ಪುಟ:ಪದ್ಮರಾಜಪುರಾನ.djvu/೨೮೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


268 6 ಪ ದ ರಾ ಜ ಪುರಾ ಣ೦ . - ಇದುಕಾಲಕಾಮಮಾಯಾಭಯಧ್ಯಾಂತರವಿ | ಯಿದುಸಕಲದುಷ್ಟ ರೋಗಾಟವೀಪಟುದಾನ | ವಿದುಫಣಿಗ್ರಹದೋರ ನೃಪರಿಪುವಿನಾಗಿ ವಿಪದಾ ದಿಬಾಧಾಭವಾತಂ || ಇದುಸಮಸ್ವಾಭಾದ್ರಿವಿದಳನನಿಶಿತಭಿದುರ | ವಿದುಸಕ್ಕ ಶೃವಣಮಾತ್ರಾಭೀಷ್ಟಫಲದಾತ್ಮ | ವಿದುಮುಮುಕ್ಷುಗಳ ಚಿಪ್ಪು ಟಿಕೆಯ ದು ಸುಪವಿತ್ರ ಮದರಿನಿದು ಸತ್ಯವೆಂದುಂ || 63 | ವರಶಿವಸಮಯಮತ್ಯಧಿಕವಾಗಿ ನಿಮ್ಮ | ಗುರುವಂಶಮುಧ್ಯಪ್ರವ್ಯ ತ್ರಿಯಿಂ ಬಾಳೆ ಮಗೆ/ಗುರುವಿಶ್ವ ಪತಿಪರಮಸೌಖ್ಯಮಂ ಮೇಣಪುನರಾಗತಿಯನಿ ತುಪೊರೆಗೆ || ಧರೆಸಕಲಸಸ್ಯಗಳಿಂದ ಸಂಪನ್ನ ಮ | ಕರಸುಗಳ ಪ್ರಕೃತಿಹಿತ ಮಾಗಿವರ್ತಿಸುಗೆ ವಿಬು | ಧರಬುದ್ದಿಯಂ ಸರಸ್ವತಿಬಣ್ಣ ಮಿಡುಗಖಿಲ ಶಾಂತಿ ಯಕ್ಕಿದರಫಲದಿಂ || 64 || ಅಚ್ಚಕನ್ನಡಂ || ಹಂತಿಗೊರಲವನ ನೇಳಿಸೆಪೆರ್ಬೆರಲೊಳೊತ್ತಿ ಹಂತ ಮಂಮುರಿದು ಮೂರನತೆಯುಳ್ಳರಮನೆಯ | ನಂತವುರಮಂಮಾಡಿ ನೀರ್ವೂವ ಮುಡಿದು ತನ್ನ ನೆನೆವ ಮಾಹೂನ್ಯರಾ || ಪಿಂತಿಲಮರ್ದುಣವರನೆನಿಸಿ ಕಟ್ಟೆ ಗನ/ನಾಂತುಬರ ಮೂಾವಹyದೆತ್ತುತ್ತತುದಿಯಾಗಿ | ಮಂತುರಮರಿಜುದಾಳು ನೆರೆ ಮೆರೆವಕಾಶಿಯೊಡೆಯಂ ತಡೆಯದೋವುಗೆಮ್ಮಂ || 65 || ಪ್ರಾಕೃತಂ || ಅಕ್ಕ ವಾದತ್ತಣ ಸಣಯಣಸಿವ ) ಸಕ್ಕದೇವ ಇಳಚ್ಚಸಮುಹಳೇಹಚಕ್ಕ ಮದ್ದಕ್ಕಿ ಗುರುಚರಣಸವ್ವ ಮುಹಜಾದದ ಕೈಗಣ್ಣ || ಉಕ್ಕಿಸಗ್ಗಿ ಇದಣ ಯಿಕ ಪದ್ದ ವಿಳ | ಸಕ್ಕು ಸಹಿಯಯಜಮ್ಮ ಕಾಣದಹಣಭಕ್ತ | ಚಕ್ಕ ವಾಯು ಯತ್ರಣಕ್ಕೂ ರಹರತುಮಂ ರಬ್ಬಮಂ ಎಸ್ಸೆಸ್ಸರಾ || 6 || ಸ್ಪುರಿಸಲಿಂಗತ್ರಯಮನಾಕ್ರಿಯಾಕಾರಕೋ | ತ್ರನಾಗಿ ತದ್ದಿ ತಮನರಿ ಸಿಯಂತಸ್ಟೋರು | ತರವಿಧಿಯನೊರೆದುವಕ್ತವ್ಯ ಮಿಂತೆಂದು ಬೋಧಿಸಿಯಾಗಮ ದ ಹೃದಯಮಂ | ನಿರವಿಸಿಲಸತ್ಯತ್ಯಯಂಬೇಳ್ಳು ಮೇಣ್ಣ ಕೃತಿ 1 ವರುಷವೃತ್ತಿ ಮನೆಯ್ದೆ ಕಾಣಿಸಿಸುಸೂತ್ರದಿಂ | ಹರಿಪವೊಲೆಸಗಿಶಾ ಕರಗುರುವೆ ನಿಸಕೆರೆಯ ಪದ್ಮರಸರೋವುಗಳೆಯಂ || 67 ||