ಪುಟ:ಪದ್ಮರಾಜಪುರಾನ.djvu/೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


11 ಪ ದ ರಾ ಜ ವ ರಾ ಣ ೦. ಭಕ್ತ ಜನನೇತ್ರಜೀವಂಜೀವ ಚಂದ್ರಮನ ಭಕ್ತಜನ ನಿರ್ಮಲ ಸ್ವಾಂತಶ ಯಾಗೃಹನ | ಭಕ್ತಜನವಿಷದಿಂಧನ ಪ್ರಬಲವೀತಿಹೋತ್ರನ ಜಗದ್ದಿ ತಗಾತ್ರನ || ಭಕ್ತಬಾಂಧವನ ಭಕ್ತಸ್ಥಿತಾರ್ಥ ಪ್ರಧನ | ಭಕ್ತರಕ್ಷಾ ಮಣಿಯ ಭಕವಲ್ಲ ಭನ ಭಕ್ತವತ್ಸಲನ ಪದ್ಮರಸನೀಕೃತಿಗೆ ಮೊದಲಾವುದೆನೆಮುಂದೆ ಪೇಳೆ೦ || 5 || ಮದಕುಧರವಿದಳನ ಬಿದುರಪರಮಶಿವ ಭಕ್ತ | ಪದ ಶತದಳಾದಭ್ರಮ. ಕರಂದಲೀಲಾ ಪ್ರ | ಮದಪರವಶೀಭೂತ ಮಧುಕರೋಪಮ ಪದ್ಮಣಾಂಕ ಪ್ರಣೀತವಾಗಿ || ಸದಮಳಾಬಿಳಶಾಸ್ತ್ರ ಸಾರವೆಂದೆನಿಸುವ | ಬ್ಲ್ಯುದಯಕರ ಪದ್ಮರಾಜ ಪುರಾಣ ಕಥೆಯೊ೪೦ ! ತಿದು ಪೀಠಿಕಾಸಂಧಿ ಸಕಲವಿಬುಧರ್ಗ್ಗೆ ಸನ್ನು ದದ ಪೀಠಿಕಾನುಸಂಧಿ || 5 || ಈಶಾಪರಾವತಾರನ ವಿಬುಧನುತನ ಭವ | ಪಾಶನಾಶನ ಕೆರೆಯಪದ್ಮ ಣಾರನ ಲಸ | ಜೈ ಶಿವಾದ್ರೆತಸಾಕಾರಸಿದ್ಧಾಂತಪ್ರತಿಷ್ಠಾಪನಾಚಾರ: ನಾ || ಈಶುದ್ಧ ಚರಿತಮಂ ತಿಳಿವಿದರ್ಗೆ ಓದ | ರ್ಗಾಶೆಯಿಂ ಕೇಳರ್ಗೆ ಭುಕ್ತಿ ಮುಕ್ತಿಗಳಂ ಮ | ಪಾಶುಭಂಗಳನಾಯುಮಂಕೊಟ್ಟು ಗುರುರೂಪವಿತ್ರ ನಾಥಂ ರಕ್ಷಿ ಪಂ || 3 || ಪ್ರಥಮಸಂಧಿ 1 ಕ್ಯಂ ಪದ 53 ಕ್ಯಂ ಮಂಗಳಮಗಮ || ಶ್ರೀ ಶ್ರೀ ಶ್ರೀ || - - - 2 ನೆಯ ಸಂಧಿ. ಶ್ರೀಗುರುರೂಪ ವಿಶ್ವನಾಥಾಯನಮಃ. - -...+++..... ಗುರುಕುಲೋತ್ತಮನ ಸ೦ಶಾವತಾರಮ ನ | ವರ ಚರಿತಮಂ ಸೂ ಚನೆಯಿನುಸಿರ್ದು ಪದ್ಮಣಾ | ರರ ಜನನಮಂ ಶೈಶವಮನಮಲವೃತ್ತಿಯಂ ಪೇಳ್ವೆಂಬುಧರ್ವಳಕಿಸೆ || ಪ | ಧ್ವಸ್ತ ದುರಸುರಸುರಶಿರಸ್ತಮೊಸರಿ ಸು | ನ್ಯೂಸ್ತಪದಸದನಗ ಭವ್ಯ ತಲೋಕ ಲೋ | ಕಸ್ತೋಮ ವರವರದ ಹಸ್ತಾಸ್ತತಸಮಸ್ತ ಶುಭಶುಭದಾ ಯಕ || ಅಸ್ತಮಿತದುಷ್ಕೃತ ಕೃಕಸ್ತವ ಸುಭೋಗದ ಗ | ದಸ್ತೋಭಹರ ಹರನಿರಸ್ತ ಯಮಮಯುತ ಮ | ನಸ್ತತತತ ಪ್ರೀತಶಸ್ತ್ರ ಮೃತ್ಯುಂಜಯಜ. ಯಾಸ್ತೆಕ ವಿಶ್ವನಾಥಾ ||1||