ಪುಟ:ಪದ್ಮರಾಜಪುರಾನ.djvu/೨೮೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


& ಪು ರಾ ಣ ೦. 2667 ಆತೀವ್ರಸದಸೊರ್ಕಿಂದೆ ಮೂರ್ಛಿಸಿಬೇಳ | ರೀತಿಯಿಂದಂತ್ರಿಯೋ ೯ಳ್ಳು ತೊದಲಿಸಿಮುದ್ದು | ವಾತಿನಿಂಬಣ್ಣಿಸುವಮಹಿಮನಂ ನೋಡಿಕರುಣಾ ಮೃತದೊಳೊಲಾಡಿಸಿ || ಆತುರಗೆ ತೆಗೆದು ತಳ್ಳಿಸಿ ಮುಂಡಾಡಿಸಂ | ಪ್ರೀತಿ ಹಿಂದಿವ್ಯಪ್ರಸಾದತಾಂಬೂಲವಿ ಪ್ರೋತುಮೆಯ ಡವಿ ಯಿವ ನೆಮ್ಮ ನುದ್ಧರಿಸಿದ ವನೆಂದು ಗಣಕುಲಕುಸಿರುತೇ || 50 || ಮಂಗಲಾ ಕಕೆರೆಯಪದ್ಮರಸರಂ ಸರ್ವ | ಮಂಗಲೇಶಂ ಸರ್ವರತಿಶ ಯಂ ಬಟ್ಟು ಫೆ | ಚಾಂಗುಬಲಮಭಾವಶಿವ ಮಹಾದೇವ ಜಯದೇಯಜ ಯಜಯ ಯೆನುತಿರೆ | ಪೊಂಗುತೊಯ್ದೆರಡು ಬೆಳಗುಪಳಂಚಿ ಲೊಂದಾದ | ಪಾಂಗಿನಿಂ ಲಿಂಗದ ಮೃತಾಂಗದೊಳಡಂಗೆ ಗಣ | ಪುಂಗವರ್ಷ ಮಳೆಗರೆದರಾ ಗಳೊಡನೊಡನೆ ಶೃಂಗಿಗೀತಂಗಳಮರೆ | 59 || ಆಮಹಾದೇವದುಂದುಭಿರವಂಗೆಯ್ದು ಸುರ | ರಾಮೋದದಿಂದೆನರ್ತನವ ನೆಸಗಿದರಿಂತು ಸೌಮನಸ್ಯಮನಬಿಲಕಿತ್ತು ಶಿವನೋಕ್ಕೆರೆಯ ಪದ್ಮರಸರೈಕ್ಯಮ ಗಿ 1 ವೈಮಲ್ಯನಿತ್ಯನಿರತಿಶಯಾನವಟ್ಟಿನ್ನ | ತಾಮಹಿತನಿರ್ವಿಕಲ್ಕಾನಂದಸಚ್ಚಿದು ದ್ಯಾಮಾಪ್ತಿಯೊಳಗದ್ವಯಾಖಂಡ ಲಕ್ಷಾನುಪಮಸುಖದೊಳೊಪ್ಪತಿರ್ದಂ | 60 || - ಮಮಲ್ಲಿರ್ದ್ದ ಶಿವಶರಣರಾಕಾಶಿಯೊಳ | ಗುತ್ತಮಾನಂದದಿಂ ಗುರುವ ರನನುತಿಸುತಾ | ಯತ್ಯಗಣಪಯ್ಯ ಮಂಮಾಡಿ ತಂತಮ್ಮ ತಾಣಕೆ ಪೋದರೀವಾರ್ತೆ ಯಂ || ಇಸುಕುಮಾರಪದ್ಮರಸಾರರುರೆ ಕೇಳು | ಚಿತ್ತದೊಳಹರಿಸಮಂ ತಾಭವಭಕ್ತರ್ಗು | ದಾತ್ರೋತ್ಸವಂಗಳಂ ರಚಿಸಿಶಿವಸುಖದೊಳಿಳೆಯಂ ಪೊ ರೆವತಿದ್ದ ೯೦ || 61 || ಇಂತೀಕೆರೆಯಪದ್ಮರಾಜಚರಿತಮನುಮಾ | ಕಾಂತ ಭಕ್ತರಪಾದರಕ್ಷೆ ಯಂಮಚ್ಚಿರದೊ | ಳಾಂತು ತಚ್ಛಕ್ತಿಯಿಂದರಿದನಿತ ನೊರೆದೆನೀಕೃತಿ ಶೈವನೀತ ನಮಗೆ || ಎಂತಾದೊಡಂಲೆಂಕನೆಂಬಿನಿತು ಪಕ್ಷದಿಂ | ಕಂತುಹರನವರೆನ್ನ ರಂತೆ ನಾ ಪ್ರಯಾಸದೊಳ | ಗಂ ತಿಳಿದುಕೊಂಡು ಪುಸ್ತಕಮನೆನ್ನ ನಾರಯು ನಡಸು ಇದುಸತತಂ || 2 || ಛd