ಪುಟ:ಪದ್ಮರಾಜಪುರಾನ.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

269 ಪದ್ದ ರಾಜ ಪುರಾ ಣ ೦. ಕಾಮಿತಜನಕೆ ಕಾಮದುಘವೆ ಭಕ್‌ಘಚಿಂ | ತಾಮಣಿಯೆ ಭಜಕರನ್ನು ರದ್ರುಮವೆ ನತಜನ | ಸೋಮಮೇರುವೆ ಭಾವಿಸರಸಿರಿಯೆ ನೆನವವರನಿಧಿಯ ಕ ರುಣಾಜಲಧಿಯೇ 11 ಸ್ವಾಮಿಮತ್ತೆರೆಯಪದ್ಮರಸಾಂಕಗುರುವನಿ | ಮ್ಯಾ ಮ ಹಾಕೃತಿಯನೊರೆದೆಮಗೊಲ್ಲ ವಿಘ್ನ ಮನ | ನಾಮಯಮನಮೃತವಾಣಿಯನ ಮಲಮತಿಯನತಿಸುವನಿತ್ತು ಸಲಹಾ || 8 || ಮದಕುಧರವಿದಳನಭಿದುರ ಪರಮಶಿವಭಕ್ತ | ಪದಶತದಳಾದಭ್ರಮಕ ರಂದಲೀಲಾಪ್ರ 1 ಮದಪರವಶೀಭೂತ ಮಧುಕರೋಪಮ ಪದ್ಮಣಾಂಕಕ್ಕೆ ತಮಾಗಿ 11 ಸದಮಳಾಬಿಳಶಾಸ್ತ್ರಸಾರವೆಂದೆನಿಸುವ | ಬ್ಲ್ಯು ಡಯಕರ ಪದ್ಮರಾಜಪುರಾಣಕಥೆಯೊಳಿ೦ 1 ತಿದು ಗುರುವಿನೈಕ್ಯಮಂಪೇಳ ಹದಿಮೂ ರನೆಯಸಂಧಿ ಶಿವಮಸ್ತುಸತತಂ || 69 || | ಈಶಾಪರಾವತಾರನ ವಿಬುಧನುತನ ಭವ | ಪಾಶನಾಶಕಕೆರೆಯ ಪದ್ಮ ಣಾಡ್ಯನ ಲಸ | ಜೈ ಶಿವಾದ್ರೆತ ಸಾಕಾರಸಿದ್ದಾಂತ ಪ್ರತಿಷ್ಟಾಪನಾಚಾರ ನಾ | ಈಶುದ್ದ ಚರಿತಮಂ ತಿಳಿಸಿದರ್ಗೊದಿದುರ್ಗಾಸೆಯಿಂ ಕೇಳರ್ಗೆಭುಕ್ತಿ ಮುಕ್ತಿಗಳಂ ಮಹಾ | ಶುಭಂಗಳನಾಯುವಂಕೊಟ್ಟು ಗುರುರೂಪವಿಶ್ವನಾಥಂ ರಕ್ಷಿಸಂ || 70 || ಅಂತು ಸಂಧಿ 13 ಕ್ಯಂ ಪದಂಗಳು 1,266 ಕ್ಯಂ ಮಂಗಳಮಹಾ||೨|| ಶ್ರೀಮದ್ದು ರುರೂಪವಿಶ್ವನಾಥಾರ್ಪಣಮಸ್ತು