ಪುಟ:ಪದ್ಮರಾಜಪುರಾನ.djvu/೪೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


8 .ಸ ದೃ.ರಾ ಜ ಪುರಾಣ ೦. ತಮ್ಮ ನಿಮ್ಮ ಯ ಪಿತೃ ಪಿತಾಮಹರ್ವಿರತಿಯಿಂ | ತಮ್ಮ ಸುತನಿಸುಬಳೆ ವುದು ಮಖಿಲಸಾಮ್ರಾಜ್ಯ | ಮಮ್ಮ ಶಕ ಕೆಣೆಗಂಡು ಬಿಟ್ಟ ಮಲವೃತ್ತಿಯಿಂ ಶಿವನೊಳೊಡೆವೆರೆದರೆಂದು || ಎಮ್ಮ ಕಡೆಸುದ್ದಿಯಾಗಿದ್ರ್ರದೀಕ್ಷಿಪೊಡೆ ನೀ | ನು ಮೃಗನೆ ಜಾವಳನೆನಿಜಸುತಂ ನೆರೆಯಲೊಡ ನೆ | ಮೂರ್ಗೆಬಾಸುಖದೊಳಿರು ಪೋಪೆನ್ನೆನುತದೃಶ್ಯನಾದಂ ಯತೀಂದ್ರಂ || 7 || ಅನಿತರೋಳ್ಳಾಯಿವಾರ ನೇಣ್ಣೆ ಸೆಯ ನೆ | ಜೈ ನಿರೀಕ್ಷಿಸುತ್ತೆಲ್ಲಿ ಯುಂ ಕಾಣದಸಮಾನ | ಮುನಿವರನನಬಿಲ ಮುನಿವರರ ನಿರ್ಮಲಹೃದಯವನ ಜವನಕಲಹಂಸನಂ || ಮನದೊಳಚ್ಚರಿವಡುತ್ತೆಮ್ಮ ಮೇಗಣಕೃಪೆಯಿ | ನನನ ಕಾಶೀಪುರಾಧೀಶನೆಝಂದ ನೆಂ | ದೆನುತ್ತೆ ಪ್ರಳಕಂಬಿತ್ತು ಕಣ್ಮುಚ್ಚಿ ಪಂಚಾ ಈ ಪ್ರಸಿತಹೃದಯನಾಗಿ || 58 || ಆಪರಮಮಂತ್ರಪ್ರಭಾಯೋಗದಲ್ಲಿ ಗುರುರೂಪದಿಂ ಬಂದುಮೈದೋರಿ ಬೋಧಿಸಿದ ತ | ಸಮಂಕಂಡು ಸಂತಸಗತಲೋಳಾಳೀ ಜಗದ್ಯಾಪಕನ ನೇಕನಂ || ಓಪನನಗಲ್ಲಿ ರ್ಸ ತಾಣವುಂಟೇ ಯೆನು | ಪರಿಯೊಳಾವಿಯೋ ಗವ್ಯಥೆಯನುಳಿದು ಗುರು | ರೂಪ ವಿಶ್ವೇಶನೆಂದೇಶಂಗೆ ಹೆಸರಿತ್ತು ಪಾಡುತಾ ಡುತ್ತೆ ಮುದದಿಂ || 59 11, ಸಕಲಶಿವಭಕ್ತರಂಬರಿಸಿ ಮೂರುತಿಗೊಳಿಸಿ | ಮಕುಟಿಲಂ ಕಾಲೋ ಚಿತೋದ್ಧ ಸತ್ಕಾರಮಂ | ಪ್ರಕಟಿಸಿ ಯಥಾನುವೃತ್ತಾಂತಮಂ ಬಿನ್ನವಿಸಿಕೇ *ು ತಮ್ಮ ಕೈನಿಕರಂ || ವಿಕಸಿತಹೃದಯ ಕಮಲರಾಗಿಯಾನಂದಿಸುತೆ | ಸುಳ್ಯ ತಾತ್ಮ ನಿನಗದಾರ್ಸರಿಯೆಂದುನುತಿಸು ತೀ | ಶಕಥಾಪ್ರಸಂಗವಿಂದಿರಲಿ ಮಂ ಗಲಾಂಬಿಕೆಯಮಲಗರ್ಭದಲ್ಲಿ || 60 || ಶಿವಯೋಗಸುಖಸುಧಾಬ್ಬಿಯೊಳಾಳುತೇಳು ತೊ | ಓವ ಸುಜಿಯನೀ ಶ್ವರಾಚ್ಛಾ ಶಕ್ತಿತಳೆಸ | ಭುವನೋದ್ಧರಣ ಶೀಲನಾಗಿ ಮೃಡನಿಂಬೀಳ್ಕೊಳು ತ ತುದಕೊರ್ಕಿ೦ | ದಿವಿಜ ಕುಲಮಡಿಯಿಡುವ ತೆರದಿನಲ್ಲಿಂತಳರ್ದು | ಯುವತಿಮಣಿಗಿನಿಸಾದೊಡಂ ನೋವ್ರತಲೆದೋರ | ದ ವಿಧಾನದಿಂದೊಗೆದ ನಯ್ಯಯ್ಯ, ಲೋಕೋಪಕಾರಿಗಿದು ನೈಜಮಿ || 61 ||