ಟಾ ಯೇನಯಸ್ಸೆಸ | ದಾದೇವತಾನವನ್ನು ರ್ವಂತಿಯಾ ನರಃ ಕೃತಾರ್ಥಾಭವಂ ತಿ || ಆದಿಮಧ್ಯಾಂತರಹಿತಾಯಸ್ಯ ಶಕ್ತಿಃಕ್ರ | ಮಾದಣನಾಂಚಯನ್ನೆಲ್ಲ ಯೋಗೋಮ | ಹಾದೇವ ಸತ್ವಮವಿಮಶಗುರುವಿಶ್ವನಾಥ ಮೇ ಪ್ರಾದ ರ್ಭವ | 54 || ಎಂದಿಂತುನುತಿಸಿ ಶಿವನತಿ ತುಷ್ಟನಾಗಿತ | ನೈಂದಿನುರುಗುರ್ವಾಕೃತಿಯ ನಾಂತು ಪೊರಮಡುವೆ 1 ನೆಂದು ತಲ್ಲಿಂಗಗರ್ಭಂದಗೆಯೆ ಬಾಜ್ವಲ್ಯಮಾನಮಾ ಗೊಂದುಬೆಳಗು || ಮಂದಯಿ ಸಿಪೊರಪೊಣ್ಯ ದೇಗುಲವನಾವರಿಸೆ | ಮುಂದುವ ರಿದೀಶ್ವರಕೃಪಾಶಕ್ತಿ ಸರಸ | ರಂದಲಪ್ಪಿತೊ ಇವರಚಿತ್ತಿಶಿವನನವಗ್ರಹಿಸಿತ -ನು ವೊ ಎನಿಸಿ || 15 || ನಳನಳಿಸಿ ತೊಳ ತೊಳಗುವಾ ಬೆಳಗಿನಲ್ಲಿ | ಆಸಿನಂದೀಶಚ್ಛಂಗೀತ ವೀರೇಶಾದ್ಯ | ಪಂಗಣಾವಳಿಯಿಟ್ಟಣಿಸೆ ಚಂಡಿಕೀರ್ತಿಗಳೊಗಳೆ ಸತ್ಯಣವ ಫೆಷಂ || ಮೊಳಗೆಶಿವೆಬೆಂಬಳಿಯೊಳಯ್ಕೆ ಭೂಕಾಂತಸದ | ತಳಕೆ ತಳಿರ್ಗ ಯ್ಯ ಹಾಸಿಕೆ ಗುಡುತ್ತಿರೆವಿನಿ | ರ್ಮಳಮೂರ್ತಿಗುರುರೂಪ ವಿಶ್ವಪತಿಲಿಂಗದಿಂತ ಇರ್ದು ಬರೆಕಂಡು ನಲಿದು || 5 || ಕರುವಿಟ್ಟ ವೋರವಡುತೆ ರತಾಂ ತಸ್ತ್ರೀಯ | ಹರಿವೊಲಿಂದ್ರಿಯ ಚೇಷ್ಟೆ ಯುಡುಗುತಗೆವೊಯ್ದ೦ತೆ | ಕರಮೆಮೆಯ ವಿರೇಳುತಾಲಿವರಂತೆ ಕರಗುತ್ತೆ ಸಂಧ್ಯಾರ್ಕನಂತೆ || ಹರಿಸದೆಎವರ್ಣಿಸುತೆ ಲತೆಯ ವೋಲ್ಕ೦ಪಿಸುತೆ! ವರಮೇಘ ದಂತಶುಸುರಿಯುತೆ ಮದಾಳಿಯಂ | ತಿರೆವಿಸ್ವರಂದೋರುತಮಲಸಾತ್ವಿಕ ನೆ ಸಾ ಕಾರವಾದಂತೆ ಬಂದು || 57 |