ಪುಟ:ಪದ್ಮರಾಜಪುರಾನ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಮ ರಾಜ ಪೂರಾ ಣ ೦. ತನಗೆಸೀಮಾಲಂಘನವ್ರತಮೆಸೆಯೆನಿಜ ಸ | ದನದಲ್ಲಿಯೊಂದುಗೊನೆ ಯಂತೋಡಿಕೊಂಡು ತ | ಇನುವಿಂಗೆ ಕೊರತೆಬರೆಯಸುಗಳೆವೆನೆಂಬನಿಷ್ಠೆಯ ನಾಂತುವಿಜಯಿಯಾಗಿ || ಅನಘಸಕಲೇಶಮಾದರಸ ರಡಿದಾವರೆಯೋ | ಇನು ದಿನಂ ನಿಜಮನೋಮಧುಕರನ ನಾಡಿಸುತೆ | ವಿನುತನಾದಸಮಶಿವದೇವನವರಂ ಬೊಕ್ಕು ತ‌ಹಾಂತರಮನೆಮ್ಮೆ || 2 || ಕಾಣುತಪ್ಪಾಂಗದಿಂನಮಿಸಿ ನುತಿಸುತ್ತೆ ಮ | ತಾಣೇಶ ಭವನಾಶ ಧನ್ಯನಾದೆನೆನುತ್ತೆ | ಚಾಣೆಸೆಯೆಸತ್ಕರಿಸಿ ಬಸವಾದರೆಕೃಮಂ ಕೇಳೆನಗೆ ಗುರು ದರ್ಶನಂ || ಪ್ರಾಣದಂತೊದವಿತ್ತಿದೇ ಕಾಲಮೆನುತ ತ | ತಾಣಲಿಂಗದೊಳಾ ರನಡಿವಿಡಿದಡಂಗೆ ಯ | ಕೀಣ ಶಿವದೇವನಂ ಮೆರೆದಾತನಂಪೊಗಳುತಲ್ಲಿಂಗೆ ನಡೆತರುತಿರೆ || 20 || ಮುಂದೊಂದುನಗರಿಯೋಳರಮಶಿವ ಭಕ್ತನ | ಧೆಂದುಧರಶರಣ ಈ ಚಾಸಕ್ತನಮಲಗುಣ | ವೃಂದಯುಕ್ತಂ ಗುರೋರಾಜ್ಞಾಂನಲಂಘದೆಂಬ ತಜ್ಞತಿಗೆಚಿತ್ತಂ || ಸಂದುಗುರಾಭ್ಯಂಪಾರದತಿಗುರುನಿಷ್ಟೆ | ಯಿಂದೆಮ ಹಲಿಂಗರಾಮನವೀರನೆಂಬ ಶಿ | ಪೃಂದಿವ್ಯ ಸುಖದಿನಿರೆಯಾತನೂರ್ಗೆಯೀ ತನ್ನಿ ವಾಸಕ್ಕೆಗಮಿಸೇ || 20 || ತನ್ನ ಗುರುವಂಕಂಡುವಿನುತಿಸುತೆ ಸಾಷ್ಟಾಂಗ | ದಿಂನಮಿಸಿ ನಿರ್ವಂಡ ಕತ್ವದೆಭಜಿಸಿ ಗುರುವಿ | ನುನ್ನ ತಶಿವೈಕ್ಯ ಸಮಯವನರಿದು ಮುಕ್ಕಿದಗುರುವೆ ಯೆನಗೆಮರ್ತದಲ್ಲಿ 11 ಇನ್ನಿ ರ್ಪದಾಗದೆಂದಡಿಗೆರಗೆ ಶಿವಮಂತ್ರವಂನೆನೆವುತವ ನನೆತ್ತಿಗೆಕರಮನಿಡೆಮಿದಾಂ | ಮುಂತೊಗೆದಪಥವೆನುತಡಂಗೆಯವನಂ ಮೆರೆದು ಪರ್ವತಾಶ್ರಮವನೆಯ್ದೆ || 30 || - ಅಮಿತಮಲ್ಲ ರಸರಂಕಂಡು ಶಿವಲಿಂಗದ | ಮೃತವಮೃತ ದೊಳಂಬು ನಂಬು ವೋಥೈರಸಿದಂ | ತಮಿಕನಾಗಿಸಕಲೇಶ ಮಾದರಸನುತ್ತಮ ಸರಸಸಿ ತರವಿರಸಂ || ಸುಮಹದವಿಕಲ್ಪನಿಜ ನಿತ್ಯನಿರತಿಶಯ್ಕೆಕ | ರಮಣೀಯ ಸತತೋ ದಿತಾಖಂಡಿತೋರುನಿರ್ಭಮ ನಿರಾವರಣ ನಿರುಪಾಧಿಕಚಿದಂಬುಧಿಯೊಳೋಲಾ ಕುತೂಪ್ಪತಿರ್ದ೦ || 31 ||