ಪುಟ:ಪದ್ಮರಾಜಪುರಾನ.djvu/೨೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


'10 ಸ – ರಾ ಪುರಾಣ ೦. ಆದ್ಯ ಕೃತಿಗಳಲವು ಮು೦ಟವಿರ್ದಂತಿದೆಂ | ಹೃದ್ಯ ಮೇ ನೂತನಕಪಿತ್ವ. ಮೆನ್ನದಿರಿದುವೆ | ಹೃದ್ಯ ಮೆಂತೆನೆ ಭೋಗಿಸಲ್ಪಲ್ಲ ರಸಿಕಂಗೆಪಳೆದುಪ್ಪ ವೆನಿತಿ ರ್ದೊಡಂ || ಸದ್ಗಮೃತಂಸೊಗಸನೀಯರೇ ಪ್ರೊದ್ದನ | ವದ್ಯ ವಿದ್ಯಾ, ಲಾಸಮದಿರ್ದಬಳಿಕೆ | ವಿದ್ವದ್ಯೋಗ್ಯವಾಗದೇ ಅ೦ದಿನವರಿಂದಿನವರೆಂದು ರ್ಭಾ೦ತಿಯೇ || 16 || ನುಡಿಯಲೇನಕಟಶುದ್ದಮಡಲೆನಿಸ್ಪಕೆ || ಬ್ಲೊಡಲಾಂತುಕರ್ಮ ಭೋಗಂಗೆಯು ಕುತ್ಯದಿಂ | ಮಡಿವಸ್ರಲ್ಯಾನಿಸರುಮಂ ಕ್ಷುದ್ರದೈವಮಂ ಪೊಗ, ಳ್ಳು ಮುಂನುಳ್ಳ ಮತಿಯಂ|| ಕೆಡಿಸಿಕೊಳ್ಳಧನಕವಿಗಳ ಮಾತವೇಕಿಲ್ಲಿ | ಬಿಡು. ಬಿಡುಸಮಸ್ತಲೋಕಾರಾಧ್ಯನೆನಿಸು ವೆ | ನ್ಯೂ ಡೆಯ ಪದ್ಮರಸದೇಶಿಕ ಶಿರೋ ಮಣಿಗೆಮಾರಿದೆನೆನ್ನ ಮತಿಯನನಿತಂ || 17 || ಮತಿಜ್ಞಾವಂತನಮಂ ಕೇಳ್ಳು ದಿಳೆಯೊಳು | ಪ್ರೌಢರಾದ ಮಾ' ಹೇಶ್ವರಾತಂ ಒ | ಗಭುವೆನಿಪ ವಿಶ್ವನಾಥನಂ ಬ್ರಹ್ಮಾಚ್ಯುತೇಂದ್ರಾದಿ ವಿಬುಧನುತನಂ || ತತೃಮಥರೊಳಗಾದರಂ ಪೊಗಳ್ವೆನಲ್ಲದೆ ಯ | ಸತ್ಯ ಕೃತಿ ಯೊಳಗರಂ ಬಣ್ಣಿಸಿದೊಡೆಯು | ಸ್ಮೃತಸಾದಕ್ಕೆ ನೀಡುಂದೂರವಸ್ಥೆ ನೀಭಾ ಷೆಯಂಪಾಲಿಸುವುದು || 13 || ನಾಸ್ತಿತತ್ವಂಗುರೋಃ ಪರಮೆನುತೆ ಮತ್ತಂ ಪ್ರ | ಶಸ್ತ್ರದಿಂ ವಾಲ್ಮ ನೋ" ತೀತ ಮೆನುತಿಂತುಟ ಸ | ಮಸ್ತ ಸೂಕ್ತಿಗಳಿರುತ್ಪರಾತ್ಪರಮ ಗುರುವಂತಾಂ ನುತಿಸುವಂಗಡಾ || ಗ್ರಸ್ತುತಮಿದಿನ ದಿರಿನೀಮಿದಂಮಾಸ್ಕೊ ಡೇ | ನಸ್ಯ ಮವದೇತರಿಂ ಪರೆವುದದರಿಂದೀ ಗು | ರುಸ್ತುತಿಯ ನೆನ್ನ ಪಾಪಕ್ಷಯಾರ್ಥಂ' ಭಕ್ತಿಯಿಂ ಬಲ್ಲ ವೊಲ್ವರಚಿ ಸೆಂ || 19 || ಆದಿಕರ್ತಾಕವಿಃ ಸಾಕ್ಷಾದೆನುತೆಮೇಣ ಪ್ರ| ಮೋದದಿಂ ಶೂಲಪಾಣಿ ರಿತಿಶ್ರುತಿರೆನುತ್ತು | ಮೋದು ರಾಣ ಮಷ್ಟಾದಶಸುವಿದ್ಯಾಧಿಪತಿ ಮಹಾಕವಿ ಶಂಭುವಂ || ವೇದವಿಧಿವಿಧು ಸುರಸಫಣಿಪಗೀತಿದೇವತಾದಿಗಳೊಗಳು ಕಡೆ ಗಾಣರೆನೆ ಕಿಂಚಿಜ್ಞನಾದೆನಗೆ ಶಕೃಮೇ ಮದ್ವಯುದ್ದ ರ್ಥವಾಗಿ ಬಣ್ಣಿಸಿ, ನಳ್ಳಿಯಿಂ || 50 ||