ಪುಟ:ಪದ್ಮರಾಜಪುರಾನ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

86 ಪ ದ ರಾಜ ಪುರಾಣ ೦. ಹರಸಮಯಮಂನಿಲಿಸದಿರೆ ನಿಂತುದೆಂದು ತೋ | ರ್ಪಿರವಿನಿಂ ಸಿಲ್ವನತ್ತ ಮಲ ಷಟ್ಟಲಮಾರ್ಗ | ದುರುತರಸುವೃತ್ತಿ ತಪ್ಪದವೊಲಡಿಯಿಡುವೆ ನಿಂತೆಂ ದು ದಟ್ಟಡಿಯನಿಡುವಂ || ಹರಹರಾರ್ಚನ ದೂಳುಣ್ಣುವ ಗದ್ದ ದಸ್ತುತಿಯ | ಪರಿಯರಿಪ್ರವಂತೆ ತೊದಲಿಸಿನುಡಿವನೀಶ ಭಕ್ತರಭರಂಗೋಳ್ಳವರ ಪೊರೆಗೆಹರಿಸು ದೆಯು ವಂತೆ ಸರಿಸರಿದಾಡುವಂ || 2 || ಇಂತುಜಾಲ್ಯಾವಸ್ಥೆಯಂ ಶಿವಾಸ್ಥೆ | ರ್ಥಾಂತರಮಿದೆನೆ ನಟಿಸುತಾ ಶೈಶವದಲೀಲೆ | ಯಂ ತಡೆಯದೀಶ ಪೂಜಾಲೆಯಿಂ ತರಿಸುತಿನಿಸಿನಿಸು ಬುದ್ದಿ ದೊರೆ | ಕಂತುಹರಶರಣರೊಡನಾಡುತುಂ ಮತಿವಿಶಾ | ಲಂ ತನಗೊ ದನೆ ಶಿವಾನುಭವಲಂನತ ನಾಗು | ತುಂತನೆ ಮೆರೆದನಂತುಟಿ ಹರೆಯದಮೇ ಆ ಬರ್ಸದೇಸದ್ವಿವೇಕ೦ 11 73 11 ಸಿಲೆಕ್ಕ ಮುಂಬರೆಪಮ ವಾಚಕೌಚಿತ್ಯ | ಕುಲಮುಂಷಡಂಗ ವೇ ದೌಘಮಿಮಾಂಸಾತಿ | ಲಲಿತನೈಯಾಯಿಕ ಪೂರಾಣ ಸದ್ಧರ್ಮ ಶಾಸ್ತ್ರಂಗ ಭುಂ ಗಾಂಧರ್ವಮುಂ || ಬಲವದಾಯುರ್ವೆದಮುಂ ಧನುರ್ವೇದಮುಂ | ಸುಲಭಾರ್ಥಶಾಸ್ತ್ರ ಮುಮಮಲಶಿವರಹಸಾದಿ | ಕಲೆಗಳೆಲ್ಲಂ ಮುಯೋ ತವಾದವಾ ಶಿವಪ್ರತಿಮಂಗದೇಂಗಹನಮೇ || 14 || ಅವಿಸರ್ಜನೀಯೋರು ವೃತ್ರನಾಗಖಿಲ ವ | ಣ೯ವಿತಾನದೊಳಿಲೋನ ಕೃತ್ಯಮಂನೆಗಳದೊ | ಪೃವನೂಷ್ಕೃತಾನುಬೋಧಕನಾಗಿ ಶೂನ್ಯ ಬೃವ. ನೆರ್ಮೆಯುಂನುಡಿಯದೆ || ಅವಿಕಲ್ಪನಾಗಿ ಮೇಣ್ಯತ್ಯಾಸಂಸದನನು | ಭವಿ ತವಿಗ್ರಹನಾಗೆಸೆವನದ ಸಾರ ಪ್ರಂ | ಗವನನಾ ಪ್ರಥಮಶಾಬ್ಲಿಕನೆಂದು , ದ್ವಜ್ಜನಂ ಪೊಗಳುದೇಂಚಿತ್ರಮೋ || 5 || ಶಿವಶಿವಾಬಣ್ಣಿಸುವೆನೇನನಾತನ ಸುಚಿ | ದೈವಹಾರಮಂ ಮನದೊ ಳಿನಿಸಾದೊಡಂ ತಂದೆ | ಯಿವಸಿವಾಜಿ ಯೆಂಬೀಪ್ರಬಲಮಾಯಾ ಮ ಯಾಂಕುರಂತಲೆದೋರದೇ || ಶಿವಶಿವಾಭಾವವಿಶ್ವಾಸದಿಂ ಸಂಧ್ಯಾ | ಯ ವಿನುತಿನಮಸ್ಕಾರ ವೂಜನಾದಿಗಳಿಂದ | ತವೆತು ಪಡಿಸುತ್ತವರಸೇವೆಯೇ ಜೀವಮಾಗಿವರ್ತಿಸುವನಶಂ || 76 1. 11 T 5