ಪುಟ:ಪದ್ಮರಾಜಪುರಾನ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 ಪ ದ ರಾ ಜ ಪುರಾಣ ೦. ತಂನಮುಂನಿನಚೆನ್ನ ರೂಹುದೋರಿಸಿ ಶರಣ | ನ೦ನೇಹದಿಂದಪ್ಪಿ ಯಾತ್ರ ಮಕೆ ಕೊಂಡೊಯ್ದು | ಮನಿಸಿ ಶಿವಾನುಭವದಲ್ಲಿನಿಸುವೊಳಿರಿಸಿಕೊಂಡಿರ್ದು ಮಗನೆನಿನಗೆ || ಇಂನುಂಧರಣಿಯೊಟೈವತ್ತು ಬರಿಸದವರ್ತ | ನಂನೆರೆವುದದನೆಂ ಮಬಸವಾದಿಗಳ ಕ್ರಿ ಯಂನಿಲಿಸಲೆಂದು ಕಲ್ಯಾಣದೋಳ್ಳಂದಿರ್ಸರವರೊಡನೆ ಕ ಳೆಯೆಂದೆನೇ || 22 || ಗುರುವೆನಿಮ್ಮಂಫಿಯಂಬಿಡಲಾರೆನೆಂದೊರಲು | ತಿರೆಯಂತೆಗೆಯ್ಕೆಂದು ತಂದೊಂದುಬರ್ಬರ | ಧರಣೀಜದಡಿಯೊಳಗಿರಿಸಿ ತಪೋನಿಧಿಯನರುಪಿನ ರುದಿವಸದಲ್ಲಿ | ಒರೆವೆನೀತನಮನವನೆಂದುಗೋಪಾಕೃತಿಯೊ | ಳಿರದೆ ಕ ಡುನೋಯಿಸಲ್ಲ ವಂಕಿನಿಸೆನಗು | ತುರುನಿಜಾಕಾರಮಂ ತೋರಿನಾಣಿಸಿಶಾಂತಿ, ದಾಂತಿಯನುವಂ ಬೋಧಿಸಿ | 23 || ಇಂದಿಂಗೆಸಾವಿರದನಾನೂರು ಬರಿಸಕ್ಕೆ | ಕುಂದಾದುದೈವತ್ತುಬರಿಸಮ. ದುನೆರೆಯೆ ನಿ | ೩೦ ದಿವ್ಯ ಸಹಜಸಮ್ಯಕ್ಕ೦ವಿದಮಲಸಂಯೋಗ ಸೌದೆ ಳೊಂದಿಪೆಂ || ಕಂದಬೇಡಿಷ್ಟವೇನೆನೆ ಪರಸ್ತ್ರೀಲಕ್ಷ್ಮಿ | ಹೊಂದದಾಯುಮೆಮಾ ಯೆಗೀಡು ಸುರಪದವಚಿರ | ನಿಂದುಧರಸದಕೈಲಾಸವಾನಂತರಿಂ ದೆರೆಯೆನವ ನನ್ನ ಮನವಂ || 21 || ಹರಣಗೆರೆಯನೆನೀನೆಬಲ್ಲೆಯೆಂದೀತೆರದೊ | ಕೊರೆದೊಂದುಗೀತಮಂ ಸಾಷ್ಟಾಂಗದಿಂದೆರಗೆ | ಗುರುವರಂಕಲ್ಯಾಣಪುರದ ಬಸವಣನಮುಂದಿಳಿಸೆಯಾ ತಂತನ್ನ ಯೇ || ಕರದಸಂಗಮನಾಥನೋwಂಡು ನಲಿದುಬಂ | ದಿರದೆದಂಡಪ್ಪ ಣಾಮಂಗೆಯ್ದು ಸತ್ಕರಿಸಿ | ಪರಮಾನುಭವಗೋಷ್ಟಿಯಿಂದಿರುತಿರಲ್ಲಿ ಕಮಾ ದಂಣನೆಂಬಶಿಷ್ಯಂ || 25 || ಮನೆಯೊಳಿರ್ದಂತಿರ್ದು ಲಿಂಗೈಕ್ಯನಾಗತ | ತನಯನಾಸ್ಥಿತಿಯನರುಹಿ ಸೆಕೇಳು ಸಕಲೇಶ್ವ | ರನ ನಿರೂಪವಿದೆಂದು ಬಂದವಂಗಸುವಿತ್ತು ಬಸವಾದ್ಯ ಸಂಖ್ಯಾತರಂ || ವಿನುತಮುಕ್ತಿಗೆಸಲಿಸಿ ದೈವತ್ತು ಬರಿಸವಂ | ದಿನ ದಿನಕ್ಕಾಗೆ ಯಲ್ಲಿಂತಳರ್ದುದಾರಿಯೊಳ | ಗನಘಶರಣಂಗೊಪೆಯಶಿವದೇವನೆಂಬವೀರವ್ರ ತಿಯ ಪುರಮೆಸೆದಿರೆ || 26 || 2